Irulella Oorsutthi Lyrics

ಇರುಳೆಲ್ಲ ಊರ್ಸುತ್ತಿ Lyrics

in Maga Mommaga

in ಮಗ ಮೊಮ್ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇರುಳೆಲ್ಲ ಊರ್ಸುತ್ತಿ
ಇಣುಕಿಣಕಿಮನೆಹತ್ತಿ
ಈರಭದ್ರ ಬರ್ತೌವ್ನೆ ನನ್ನ ಗಂಡ
ಹ್ಮ್‌ ಹ್ಮ್‌
ಗಂಟೆ ಹನ್ನೊಂದಾಯ್ತು ಕಾದು ಸುಸ್ತಾಗೀವ್ನಿ
ಬರ್ತೌವ್ನೆ ಬಾಗಿಲ್ನಾಗ
ಬರ್ತೌವ್ನೆ ಬಾಗಿಲ್ನಾಗ

ಬಾಗಿಲ ತೆಗಿಯೇ .. ಅಬ್ಬಿ .. 
ಬಾಗಿಲ ತೆಗಿಯೇ
ಸ್ವಲ್ಪ ಬಾಗಿಲ ತೆಗಿಯೇ
ಬಾಗಿಲತೆ ಗಿಯೇಬಂಗಾರ
ನನ್ನ ಮುದ್ದು ಸಿಂಗಾರ
ಚಳಿಯಾಗೆ ನಡಗ್ತೀವ್ನಿ
ಅಹ್ಹಹ್ಹ...
ಚಳಿಯಾಗೆ ನಡಗ್ತೀವ್ನಿ
 
ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ
ನಿನ್ನ ಮನೆ ಕಾಯೋಗ..
 
ಈಟೊತ್ತು ಎಲ್ಲಿದ್ದೆ ಏನೇನೂ ಮಾಡ್ತಿದ್ದೆ
ನಂಗೊತ್ತು ನಿನ್ನ ಬುದ್ದಿ
ಹಟ್ಯಾಗೆ ನನ್ನ ಬುಟ್ಟು
ಸೊಟ್ಟಮೋರೆಯೋಳ್ ಜೊತೆ
ಹಲ್ಲು ಹಲ್ಲು  ಕಿರಿಕೊಂಡು ಇಲ್ಲಿಗ್ ಬಂದೆ

ಸಿಟ್ಯಾಗಿ‌ ನನ್‌ ಮ್ಯಾಗೆ ಕೆಟ್ಟಮಾತನಾಡ್ಬ್ಯಾಡ
ಕಟ್ಟಾಣಿ ಮುತ್ತೆ ನಾ ಚಿನ್ನ
ಮೆಟ್ಟು ಕಳ್ಕೊಂಡು ಬಂದೆ ಮುಳ್ಳು ಚುಚ್ಚುಕೊಂಡೈತೆ
ಅದಕ್ಕಾಗಿ ಹೊತ್ತಾಯ್ತು ನನ್ನ ರನ್ನ
ಅದಕ್ಕಾಗಿ ಹೊತ್ತಾಯ್ತು ನನ್ನ ರನ್ನ

ಬಟ್ಟೆ ಯಾಕೆ ಕೆಟ್ಟೋಯ್ತು
ಜುಟ್ಟು ಯಾಕೆ ಕೆದರೋಯ್ತು
ಗುಟ್ಟೇನು ಬುಟ್ಟೇಳು ನನ್ನ ಮಲ್ಲ
ಗುಟ್ಟೇನು ಬುಟ್ಟೇಳು ನನ್ನ ಮಲ್ಲ

ಬರ್ತಾ ದಾರೀಲಿ ನಂಗೆ ಬಸವ ಗುದಿಯೋಕ್‌ ಬಂತು
ಬಿದ್ದೂಕಿ ಮಣ್ಣಾಗಿ ಬಂಕವಾಯ್ತು
ಬಿದ್ದೂಕಿ ಮಣ್ಣಾಗಿ ಬಂಕವಾಯ್ತು
ಹಂಗ.. (ಹ್ಹಾ) 
ಬಿದ್ರೇಕೆ ಮಣ್ಣಾಗ  ಬಟ್ಟೆ ಘಮ್ಮಂತೈತೆ
ಬೇಡ ನಿನ್ ಗಮ್ಮತ್ತು ನನ್ತಾವ…
ಬೇಡ ನಿನ್ ಗಮ್ಮತ್ತು ನನ್ತಾವ…
(ಅಯ್ಯೋ ಶಿವನೇ…..)
 
ಮದ್ವಿ ಮನ್ಯಾಗೋದ್ರೆ ಪನ್ನೀರ್ ಗಂಧ ಸುಯ್ದ್ರು
ಮೈಯೆಲ್ಲ ಘಂ ಘಂ ಅಂತೈತೆ
ಮೈಯೆಲ್ಲ ಘಂ ಘಂ ಅಂತೈತೆ
 
ತೆಂಗಿನಕಾಯಿ ಮಡಿಗಿ ತಾಂಬೂಲ ಕೊಡೋಕಿಲ್ವ
ಆ ಕಾಯಿ ಏನಾಯ್ತು ದಿಟ ಹೇಳು….
ಹೇಳು….ಆ ಕಾಯಿ ಏನಾಯ್ತು ದಿಟ ಹೇಳು….
 
ನಂಬೋಕಿಲ್ವ…ಹೇ….
ಈಗಿನ್ ಕಾಲ್ದಾಗ ತೆಂಗಿನ ಕಾಯಿ ಕೊಡ್ತಾರ
ನನ್ ತಲಕಾಯಿಗಿಂತ ತೆಂಗಿನಕಾಯ್ಗೆ ಬೆಲೆ ಹೆಚ್ಚು ಹ್ಹಾ….
 
ಕಿವಿಯಾಗಿಟ್ಟ ಕಡುಬು ಮಟ್ಟ ಮಾಯ್ವಾಗೈತೆ…
ನನ್ನ ಮುಟ್ಟೇಳು ಏನಾಯ್ತು ಹ್ಹಾ
ಕಿಲಿಪು ಬಿಚ್ಕೊಂಡ್ ಬಂತು
ಅಕ್ಷಾಲಿ ತೊಟ್ ಬಂದಿ..
ಅದ್ಕೂನು ಅನುಮಾನ್ಷ ನನ್ ಚಿನ್ನಾ
 
ಕೆನ್ನೆ ಮ್ಯಾಗೇನೋ ನಿಂಗೆ ಕೆಂಪು ಕಲರಾಗೈತೆ…
ದ್ಯಾವ್ರಮ್ಯಾಗಾಣೆ ಮಡ್ಗಿ
ದಿಟ ಒಪ್ಕೋ….
ದಿಟ ಒಪ್ಕೋ….

 
ಅದಾ…ಅದೂ….
ಮಮಮಮಮಮ
ಮದ್ವೆ ಮನೆಯಾಗೊಂದು
ಪಂಚರಂಗಿ ಗಿಣಿಯಿತ್ತು
ಆ ಗಿಣಿ ನನ್‌ ಕಚ್ತು ದ್ಯಾವ್ರಾಣಿ….
ದ್ಯಾವ್ರಾಣಿ……
ಆಹಹಹಾ….
ಯಾಸ ಕಟ್ತೀಯಾ….
ನಿನ್ ಯಾಸಕ್ಕೆ ನನ್ ದ್ಯಾಸುಯ್ಯ
ಮೋಸ ಮೋಡ್ತೀಯ….ಅಹ್ಹ…
ಆ ಮಂಚರಂಗಿ ಗಿಣಿತಾವೆ…
ಚಕ್ಕಂದ ಆಡು ಹೋಗು
ನಾ ಬಾಗಿಲ ಯಾವಾಗ್ಲು
ತೆಗೆಯೋಕಿಲ್ಲ….
 
ಚಿನ್ನ ಮಳೇ….
(ಆಹಾ…ಚಿನ್ನದ್ ಮಳೆಯಾ….)
ಪಾಪ ಛೇ…..
ಇನ್ಮ್ಯಾಗಿಂತ ತಪ್ಪು
ನೀ ಜನಮ್ದಾಗ್ ಮಾಡ್ಲೆಬ್ಯಾಡ…
ತೆಪ್ಪಾಯ್ತು ಅಂತ ನೀ
ಕೆನ್ನೆಗ್ ಹಾಕ್ಕೋ…..
ಹೂಂ ಕೆನ್ನೆಗ್ ಹಾಕ್ಕೋ
ಆ….ಆ….ಆಆಅ……
ಆ ಆ ಆ ಆ…ಆಆಆ…ಆಆಆ…
ಆಹಹಾ…ಚಿನ್ನ….
ನಂಗೊತ್ತು…ನಂಗೊತ್ತು…
ಗಂಡ ಹೆಂಡ್ತಿ ಜಗಳ
ಅದು ಉಂಡು ಮಲಗೋಗಂಟ
ದ್ಯಾವ್ರಾಣ್ಗೂ ನಾ ದಾರಿ ತೆಪ್ಪೋಕಿಲ್ಲ
ದ್ಯಾವ್ರಾಣ್ಗೂ ನಾ ದಾರಿ ತೆಪ್ಪೋಕಿಲ್ಲ
ಆ…ಆ…ಆ….ಆಆಆಆಆಆ….
ಆ…ಆ…ಆ……ಆಆಆಆಆಆ…..

ಇರುಳೆಲ್ಲ ಊರ್ಸುತ್ತಿ
ಇಣುಕಿಣಕಿಮನೆಹತ್ತಿ
ಈರಭದ್ರ ಬರ್ತೌವ್ನೆ ನನ್ನ ಗಂಡ
ಹ್ಮ್‌ ಹ್ಮ್‌
ಗಂಟೆ ಹನ್ನೊಂದಾಯ್ತು ಕಾದು ಸುಸ್ತಾಗೀವ್ನಿ
ಬರ್ತೌವ್ನೆ ಬಾಗಿಲ್ನಾಗ
ಬರ್ತೌವ್ನೆ ಬಾಗಿಲ್ನಾಗ

ಬಾಗಿಲ ತೆಗಿಯೇ .. ಅಬ್ಬಿ .. 
ಬಾಗಿಲ ತೆಗಿಯೇ
ಸ್ವಲ್ಪ ಬಾಗಿಲ ತೆಗಿಯೇ
ಬಾಗಿಲತೆ ಗಿಯೇಬಂಗಾರ
ನನ್ನ ಮುದ್ದು ಸಿಂಗಾರ
ಚಳಿಯಾಗೆ ನಡಗ್ತೀವ್ನಿ
ಅಹ್ಹಹ್ಹ...
ಚಳಿಯಾಗೆ ನಡಗ್ತೀವ್ನಿ
 
ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ
ನಿನ್ನ ಮನೆ ಕಾಯೋಗ..
 
ಈಟೊತ್ತು ಎಲ್ಲಿದ್ದೆ ಏನೇನೂ ಮಾಡ್ತಿದ್ದೆ
ನಂಗೊತ್ತು ನಿನ್ನ ಬುದ್ದಿ
ಹಟ್ಯಾಗೆ ನನ್ನ ಬುಟ್ಟು
ಸೊಟ್ಟಮೋರೆಯೋಳ್ ಜೊತೆ
ಹಲ್ಲು ಹಲ್ಲು  ಕಿರಿಕೊಂಡು ಇಲ್ಲಿಗ್ ಬಂದೆ

ಸಿಟ್ಯಾಗಿ‌ ನನ್‌ ಮ್ಯಾಗೆ ಕೆಟ್ಟಮಾತನಾಡ್ಬ್ಯಾಡ
ಕಟ್ಟಾಣಿ ಮುತ್ತೆ ನಾ ಚಿನ್ನ
ಮೆಟ್ಟು ಕಳ್ಕೊಂಡು ಬಂದೆ ಮುಳ್ಳು ಚುಚ್ಚುಕೊಂಡೈತೆ
ಅದಕ್ಕಾಗಿ ಹೊತ್ತಾಯ್ತು ನನ್ನ ರನ್ನ
ಅದಕ್ಕಾಗಿ ಹೊತ್ತಾಯ್ತು ನನ್ನ ರನ್ನ

ಬಟ್ಟೆ ಯಾಕೆ ಕೆಟ್ಟೋಯ್ತು
ಜುಟ್ಟು ಯಾಕೆ ಕೆದರೋಯ್ತು
ಗುಟ್ಟೇನು ಬುಟ್ಟೇಳು ನನ್ನ ಮಲ್ಲ
ಗುಟ್ಟೇನು ಬುಟ್ಟೇಳು ನನ್ನ ಮಲ್ಲ

ಬರ್ತಾ ದಾರೀಲಿ ನಂಗೆ ಬಸವ ಗುದಿಯೋಕ್‌ ಬಂತು
ಬಿದ್ದೂಕಿ ಮಣ್ಣಾಗಿ ಬಂಕವಾಯ್ತು
ಬಿದ್ದೂಕಿ ಮಣ್ಣಾಗಿ ಬಂಕವಾಯ್ತು
ಹಂಗ.. (ಹ್ಹಾ) 
ಬಿದ್ರೇಕೆ ಮಣ್ಣಾಗ  ಬಟ್ಟೆ ಘಮ್ಮಂತೈತೆ
ಬೇಡ ನಿನ್ ಗಮ್ಮತ್ತು ನನ್ತಾವ…
ಬೇಡ ನಿನ್ ಗಮ್ಮತ್ತು ನನ್ತಾವ…
(ಅಯ್ಯೋ ಶಿವನೇ…..)
 
ಮದ್ವಿ ಮನ್ಯಾಗೋದ್ರೆ ಪನ್ನೀರ್ ಗಂಧ ಸುಯ್ದ್ರು
ಮೈಯೆಲ್ಲ ಘಂ ಘಂ ಅಂತೈತೆ
ಮೈಯೆಲ್ಲ ಘಂ ಘಂ ಅಂತೈತೆ
 
ತೆಂಗಿನಕಾಯಿ ಮಡಿಗಿ ತಾಂಬೂಲ ಕೊಡೋಕಿಲ್ವ
ಆ ಕಾಯಿ ಏನಾಯ್ತು ದಿಟ ಹೇಳು….
ಹೇಳು….ಆ ಕಾಯಿ ಏನಾಯ್ತು ದಿಟ ಹೇಳು….
 
ನಂಬೋಕಿಲ್ವ…ಹೇ….
ಈಗಿನ್ ಕಾಲ್ದಾಗ ತೆಂಗಿನ ಕಾಯಿ ಕೊಡ್ತಾರ
ನನ್ ತಲಕಾಯಿಗಿಂತ ತೆಂಗಿನಕಾಯ್ಗೆ ಬೆಲೆ ಹೆಚ್ಚು ಹ್ಹಾ….
 
ಕಿವಿಯಾಗಿಟ್ಟ ಕಡುಬು ಮಟ್ಟ ಮಾಯ್ವಾಗೈತೆ…
ನನ್ನ ಮುಟ್ಟೇಳು ಏನಾಯ್ತು ಹ್ಹಾ
ಕಿಲಿಪು ಬಿಚ್ಕೊಂಡ್ ಬಂತು
ಅಕ್ಷಾಲಿ ತೊಟ್ ಬಂದಿ..
ಅದ್ಕೂನು ಅನುಮಾನ್ಷ ನನ್ ಚಿನ್ನಾ
 
ಕೆನ್ನೆ ಮ್ಯಾಗೇನೋ ನಿಂಗೆ ಕೆಂಪು ಕಲರಾಗೈತೆ…
ದ್ಯಾವ್ರಮ್ಯಾಗಾಣೆ ಮಡ್ಗಿ
ದಿಟ ಒಪ್ಕೋ….
ದಿಟ ಒಪ್ಕೋ….

 
ಅದಾ…ಅದೂ….
ಮಮಮಮಮಮ
ಮದ್ವೆ ಮನೆಯಾಗೊಂದು
ಪಂಚರಂಗಿ ಗಿಣಿಯಿತ್ತು
ಆ ಗಿಣಿ ನನ್‌ ಕಚ್ತು ದ್ಯಾವ್ರಾಣಿ….
ದ್ಯಾವ್ರಾಣಿ……
ಆಹಹಹಾ….
ಯಾಸ ಕಟ್ತೀಯಾ….
ನಿನ್ ಯಾಸಕ್ಕೆ ನನ್ ದ್ಯಾಸುಯ್ಯ
ಮೋಸ ಮೋಡ್ತೀಯ….ಅಹ್ಹ…
ಆ ಮಂಚರಂಗಿ ಗಿಣಿತಾವೆ…
ಚಕ್ಕಂದ ಆಡು ಹೋಗು
ನಾ ಬಾಗಿಲ ಯಾವಾಗ್ಲು
ತೆಗೆಯೋಕಿಲ್ಲ….
 
ಚಿನ್ನ ಮಳೇ….
(ಆಹಾ…ಚಿನ್ನದ್ ಮಳೆಯಾ….)
ಪಾಪ ಛೇ…..
ಇನ್ಮ್ಯಾಗಿಂತ ತಪ್ಪು
ನೀ ಜನಮ್ದಾಗ್ ಮಾಡ್ಲೆಬ್ಯಾಡ…
ತೆಪ್ಪಾಯ್ತು ಅಂತ ನೀ
ಕೆನ್ನೆಗ್ ಹಾಕ್ಕೋ…..
ಹೂಂ ಕೆನ್ನೆಗ್ ಹಾಕ್ಕೋ
ಆ….ಆ….ಆಆಅ……
ಆ ಆ ಆ ಆ…ಆಆಆ…ಆಆಆ…
ಆಹಹಾ…ಚಿನ್ನ….
ನಂಗೊತ್ತು…ನಂಗೊತ್ತು…
ಗಂಡ ಹೆಂಡ್ತಿ ಜಗಳ
ಅದು ಉಂಡು ಮಲಗೋಗಂಟ
ದ್ಯಾವ್ರಾಣ್ಗೂ ನಾ ದಾರಿ ತೆಪ್ಪೋಕಿಲ್ಲ
ದ್ಯಾವ್ರಾಣ್ಗೂ ನಾ ದಾರಿ ತೆಪ್ಪೋಕಿಲ್ಲ
ಆ…ಆ…ಆ….ಆಆಆಆಆಆ….
ಆ…ಆ…ಆ……ಆಆಆಆಆಆ…..

Irulella Oorsutthi song lyrics from Kannada Movie Maga Mommaga starring Dwarakish, K S Ashwath, Vajramuni, Lyrics penned by Vijaya Narasimha Sung by S P Balasubrahmanyam, S Janaki, Music Composed by M Ranga Rao, film is Directed by Y R Swamy and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ