Eko Kaane Hingyako Lyrics

ಏಕೋ ಕಾಣೇ .. ಹಿಂಗ್ಯಾಕೋ Lyrics

in Mahadeshwara Pooja Phala

in ಮಹದೇಶ್ವರ ಪೂಜಾಫಲ

LYRIC

Song Details Page after Lyrice

-
ಏಕೋ ಕಾಣೇ ..
ಹಿಂಗ್ಯಾಕೋ ನಾ ಕಾಣೇ
ಏನಾಯ್ತು ನನ್ನಲ್ಲೀ ...
ಮೈಯ್ಯೆಲ್ಲಾ
ಜೂಮ್ಮ ಎಂದೂ ಮಿಂಚುತಿದೇ
ನನ್ನ ಮನದಲ್ಲಿ ಏನೇನೋ ಆಗುತಿದೇ ...
ಆಆಆ... ಓಓಓಓ ... ಆಅ ...

||ಏಕೋ ಕಾಣೇ ..
ಹಿಂಗ್ಯಾಕೋ ನಾ ಕಾಣೇ
ಏನಾಯ್ತು ನನ್ನಲ್ಲೀ ...
ಮೈಯ್ಯೆಲ್ಲಾ ಜೂಮ್ಮ
ಎಂದೂ ಮಿಂಚುತಿದೇ
ನನ್ನ ಮನದಲ್ಲಿ ಏನೇನೋ ಆಗುತಿದೇ ...
ಆಆಆ... ಓಓಓಓ ... ಆಅ ...||

ಬೆಳ್ಳಕ್ಕಿ ನಾನಾಗೀ ಹಾರುವೇನೂ
ಕಾಮನ ಬಿಲ್ಲನ್ನೂ ಸೇರುವೇನೂ
ಜಿಂಕೆಯ ಮರಿಯಂತೇ ಓಡುವೇನೂ
ಅಂದದ ನವಿಲಂತೆ ಆಡುವೇನೂ
ಒಲಕ್ಕೆಲ್ಲಾ ಒಡತಿಯೂ ನಾನಂತೇ .. 
ಒಲಕ್ಕೆಲ್ಲಾ ಒಡತಿಯೂ ನಾನಂತೇ
ಎನ್ನದೆಯಲ್ಲಿ ಆವೇಗ ಏಕಂತೇ...

||ಏಕೋ ಕಾಣೇ ..
ಹಿಂಗ್ಯಾಕೋ ನಾ ಕಾಣೇ
ಏನಾಯ್ತು ನನ್ನಲ್ಲೀ ...
ಮೈಯ್ಯೆಲ್ಲಾ
ಜೂಮ್ಮ ಎಂದೂ ಮಿಂಚುತಿದೇ
ನನ್ನ ಮನದಲ್ಲಿ
ಏನೇನೋ ಆಗುತಿದೇ ...||

ನದಿಯಲ್ಲಿ ನಾ ಮಿಂದೂ ಬಂದಾಗ
ತಂಗಾಳಿ ಮೈಮೇಲೆ ಸೋಕಾಗ
ನದಿಯಲ್ಲಿ ನಾ ಮಿಂದೂ ಬಂದಾಗ
ತಂಗಾಳಿ ಮೈಮೇಲೆ ಸೋಕಾಗ
ಹನಿಯೆಲ್ಲಾ ಮುತ್ತಂತೇ ಹೊಳೆದಾಗ
ನೀರ ಹನಿಯೆಲ್ಲಾ ಮುತ್ತಂತೇ ಹೊಳೆದಾಗ
ಚಳಿಯಲ್ಲೂ ಬಿಸಿಯಾಯ್ತು ನಂಗಾಗ ..

||ಆ.....  ಏಕೋ ಕಾಣೇ ..
ಹಿಂಗ್ಯಾಕೋ ನಾ ಕಾಣೇ
ಏನಾಯ್ತು ನನ್ನಲ್ಲೀ ...
ಮೈಯ್ಯೆಲ್ಲಾ
ಜೂಮ್ಮ ಎಂದೂ ಮಿಂಚುತಿದೇ
ನನ್ನ ಮನದಲ್ಲಿ ಏನೇನೋ ಆಗುತಿದೇ ...
ಆಆಆ... ಓಓಓಓಓ ... ....||

-
ಏಕೋ ಕಾಣೇ ..
ಹಿಂಗ್ಯಾಕೋ ನಾ ಕಾಣೇ
ಏನಾಯ್ತು ನನ್ನಲ್ಲೀ ...
ಮೈಯ್ಯೆಲ್ಲಾ
ಜೂಮ್ಮ ಎಂದೂ ಮಿಂಚುತಿದೇ
ನನ್ನ ಮನದಲ್ಲಿ ಏನೇನೋ ಆಗುತಿದೇ ...
ಆಆಆ... ಓಓಓಓ ... ಆಅ ...

||ಏಕೋ ಕಾಣೇ ..
ಹಿಂಗ್ಯಾಕೋ ನಾ ಕಾಣೇ
ಏನಾಯ್ತು ನನ್ನಲ್ಲೀ ...
ಮೈಯ್ಯೆಲ್ಲಾ ಜೂಮ್ಮ
ಎಂದೂ ಮಿಂಚುತಿದೇ
ನನ್ನ ಮನದಲ್ಲಿ ಏನೇನೋ ಆಗುತಿದೇ ...
ಆಆಆ... ಓಓಓಓ ... ಆಅ ...||

ಬೆಳ್ಳಕ್ಕಿ ನಾನಾಗೀ ಹಾರುವೇನೂ
ಕಾಮನ ಬಿಲ್ಲನ್ನೂ ಸೇರುವೇನೂ
ಜಿಂಕೆಯ ಮರಿಯಂತೇ ಓಡುವೇನೂ
ಅಂದದ ನವಿಲಂತೆ ಆಡುವೇನೂ
ಒಲಕ್ಕೆಲ್ಲಾ ಒಡತಿಯೂ ನಾನಂತೇ .. 
ಒಲಕ್ಕೆಲ್ಲಾ ಒಡತಿಯೂ ನಾನಂತೇ
ಎನ್ನದೆಯಲ್ಲಿ ಆವೇಗ ಏಕಂತೇ...

||ಏಕೋ ಕಾಣೇ ..
ಹಿಂಗ್ಯಾಕೋ ನಾ ಕಾಣೇ
ಏನಾಯ್ತು ನನ್ನಲ್ಲೀ ...
ಮೈಯ್ಯೆಲ್ಲಾ
ಜೂಮ್ಮ ಎಂದೂ ಮಿಂಚುತಿದೇ
ನನ್ನ ಮನದಲ್ಲಿ
ಏನೇನೋ ಆಗುತಿದೇ ...||

ನದಿಯಲ್ಲಿ ನಾ ಮಿಂದೂ ಬಂದಾಗ
ತಂಗಾಳಿ ಮೈಮೇಲೆ ಸೋಕಾಗ
ನದಿಯಲ್ಲಿ ನಾ ಮಿಂದೂ ಬಂದಾಗ
ತಂಗಾಳಿ ಮೈಮೇಲೆ ಸೋಕಾಗ
ಹನಿಯೆಲ್ಲಾ ಮುತ್ತಂತೇ ಹೊಳೆದಾಗ
ನೀರ ಹನಿಯೆಲ್ಲಾ ಮುತ್ತಂತೇ ಹೊಳೆದಾಗ
ಚಳಿಯಲ್ಲೂ ಬಿಸಿಯಾಯ್ತು ನಂಗಾಗ ..

||ಆ.....  ಏಕೋ ಕಾಣೇ ..
ಹಿಂಗ್ಯಾಕೋ ನಾ ಕಾಣೇ
ಏನಾಯ್ತು ನನ್ನಲ್ಲೀ ...
ಮೈಯ್ಯೆಲ್ಲಾ
ಜೂಮ್ಮ ಎಂದೂ ಮಿಂಚುತಿದೇ
ನನ್ನ ಮನದಲ್ಲಿ ಏನೇನೋ ಆಗುತಿದೇ ...
ಆಆಆ... ಓಓಓಓಓ ... ....||

Eko Kaane Hingyako song lyrics from Kannada Movie Mahadeshwara Pooja Phala starring Srinath, B V Radha, Ramadevi, Lyrics penned by R. N. Jayagopal Sung by S Janaki, Music Composed by Sathyam, film is Directed by Sangram and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ