Irulali Kanasaagalu Lyrics

in Maga Mommaga

LYRIC

ಇರುಳಲಿ ಕನಸಾಗಲು
ಇನಿಯನು ಬಳಿ ಕೂಗಲು
ಇರುಳಲಿ ಕನಸಾಗಲು ಹೊಯ್ 
ಇನಿಯನು ಬಳಿ ಕೂಗಲು
ನಾಚಿದೇ .. ನೋಡಿದೇ
ತನು ಅರಳಿತು ಮನ ಕೆರಳಿತು
ಎದೆಯಾಸೆ ಹೂವಾಯಿತು
ಮೈ ಒಮ್ಮೆ ಜುಮ್ಮೆಂದಿತು
ಲಲಲಾಲಾ (ಹೇಹೇಹೇಹೇ )
ಲಲಲಲಾಲಾ (ಲಲಲಲಾಲಾ )
ಲಲಲಲಾಲಾ

ಬೀಸುವಾ ಗಾಳಿಯು
ನಿನ್ನ ಮೈಮಾಟ ಕಂಡು
ಮೋಹಿಸಿ ಧಾವಿಸಿ ಸೆರಗಲ್ಲಿ
ಮನೆ ಮಾಡಿಕೊಂಡು
ಮುದ್ದಾಡಿದೆ ನೋಡೆಂದಿದೆ
ನಾ ತಾಳಲಾರೇ ಎಂದನು ..

|| ಇರುಳಲಿ ಕನಸಾಗಲು ಹೊಯ್ 
ಇನಿಯನು ಬಳಿ ಕೂಗಲು
ನಾಚಿದೇ .. ನೋಡಿದೇ
ತನು ಅರಳಿತು ಮನ ಕೆರಳಿತು
ಎದೆಯಾಸೆ ಹೂವಾಯಿತು
ಮೈ ಒಮ್ಮೆ ಜುಮ್ಮೆಂದಿತು…||

ಚಳಿ ತಾಳೆನು ನೀನೀಗ
ಸ್ನೇಹದಿ ಬಂದು
ಸೇರಲು ಕಾಣಿಕೆ ನಾನಿಲ್ಲೆ
ನೀಡುವೆ ಎಂದು ..
ಕೈ ಚಾಚಿದ ಮೈ ಬಳಸಿದ
ತುಟಿಗೊಂದು ನೀಡಿ ಓಡಿದ...

|| ಇರುಳಲಿ ಕನಸಾಗಲು ಹೊಯ್ 
ಇನಿಯನು ಬಳಿ ಕೂಗಲು
ನಾಚಿದೇ .. ನೋಡಿದೇ
ತನು ಅರಳಿತು ಮನ ಕೆರಳಿತು
ಎದೆಯಾಸೆ ಹೂವಾಯಿತು
ಮೈ ಒಮ್ಮೆ ಜುಮ್ಮೆಂದಿತು
ಲಲಲಾಲಾ ಲಲಲಲಾಲಾ
(ಲಲಲಲಾಲಾ ) ಲಲಲಲಾಲಾ…||
 

Irulali Kanasaagalu song lyrics from Kannada Movie Maga Mommaga starring Dwarakish, K S Ashwath, Vajramuni, Lyrics penned by Chi Udayashankar Sung by P Susheela, Mahesh, Music Composed by M Ranga Rao, film is Directed by Y R Swamy and film is released on 1974