Haaduve Kanda Lyrics

ಹಾಡುವೆ ಕಂದ Lyrics

in Maga Mommaga

in ಮಗ ಮೊಮ್ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಡುವೆ ಕಂದ ನಾ ಹಾಡುವೆ ಕಂದ
ಹಾಡುವೆ ಕಂದ ನಾ ಹಾಡುವೆ ಕಂದ
ನೂರು ವರುಷ ಬಾಳೆಂದು
ನಾ...ಹರಿಸಿ ನಿನ್ನ
 
|| ಹಾಡುವೆ ಕಂದ
ನಾ ಹಾಡುವೆ ಕಂದ….||
 
ಬಾಳಲ್ಲಿ ಎಂದೆಂದೂ ಸಂತೋಷವಿರಲಿ
ಆನಂದ ನಿನ್ನಿಂದ ನಮಗೆಲ್ಲಾ ಸಿಗಲಿ
ಬಾಳಲ್ಲಿ ಎಂದೆಂದೂ ಸಂತೋಷವಿರಲಿ
ಆನಂದ ನಿನ್ನಿಂದ ನಮಗೆಲ್ಲಾ ಸಿಗಲಿ
ಮನೆ ದೇವರಾಗಿ ಮನೆಯನ್ನು ಬೆಳಗಿ
ಅನುಗಾಲ ಸುಖವಾಗಿ ಹಾಯಾಗಿ ಬಾಳೆಂದು
 
|| ಹಾಡುವೆ ಕಂದ
ನಾ ಹಾಡುವೆ ಕಂದ….||
 
ಆ ಆ ಆ....ಆಅ…..ಆಆಆ ...
 
ತಾಯಿಗಿಂತ ದೇವರು ಬೇರೆಲ್ಲೂ ಇಲ್ಲ
ತಾಯಿಲ್ಲವೆಂದಾಗ ಈ ಜನ್ಮವಿಲ್ಲ
ತಾಯಿಗಿಂತ ದೇವರು ಬೇರೆಲ್ಲೂ ಇಲ್ಲ
ತಾಯಿಲ್ಲವೆಂದಾಗ ಈ ಜನ್ಮವಿಲ್ಲ
ತಾಯಿ ತಂದೆಯೆರಡು ಕಣ್ಣೆಂದು ತಿಳಿದು
ಒಲವಿಂದ ಕಾಪಾಡೋ ಮಗನಾಗು ನೀನೆಂದು
 
|| ಹಾಡುವೆ ಕಂದ ನಾ ಹಾಡುವೆ ಕಂದ
ನೂರು ವರುಷ ಬಾಳೆಂದು
ನಾ...ಹರಿಸಿ ನಿನ್ನ
ಹಾಡುವೆ ಕಂದ ನಾ ಹಾಡುವೆ ಕಂದ…||
 
ನಾನಾರೋ ನೀನಾರೋ ಅನುಬಂಧವೇನೋ
ನನ್ನಲ್ಲಿ ಈ ರೀತಿ ವಾತ್ಸಲ್ಯವೇನೋ
ನಾನಾರೋ ನೀನಾರೋ ಅನುಬಂಧವೇನೋ
ನನ್ನಲ್ಲಿ ಈ ರೀತಿ ವಾತ್ಸಲ್ಯವೇನೋ
ಅರಿತಿಲ್ಲವೇನು ಕರುಳಲ್ಲವೇನು
ಅರಿತಿಲ್ಲವೇನು ಕರುಳಲ್ಲವೇನು
ನಾ ಸಾಕಿದ ಕಂದಾ ನಿನಗಾಗಿ ಎಂದೆಂದೂ
 
|| ಹಾಡುವೆ ಕಂದ ನಾ ಹಾಡುವೆ ಕಂದ
ನೂರು ವರುಷ ಬಾಳೆಂದು
ನಾ….. ಹರಿಸಿ ನಿನ್ನ
ಹಾಡುವೆ ಕಂದ ನಾ ಹಾಡುವೆ ಕಂದ
ಆಆಆ....ಆಆ….ಆಆಆ.......||

ಹಾಡುವೆ ಕಂದ ನಾ ಹಾಡುವೆ ಕಂದ
ಹಾಡುವೆ ಕಂದ ನಾ ಹಾಡುವೆ ಕಂದ
ನೂರು ವರುಷ ಬಾಳೆಂದು
ನಾ...ಹರಿಸಿ ನಿನ್ನ
 
|| ಹಾಡುವೆ ಕಂದ
ನಾ ಹಾಡುವೆ ಕಂದ….||
 
ಬಾಳಲ್ಲಿ ಎಂದೆಂದೂ ಸಂತೋಷವಿರಲಿ
ಆನಂದ ನಿನ್ನಿಂದ ನಮಗೆಲ್ಲಾ ಸಿಗಲಿ
ಬಾಳಲ್ಲಿ ಎಂದೆಂದೂ ಸಂತೋಷವಿರಲಿ
ಆನಂದ ನಿನ್ನಿಂದ ನಮಗೆಲ್ಲಾ ಸಿಗಲಿ
ಮನೆ ದೇವರಾಗಿ ಮನೆಯನ್ನು ಬೆಳಗಿ
ಅನುಗಾಲ ಸುಖವಾಗಿ ಹಾಯಾಗಿ ಬಾಳೆಂದು
 
|| ಹಾಡುವೆ ಕಂದ
ನಾ ಹಾಡುವೆ ಕಂದ….||
 
ಆ ಆ ಆ....ಆಅ…..ಆಆಆ ...
 
ತಾಯಿಗಿಂತ ದೇವರು ಬೇರೆಲ್ಲೂ ಇಲ್ಲ
ತಾಯಿಲ್ಲವೆಂದಾಗ ಈ ಜನ್ಮವಿಲ್ಲ
ತಾಯಿಗಿಂತ ದೇವರು ಬೇರೆಲ್ಲೂ ಇಲ್ಲ
ತಾಯಿಲ್ಲವೆಂದಾಗ ಈ ಜನ್ಮವಿಲ್ಲ
ತಾಯಿ ತಂದೆಯೆರಡು ಕಣ್ಣೆಂದು ತಿಳಿದು
ಒಲವಿಂದ ಕಾಪಾಡೋ ಮಗನಾಗು ನೀನೆಂದು
 
|| ಹಾಡುವೆ ಕಂದ ನಾ ಹಾಡುವೆ ಕಂದ
ನೂರು ವರುಷ ಬಾಳೆಂದು
ನಾ...ಹರಿಸಿ ನಿನ್ನ
ಹಾಡುವೆ ಕಂದ ನಾ ಹಾಡುವೆ ಕಂದ…||
 
ನಾನಾರೋ ನೀನಾರೋ ಅನುಬಂಧವೇನೋ
ನನ್ನಲ್ಲಿ ಈ ರೀತಿ ವಾತ್ಸಲ್ಯವೇನೋ
ನಾನಾರೋ ನೀನಾರೋ ಅನುಬಂಧವೇನೋ
ನನ್ನಲ್ಲಿ ಈ ರೀತಿ ವಾತ್ಸಲ್ಯವೇನೋ
ಅರಿತಿಲ್ಲವೇನು ಕರುಳಲ್ಲವೇನು
ಅರಿತಿಲ್ಲವೇನು ಕರುಳಲ್ಲವೇನು
ನಾ ಸಾಕಿದ ಕಂದಾ ನಿನಗಾಗಿ ಎಂದೆಂದೂ
 
|| ಹಾಡುವೆ ಕಂದ ನಾ ಹಾಡುವೆ ಕಂದ
ನೂರು ವರುಷ ಬಾಳೆಂದು
ನಾ….. ಹರಿಸಿ ನಿನ್ನ
ಹಾಡುವೆ ಕಂದ ನಾ ಹಾಡುವೆ ಕಂದ
ಆಆಆ....ಆಆ….ಆಆಆ.......||

Haaduve Kanda song lyrics from Kannada Movie Maga Mommaga starring Dwarakish, K S Ashwath, Vajramuni, Lyrics penned by Chi Udayashankar Sung by Vani Jairam, Music Composed by M Ranga Rao, film is Directed by Y R Swamy and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ