-
ವಿಶ್ವೇಶ್ವರ .. ಗಂಗಾಧರಾ...
ಉಮಾಮಹೇಶ್ವರ..
ದಯೆತೋರು ಕರುಣಾಳು ಮಾದೇಶ್ವರ
ದಯೆತೋರು ಕರುಣಾಳು ಮಾದೇಶ್ವರ
ಪೊರೆಯೋ ಶಶಿಶೇಖರಾ..ಆಆ
ದಯೆತೋರು ಕರುಣಾಳು ಮಾದೇಶ್ವರ
ಹೇಗೆ ಪೂಜಿಸಲೆಂದು ನಾನರಿಯನಯ್ಯಾ
ಹೇಗೆ ಬೇಡುವುದೆಂದೂ ನಾ ತಿಳಿಯನಯ್ಯಾ
ಹೇಗೆ ಪೂಜಿಸಲೆಂದು ನಾನರಿಯನಯ್ಯಾ
ಹೇಗೆ ಬೇಡುವುದೆಂದೂ ನಾ ತಿಳಿಯನಯ್ಯಾ
ತಂದೆ ನಿನ್ನ ನಂಬಿ ಬಂದೆ ಶರಣೆಂದು
ಕೈಹಿಡಿದು ಕಾಪಾಡಿ ದಾರಿ ತೋರಯ್ಯಾ..
||ದಯೆತೋರು ಕರುಣಾಳು ಮಾದೇಶ್ವರ ...
ದಯೆತೋರು ಕರುಣಾಳು ಮಾದೇಶ್ವರ
ದಯೆತೋರು ಕರುಣಾಳು ಮಾದೇಶ್ವರ ...||
ದೇವರಿಲ್ಲದ ಗುಡಿಗೆ ಪೂಜೆ ಉಂಟೇನೂ..
ಹೂ ಬಿಡದ ಗಿಡಕೇ ನೀರೆರವರೇನೂ ..
ದೇವರಿಲ್ಲದ ಗುಡಿಗೆ ಪೂಜೆ ಉಂಟೇನೂ..
ಹೂ ಬಿಡದ ಗಿಡಕೇ ನೀರೆರವರೇನೂ ..
ಹಾಲಿಲ್ಲದ ಹಸುವಾ ಪೋಷಿಸುವರೇನೂ..
ತಾಯಾಗದವಳನ್ನೂ ಹೆಣ್ಣೆಂಬರೇನೂ ..
||ದಯೆತೋರು ಕರುಣಾಳು ಮಾದೇಶ್ವರ ...
ದಯೆತೋರು ಕರುಣಾಳು ಮಾದೇಶ್ವರ
ದಯೆತೋರು ಕರುಣಾಳು ಮಾದೇಶ್ವರ ...||
ಶಕ್ತಿಯಿಲ್ಲದಾ ಮೇಲೆ ಸಾಹಸ ಜ್ಞಾನೇಕೇ ...
ಬತ್ತಿಯಿಲ್ಲದಾ ಮೇಲೆ ಹಣತೆಯ ಮಾತೇಕೇ ..
ಕಂಗಳಿಲ್ಲದಾ ಮೇಲೆ ಬೆಳದಿಂಗಳೂ ಏಕೇ
ಮಕ್ಕಳಿಲ್ಲದಾ ಮೇಲೆ ಬದುಕೂ ಇನ್ನೇಕೇ ..
ಮಕ್ಕಳಿಲ್ಲದಾ ಮೇಲೆ ಬದುಕೂ ಇನ್ನೇಕೇ ..
||ದಯೆತೋರು ಕರುಣಾಳು ಮಾದೇಶ್ವರ
ಪೊರೆಯೋ ಶಶಿಶೇಖರ
ದಯೆತೋರು ಕರುಣಾಳು ಮಾದೇಶ್ವರ ...||
-
ವಿಶ್ವೇಶ್ವರ .. ಗಂಗಾಧರಾ...
ಉಮಾಮಹೇಶ್ವರ..
ದಯೆತೋರು ಕರುಣಾಳು ಮಾದೇಶ್ವರ
ದಯೆತೋರು ಕರುಣಾಳು ಮಾದೇಶ್ವರ
ಪೊರೆಯೋ ಶಶಿಶೇಖರಾ..ಆಆ
ದಯೆತೋರು ಕರುಣಾಳು ಮಾದೇಶ್ವರ
ಹೇಗೆ ಪೂಜಿಸಲೆಂದು ನಾನರಿಯನಯ್ಯಾ
ಹೇಗೆ ಬೇಡುವುದೆಂದೂ ನಾ ತಿಳಿಯನಯ್ಯಾ
ಹೇಗೆ ಪೂಜಿಸಲೆಂದು ನಾನರಿಯನಯ್ಯಾ
ಹೇಗೆ ಬೇಡುವುದೆಂದೂ ನಾ ತಿಳಿಯನಯ್ಯಾ
ತಂದೆ ನಿನ್ನ ನಂಬಿ ಬಂದೆ ಶರಣೆಂದು
ಕೈಹಿಡಿದು ಕಾಪಾಡಿ ದಾರಿ ತೋರಯ್ಯಾ..
||ದಯೆತೋರು ಕರುಣಾಳು ಮಾದೇಶ್ವರ ...
ದಯೆತೋರು ಕರುಣಾಳು ಮಾದೇಶ್ವರ
ದಯೆತೋರು ಕರುಣಾಳು ಮಾದೇಶ್ವರ ...||
ದೇವರಿಲ್ಲದ ಗುಡಿಗೆ ಪೂಜೆ ಉಂಟೇನೂ..
ಹೂ ಬಿಡದ ಗಿಡಕೇ ನೀರೆರವರೇನೂ ..
ದೇವರಿಲ್ಲದ ಗುಡಿಗೆ ಪೂಜೆ ಉಂಟೇನೂ..
ಹೂ ಬಿಡದ ಗಿಡಕೇ ನೀರೆರವರೇನೂ ..
ಹಾಲಿಲ್ಲದ ಹಸುವಾ ಪೋಷಿಸುವರೇನೂ..
ತಾಯಾಗದವಳನ್ನೂ ಹೆಣ್ಣೆಂಬರೇನೂ ..
||ದಯೆತೋರು ಕರುಣಾಳು ಮಾದೇಶ್ವರ ...
ದಯೆತೋರು ಕರುಣಾಳು ಮಾದೇಶ್ವರ
ದಯೆತೋರು ಕರುಣಾಳು ಮಾದೇಶ್ವರ ...||
ಶಕ್ತಿಯಿಲ್ಲದಾ ಮೇಲೆ ಸಾಹಸ ಜ್ಞಾನೇಕೇ ...
ಬತ್ತಿಯಿಲ್ಲದಾ ಮೇಲೆ ಹಣತೆಯ ಮಾತೇಕೇ ..
ಕಂಗಳಿಲ್ಲದಾ ಮೇಲೆ ಬೆಳದಿಂಗಳೂ ಏಕೇ
ಮಕ್ಕಳಿಲ್ಲದಾ ಮೇಲೆ ಬದುಕೂ ಇನ್ನೇಕೇ ..
ಮಕ್ಕಳಿಲ್ಲದಾ ಮೇಲೆ ಬದುಕೂ ಇನ್ನೇಕೇ ..
||ದಯೆತೋರು ಕರುಣಾಳು ಮಾದೇಶ್ವರ
ಪೊರೆಯೋ ಶಶಿಶೇಖರ
ದಯೆತೋರು ಕರುಣಾಳು ಮಾದೇಶ್ವರ ...||