-
ಕೋರಸ್ : ಮಾದೇಶ... ಮಾದೇಶ..
ಮಾದೇಶ... ಮಾದೇಶ..
ಗಂಡು : ಓಓಓಓಓ... ಓಓಓಓಓ
ಕೋರಸ್ : ಓಓಓಓಓ... ಅಅಅಅಅ
ಗಂಡು : ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ ..
ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ ..
ಮಾದೇಶ ನಮ್ಮ ಮಾದೇಶ
ಕೋರಸ್ : ಮಾದೇಶ ನಮ್ಮ ಮಾದೇಶ...
ಮಾದೇಶ ನಮ್ಮ ಮಾದೇಶ
ಗಂಡು : ನಾಳೆವರೆಗೂ ನಾನೂ ಕಾಯಲಾರೆನಪ್ಪಾ..
ಮಾದೇಶ ಮುದ್ದು ಮಾದೇಶ
ನಾಳೆವರೆಗೂ ನಾನೂ ಕಾಯಲಾರೆನಪ್ಪಾ..
ಮಾದೇಶ ಮುದ್ದು ಮಾದೇಶ
ಕೋರಸ್ : ಮಾದೇಶ ಮುದ್ದು ಮಾದೇಶ...
ಮಾದೇಶ ಮುದ್ದು ಮಾದೇಶ
ಕೋರಸ್ : ಆಆಆ... ಆಆಆ... ಆಆಆ... ಆಆಆ...
ಗಂಡು : ನಾ ಮಾಡಿದ ಪಾಪ ಹುಲಿಯಾಗಿ ನನ್ನನ್ನೇ
ತಿನ್ನುತಲಿದೆಯೋ ಮಾದೇಶ..
ನಾ ಮಾಡಿದ ಪಾಪ ಹುಲಿಯಾಗಿ ನನ್ನನ್ನೇ
ತಿನ್ನುತಲಿದೆಯೋ ಮಾದೇಶ..
ಅಳಿಸೆನ್ನ ಪಾಪ ಉಳಿಸೆನ್ನ ಜೀವ ..
ಅಳಿಸೆನ್ನ ಪಾಪ ಉಳಿಸೆನ್ನ ಜೀವ
ಮಾದೇವ ತಂದೇ ಮಾದೇವ
ಕೋರಸ್ : ಮಾದೇವ ತಂದೇ ಮಾದೇವ ...
ಮಾದೇವ ತಂದೇ ಮಾದೇವ
ಕೋರಸ್ : ಆಆಆ... ಆಆಆ... ಆಆಆ... ಆಆಆ...
ಗಂಡು : ತಂದೆಯೂ ನೀನೆಂದೂ ನಂಬಿ ಕೂಗುತಲಿರುವೇ
ಮೈದೋರಿ ಬಾರೋ ಮಾದೇವಾ ....
ತಂದೆಯೂ ನೀನೆಂದೂ ನಂಬಿ ಕೂಗುತಲಿರುವೇ
ಮೈದೋರಿ ಬಾರೋ ಮಾದೇವಾ ....
ಎಂದೆಂದೂ ನೀ ನನ್ನ ಕೈಬಿಡದೇ ಕಾಪಾಡೂ
ಎಂದೆಂದೂ ನೀ ನನ್ನ ಕೈಬಿಡದೇ ಕಾಪಾಡೂ
ಕೈ ಮುಗಿವೇ ನಿನಗೇ ಮಾದೇವಾ ..
ಕೋರಸ್ : ಮಾದೇಶ ನಮ್ಮ ಮಾದೇಶ...
ಮಾದೇಶ ನಮ್ಮ ಮಾದೇಶ
ಗಂಡು : ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ ..
ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ ..
ಮಾದೇಶ ನಮ್ಮ ಮಾದೇಶ
ಕೋರಸ್ : ಮಾದೇಶ ನಮ್ಮ ಮಾದೇಶ... ಮಾದೇಶ ನಮ್ಮ ಮಾದೇಶ
ಮಾದೇಶ... ಮಾದೇಶ... ಮಾದೇಶ.. ಮಾದೇಶ
-
ಕೋರಸ್ : ಮಾದೇಶ... ಮಾದೇಶ..
ಮಾದೇಶ... ಮಾದೇಶ..
ಗಂಡು : ಓಓಓಓಓ... ಓಓಓಓಓ
ಕೋರಸ್ : ಓಓಓಓಓ... ಅಅಅಅಅ
ಗಂಡು : ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ ..
ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ ..
ಮಾದೇಶ ನಮ್ಮ ಮಾದೇಶ
ಕೋರಸ್ : ಮಾದೇಶ ನಮ್ಮ ಮಾದೇಶ...
ಮಾದೇಶ ನಮ್ಮ ಮಾದೇಶ
ಗಂಡು : ನಾಳೆವರೆಗೂ ನಾನೂ ಕಾಯಲಾರೆನಪ್ಪಾ..
ಮಾದೇಶ ಮುದ್ದು ಮಾದೇಶ
ನಾಳೆವರೆಗೂ ನಾನೂ ಕಾಯಲಾರೆನಪ್ಪಾ..
ಮಾದೇಶ ಮುದ್ದು ಮಾದೇಶ
ಕೋರಸ್ : ಮಾದೇಶ ಮುದ್ದು ಮಾದೇಶ...
ಮಾದೇಶ ಮುದ್ದು ಮಾದೇಶ
ಕೋರಸ್ : ಆಆಆ... ಆಆಆ... ಆಆಆ... ಆಆಆ...
ಗಂಡು : ನಾ ಮಾಡಿದ ಪಾಪ ಹುಲಿಯಾಗಿ ನನ್ನನ್ನೇ
ತಿನ್ನುತಲಿದೆಯೋ ಮಾದೇಶ..
ನಾ ಮಾಡಿದ ಪಾಪ ಹುಲಿಯಾಗಿ ನನ್ನನ್ನೇ
ತಿನ್ನುತಲಿದೆಯೋ ಮಾದೇಶ..
ಅಳಿಸೆನ್ನ ಪಾಪ ಉಳಿಸೆನ್ನ ಜೀವ ..
ಅಳಿಸೆನ್ನ ಪಾಪ ಉಳಿಸೆನ್ನ ಜೀವ
ಮಾದೇವ ತಂದೇ ಮಾದೇವ
ಕೋರಸ್ : ಮಾದೇವ ತಂದೇ ಮಾದೇವ ...
ಮಾದೇವ ತಂದೇ ಮಾದೇವ
ಕೋರಸ್ : ಆಆಆ... ಆಆಆ... ಆಆಆ... ಆಆಆ...
ಗಂಡು : ತಂದೆಯೂ ನೀನೆಂದೂ ನಂಬಿ ಕೂಗುತಲಿರುವೇ
ಮೈದೋರಿ ಬಾರೋ ಮಾದೇವಾ ....
ತಂದೆಯೂ ನೀನೆಂದೂ ನಂಬಿ ಕೂಗುತಲಿರುವೇ
ಮೈದೋರಿ ಬಾರೋ ಮಾದೇವಾ ....
ಎಂದೆಂದೂ ನೀ ನನ್ನ ಕೈಬಿಡದೇ ಕಾಪಾಡೂ
ಎಂದೆಂದೂ ನೀ ನನ್ನ ಕೈಬಿಡದೇ ಕಾಪಾಡೂ
ಕೈ ಮುಗಿವೇ ನಿನಗೇ ಮಾದೇವಾ ..
ಕೋರಸ್ : ಮಾದೇಶ ನಮ್ಮ ಮಾದೇಶ...
ಮಾದೇಶ ನಮ್ಮ ಮಾದೇಶ
ಗಂಡು : ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ ..
ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ ..
ಮಾದೇಶ ನಮ್ಮ ಮಾದೇಶ
ಕೋರಸ್ : ಮಾದೇಶ ನಮ್ಮ ಮಾದೇಶ... ಮಾದೇಶ ನಮ್ಮ ಮಾದೇಶ
ಮಾದೇಶ... ಮಾದೇಶ... ಮಾದೇಶ.. ಮಾದೇಶ
Elu Bettada Swamy song lyrics from Kannada Movie Mahadeshwara Pooja Phala starring Srinath, B V Radha, Ramadevi, Lyrics penned by Chi Udayashankar Sung by P B Srinivas, Music Composed by Sathyam, film is Directed by Sangram and film is released on 1975