Chamundeswari Naane Lyrics

ಚಾಮುಂಡೇಶ್ವರಿ ನಾನೇ Lyrics

in Maga Mommaga

in ಮಗ ಮೊಮ್ಮಗ

LYRIC

Song Details Page after Lyrice

ಹೂಂಹೂಂಹೂಂ.....
ಚಾಮುಂಡೇಶ್ವರಿ ನಾನೇ
ರಣಚೆಂಡಿಯ  ಸೋದರಿ ನಾನೇ
ಚಾಮುಂಡೇಶ್ವರಿ ನಾನೇ
ರಣಚೆಂಡಿಯ ಸೋದರಿ ನಾನೇ
ಚಂಡ ಮುಂಡರ ರುಂಡಗಳನ್ನು
ಚೆಂಡಾಡಿದವಳು ನಾನೇ ...
ನಾನೇ ... ನಾನೇ ... ನಾನೇ ...

ದುರುಳರ ಸೊಕ್ಕನು ಕಂಡೆ
ಬಲು ರೋಷ ಉಕ್ಕಿ ನಾ ಬಂದೆ
ದುರುಳರ ಸೊಕ್ಕನು ಕಂಡೆ
ಬಲು ರೋಷ ಉಕ್ಕಿ ನಾ ಬಂದೆ
ಓಡಲು ಬಡಿವೇ ... ಜಾಡಿಸಿ ಒದೆವೆ
ಓಡಲು ಬಡಿವೇ ... ಜಾಡಿಸಿ ಒದೆವೆ
ಹುರಿದು ಮುಕ್ಕುವೆನು ಇಂದೇ..
ಅಹ್ಹಹ್ಹ .. ಅಹ್ಹಹ್ಹ .. ಅಹ್ಹಹ್ಹ

|| ಚಾಮುಂಡೇಶ್ವರಿ ನಾನೇ
ರಣಚೆಂಡಿಯ ಸೋದರಿ ನಾನೇ…||

ಮಾಡಿದ್ದುಣ್ಣಲೇ ಬೇಕು
ನಿನ್ನ ಪಾಪದ ಫಲ
ತಿನ್ನಬೇಕು (ಹೆಹೆಹೆಹೆ )
ಮಾಡಿದ್ದುಣ್ಣಲೇ ಬೇಕು
ನಿನ್ನ ಪಾಪದ ಫಲ ತಿನ್ನಬೇಕು
ತಾಟಕಿ ಚೆಂದೆ .. ಚಾಮರ ತಂದೆ
ತಾಟಕಿ ಚೆಂದೆ.. ಚಾಮರ ತಂದೆ 
ಸೇವೆ ಸ್ವೀಕರಿಸಬೇಕು
ಒಂದೂ .. ಎರಡೂ ..
ಮೂರೂ ... ನಾಲ್ಕೂ ..

|| ಚಾಮುಂಡೇಶ್ವರಿ ನಾನೇ
ರಣಚೆಂಡಿಯ ಸೋದರಿ ನಾನೇ…||

ದುಡಿಯದ ಜನರ ಇಂದೆ
ನಾ ಕಡಿದು ಹಾಕಲು ಬಂದೆ ..
ದುಡಿಯದ ಜನರ ಇಂದೆ
ನಾ ಕಡಿದು ಹಾಕಲು ಬಂದೆ ..
ಮದ್ದನು ಕೊಡುವೇ ..
ಬುದ್ದಿ ಕಲಿಸುವೇ..
ಸದ್ದು ಮಾಡಿದರೆ ಕೊಲುವೇ ...
ಕೊಲುವೇ ..ಕೊಲುವೇ ...ಕೊಲುವೇ ...

|| ಚಾಮುಂಡೇಶ್ವರಿ ನಾನೇ
ರಣಚೆಂಡಿಯ ಸೋದರಿ ನಾನೇ
ಚಂಡ ಮುಂಡರ ರುಂಡಗಳನ್ನು
ಚೆಂಡಾಡಿದವಳು ನಾನೇ ...
ನಾನೇ ... ನಾನೇ ... ನಾನೇ ...

ಚಾಮುಂಡೇಶ್ವರಿ ನಾನೇ
ರಣಚೆಂಡಿಯ ಸೋದರಿ ನಾನೇ...
ಹಹ್ಹಹ್ಹಾಹ್ಹಹ್ಹಾಹ್ಹೂಹ್ಹೂ
ಆಆಆಅ... ಹ್ಹೂ..ಹ್ಹೂ..
ಹ್ಹೂ.. ಹ್ಹೂ.. ಆಆಆಆಅ...||
 

ಹೂಂಹೂಂಹೂಂ.....
ಚಾಮುಂಡೇಶ್ವರಿ ನಾನೇ
ರಣಚೆಂಡಿಯ  ಸೋದರಿ ನಾನೇ
ಚಾಮುಂಡೇಶ್ವರಿ ನಾನೇ
ರಣಚೆಂಡಿಯ ಸೋದರಿ ನಾನೇ
ಚಂಡ ಮುಂಡರ ರುಂಡಗಳನ್ನು
ಚೆಂಡಾಡಿದವಳು ನಾನೇ ...
ನಾನೇ ... ನಾನೇ ... ನಾನೇ ...

ದುರುಳರ ಸೊಕ್ಕನು ಕಂಡೆ
ಬಲು ರೋಷ ಉಕ್ಕಿ ನಾ ಬಂದೆ
ದುರುಳರ ಸೊಕ್ಕನು ಕಂಡೆ
ಬಲು ರೋಷ ಉಕ್ಕಿ ನಾ ಬಂದೆ
ಓಡಲು ಬಡಿವೇ ... ಜಾಡಿಸಿ ಒದೆವೆ
ಓಡಲು ಬಡಿವೇ ... ಜಾಡಿಸಿ ಒದೆವೆ
ಹುರಿದು ಮುಕ್ಕುವೆನು ಇಂದೇ..
ಅಹ್ಹಹ್ಹ .. ಅಹ್ಹಹ್ಹ .. ಅಹ್ಹಹ್ಹ

|| ಚಾಮುಂಡೇಶ್ವರಿ ನಾನೇ
ರಣಚೆಂಡಿಯ ಸೋದರಿ ನಾನೇ…||

ಮಾಡಿದ್ದುಣ್ಣಲೇ ಬೇಕು
ನಿನ್ನ ಪಾಪದ ಫಲ
ತಿನ್ನಬೇಕು (ಹೆಹೆಹೆಹೆ )
ಮಾಡಿದ್ದುಣ್ಣಲೇ ಬೇಕು
ನಿನ್ನ ಪಾಪದ ಫಲ ತಿನ್ನಬೇಕು
ತಾಟಕಿ ಚೆಂದೆ .. ಚಾಮರ ತಂದೆ
ತಾಟಕಿ ಚೆಂದೆ.. ಚಾಮರ ತಂದೆ 
ಸೇವೆ ಸ್ವೀಕರಿಸಬೇಕು
ಒಂದೂ .. ಎರಡೂ ..
ಮೂರೂ ... ನಾಲ್ಕೂ ..

|| ಚಾಮುಂಡೇಶ್ವರಿ ನಾನೇ
ರಣಚೆಂಡಿಯ ಸೋದರಿ ನಾನೇ…||

ದುಡಿಯದ ಜನರ ಇಂದೆ
ನಾ ಕಡಿದು ಹಾಕಲು ಬಂದೆ ..
ದುಡಿಯದ ಜನರ ಇಂದೆ
ನಾ ಕಡಿದು ಹಾಕಲು ಬಂದೆ ..
ಮದ್ದನು ಕೊಡುವೇ ..
ಬುದ್ದಿ ಕಲಿಸುವೇ..
ಸದ್ದು ಮಾಡಿದರೆ ಕೊಲುವೇ ...
ಕೊಲುವೇ ..ಕೊಲುವೇ ...ಕೊಲುವೇ ...

|| ಚಾಮುಂಡೇಶ್ವರಿ ನಾನೇ
ರಣಚೆಂಡಿಯ ಸೋದರಿ ನಾನೇ
ಚಂಡ ಮುಂಡರ ರುಂಡಗಳನ್ನು
ಚೆಂಡಾಡಿದವಳು ನಾನೇ ...
ನಾನೇ ... ನಾನೇ ... ನಾನೇ ...

ಚಾಮುಂಡೇಶ್ವರಿ ನಾನೇ
ರಣಚೆಂಡಿಯ ಸೋದರಿ ನಾನೇ...
ಹಹ್ಹಹ್ಹಾಹ್ಹಹ್ಹಾಹ್ಹೂಹ್ಹೂ
ಆಆಆಅ... ಹ್ಹೂ..ಹ್ಹೂ..
ಹ್ಹೂ.. ಹ್ಹೂ.. ಆಆಆಆಅ...||
 

Chamundeswari Naane song lyrics from Kannada Movie Maga Mommaga starring Dwarakish, K S Ashwath, Vajramuni, Lyrics penned by Chi Udayashankar Sung by L R Eswari, Music Composed by M Ranga Rao, film is Directed by Y R Swamy and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ