Ee Mosa Ee Droha Lyrics

ಈ ಮೋಸ ಈ ದ್ರೋಹ Lyrics

in Maga Mommaga

in ಮಗ ಮೊಮ್ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಮೋಸ ಈ ದ್ರೋಹ ನೀ ಸಹಿಸದೇ
ದೂರಾದೆಯಾ ಇಂದು ನೀ ಕಾಣದೆ
ಸುಖ ಶಾಂತಿಯಾ  ತರಲಾರದೇ
 
ಕಲ್ಲಲ್ಲಿ ಮೆದುವುಂಟೇ ಬೆಂಕಿಲೀ ತಂಪುಂಟೇ
ದಾನವನ ಎದೆಯಲ್ಲಿ ಮಮತೆಯ ಮಾತುಂಟೆ
ತಂದೆಯು ನೆನಪಿಲ್ಲ ತಾಯಿಯು ಬೇಕಿಲ್ಲಾ
ಮಡದಿಗೆ ಮಿಗಿಲಾದ ದೇವರು ಬೇರಿಲ್ಲಾ
ತಾಯಿಯ ಮರೆತವ ನಾಯಿಗೂ ಕಡೆಯಿವ
 
ಈ ಮೋಸ ಈ ದ್ರೋಹ ನೀ ಸಹಿಸದೇ
ದೂರಾದೆಯಾ ಇಂದು ನೀ ಕಾಣದೆ
ಸುಖ ಶಾಂತಿಯಾ  ತರಲಾರದೇ
 
ಯಾರಿಲ್ಲ ಯಾರಿಲ್ಲ ಬಾಳಲಿ ಸುಖವಿಲ್ಲ
ಸಾವಲಿ ಜೊತೆಯಾಗಿ ಬರುವವರು ಯಾರಿಲ್ಲ
ಕಂಬನಿ ಇಲ್ಲಿಲ್ಲಾ ಕಷ್ಟವು ಅಲ್ಲಿಲ್ಲಾ
ಬೆಂಕಿಯು ಮಡಿಲಲ್ಲಿ ಮುಗಿಯುವುದೆಲ್ಲಾ
ಆಸೆಯೂ ಅಳಿಯಿತು ಸಾವಲಿ ಬೆರೆಯಿತು
 
ಈ ಮೋಸ ಈ ದ್ರೋಹ ನೀ ಸಹಿಸದೇ
ದೂರಾದೆಯಾ ಇಂದು ನೀ ಕಾಣದೆ
ಸುಖ ಶಾಂತಿಯಾ  ತರಲಾರದೇ

ಈ ಮೋಸ ಈ ದ್ರೋಹ ನೀ ಸಹಿಸದೇ
ದೂರಾದೆಯಾ ಇಂದು ನೀ ಕಾಣದೆ
ಸುಖ ಶಾಂತಿಯಾ  ತರಲಾರದೇ
 
ಕಲ್ಲಲ್ಲಿ ಮೆದುವುಂಟೇ ಬೆಂಕಿಲೀ ತಂಪುಂಟೇ
ದಾನವನ ಎದೆಯಲ್ಲಿ ಮಮತೆಯ ಮಾತುಂಟೆ
ತಂದೆಯು ನೆನಪಿಲ್ಲ ತಾಯಿಯು ಬೇಕಿಲ್ಲಾ
ಮಡದಿಗೆ ಮಿಗಿಲಾದ ದೇವರು ಬೇರಿಲ್ಲಾ
ತಾಯಿಯ ಮರೆತವ ನಾಯಿಗೂ ಕಡೆಯಿವ
 
ಈ ಮೋಸ ಈ ದ್ರೋಹ ನೀ ಸಹಿಸದೇ
ದೂರಾದೆಯಾ ಇಂದು ನೀ ಕಾಣದೆ
ಸುಖ ಶಾಂತಿಯಾ  ತರಲಾರದೇ
 
ಯಾರಿಲ್ಲ ಯಾರಿಲ್ಲ ಬಾಳಲಿ ಸುಖವಿಲ್ಲ
ಸಾವಲಿ ಜೊತೆಯಾಗಿ ಬರುವವರು ಯಾರಿಲ್ಲ
ಕಂಬನಿ ಇಲ್ಲಿಲ್ಲಾ ಕಷ್ಟವು ಅಲ್ಲಿಲ್ಲಾ
ಬೆಂಕಿಯು ಮಡಿಲಲ್ಲಿ ಮುಗಿಯುವುದೆಲ್ಲಾ
ಆಸೆಯೂ ಅಳಿಯಿತು ಸಾವಲಿ ಬೆರೆಯಿತು
 
ಈ ಮೋಸ ಈ ದ್ರೋಹ ನೀ ಸಹಿಸದೇ
ದೂರಾದೆಯಾ ಇಂದು ನೀ ಕಾಣದೆ
ಸುಖ ಶಾಂತಿಯಾ  ತರಲಾರದೇ

Ee Mosa Ee Droha song lyrics from Kannada Movie Maga Mommaga starring Dwarakish, K S Ashwath, Vajramuni, Lyrics penned by Chi Udayashankar, Vijaya Narasimha Sung by K J Yesudas, Music Composed by M Ranga Rao, film is Directed by Y R Swamy and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ