-
ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕಣ್ಣು ಕಣ್ಣು ಪ್ರೀತಿನ ತೂಗೊ ಉಯ್ಯಾಲೆ
ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ಮುತ್ತುಗಳು ಆಡೋಕೆ ತುಟಿಯೆ ಕೈಸಾಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕೆನ್ನೆಯ ದಿನ್ನೆಯ ಮೇಲೆ ಒಲವ ರಂಗೋಲೆ
ಎದುರೆ ಇದ್ದರು ಕೂಡ ಕಣ್ಣಮುಚ್ಚಾಲೆ
ಮುತ್ತಲ್ಲೆ ಮೆಲ್ಲ ಬರಿಬೇಕು ಪ್ರೀತಿ ಓಲೆ
||ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕಣ್ಣು ಕಣ್ಣು ಪ್ರೀತಿನ ತೂಗೊ ಉಯ್ಯಾಲೆ
ಮುತ್ತುಗಳು ಆಡೋಕೆ ತುಟಿಯೆ ಕೈಸಾಲೆ||
ಕಡಲ ತೆನೆ ಉರುಳೊತರ ವಯಸ್ಸಿನ ಸಂಚಾರ
ಮುಗಿಲುಗಳು ಗುಡುಗೊತರ ಬಯಕೆಯ ಝೇಂಕಾರ
ಕನಸ್ಸುಗಳ ಮಳಿಗೆಯಿದೆ ಎತ್ತಿಕೊಳ್ಳೆ ಬೇಕಾದ್ದನ್ನು
ತಣಿಸಲಿಕ್ಕೆ ತಿನಿಸು ಇದೆ ಮುತ್ತಿಕೊಳ್ಳೊ ಒಂದೊಂದನ್ನು
ಅಚ್ಚರಿ ಪಟ್ಟೆ ಕಲ್ಲಾದೆ ನಾ ಏನಿದು ಸಿಂಗಾರ
ಎಚ್ಚರ ತಪ್ಪೊ ಉನ್ಮಾದದ ಅದ್ಭುತ ಭಂಡಾರ
ಮಿಂಚಲ್ಲೆ ಓಲೆ ಬರೆದ ನಾ ಓದೆ ಬಾಲೆ
||ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕಣ್ಣು ಕಣ್ಣು ಪ್ರೀತಿನ ತೂಗೊ ಉಯ್ಯಾಲೆ
ಮುತ್ತುಗಳು ಆಡೋಕೆ ತುಟಿಯೆ ಕೈಸಾಲೆ||
ಸುಂದರ ಸುರ ಇಂದಿರೆಗುನು ನಿದಿರೆ ಕೆಡಿಸೋನೆ
ಚಂದಿರನಿರೊ ಮಂದಿರಕ್ಕೀಗ ಮದನ ಕರೆದೋನೆ
ತಿಳಿಯದೆ ನಾ ಎಲ್ಲಿರುವೆ ಬಾನು ಭೂಮಿ ಪಾತಾಳವೊ
ಡಮರುಗದ ಕಲರವವೆ ಮೈಯ್ಯತುಂಬ ಹಿಮ್ಮೇಳವೊ
ಪ್ರೇಮಿಗಳೆಲ್ಲ ತೇಲಾಡಲು ಪ್ರೀತಿ ಆಧಾರ
ಇನ್ನೇನು ಬೇಕು ಎಲ್ಲ ವೇಳೆ ಮುತ್ತೇನೆ ಆಧಾರ
ಒಂದಾಗೊ ಹಾಗೆ ತೆರೆದಾಯ್ತು ಪ್ರೀತಿದ್ವಾರ
||ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕಣ್ಣು ಕಣ್ಣು ಪ್ರೀತಿನ ತೂಗೊ ಉಯ್ಯಾಲೆ
ಮುತ್ತುಗಳು ಆಡೋಕೆ ತುಟಿಯೆ ಕೈಸಾಲೆ
ಕೆನ್ನೆಯ ದಿನ್ನೆಯ ಮೇಲೆ ಒಲವ ರಂಗೋಲೆ
ಎದುರೆ ಇದ್ದರು ಕೂಡ ಕಣ್ಣಮುಚ್ಚಾಲೆ
ಮುತ್ತಲ್ಲೆ ಮೆಲ್ಲ ಬರಿಬೇಕು ಪ್ರೀತಿ ಓಲೆ||
||ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕಣ್ಣು ಕಣ್ಣು ಪ್ರೀತಿನ ತೂಗೊ ಉಯ್ಯಾಲೆ
ಮುತ್ತುಗಳು ಆಡೋಕೆ ತುಟಿಯೆ ಕೈಸಾಲೆ||
||ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ||
-
ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕಣ್ಣು ಕಣ್ಣು ಪ್ರೀತಿನ ತೂಗೊ ಉಯ್ಯಾಲೆ
ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ಮುತ್ತುಗಳು ಆಡೋಕೆ ತುಟಿಯೆ ಕೈಸಾಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕೆನ್ನೆಯ ದಿನ್ನೆಯ ಮೇಲೆ ಒಲವ ರಂಗೋಲೆ
ಎದುರೆ ಇದ್ದರು ಕೂಡ ಕಣ್ಣಮುಚ್ಚಾಲೆ
ಮುತ್ತಲ್ಲೆ ಮೆಲ್ಲ ಬರಿಬೇಕು ಪ್ರೀತಿ ಓಲೆ
||ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕಣ್ಣು ಕಣ್ಣು ಪ್ರೀತಿನ ತೂಗೊ ಉಯ್ಯಾಲೆ
ಮುತ್ತುಗಳು ಆಡೋಕೆ ತುಟಿಯೆ ಕೈಸಾಲೆ||
ಕಡಲ ತೆನೆ ಉರುಳೊತರ ವಯಸ್ಸಿನ ಸಂಚಾರ
ಮುಗಿಲುಗಳು ಗುಡುಗೊತರ ಬಯಕೆಯ ಝೇಂಕಾರ
ಕನಸ್ಸುಗಳ ಮಳಿಗೆಯಿದೆ ಎತ್ತಿಕೊಳ್ಳೆ ಬೇಕಾದ್ದನ್ನು
ತಣಿಸಲಿಕ್ಕೆ ತಿನಿಸು ಇದೆ ಮುತ್ತಿಕೊಳ್ಳೊ ಒಂದೊಂದನ್ನು
ಅಚ್ಚರಿ ಪಟ್ಟೆ ಕಲ್ಲಾದೆ ನಾ ಏನಿದು ಸಿಂಗಾರ
ಎಚ್ಚರ ತಪ್ಪೊ ಉನ್ಮಾದದ ಅದ್ಭುತ ಭಂಡಾರ
ಮಿಂಚಲ್ಲೆ ಓಲೆ ಬರೆದ ನಾ ಓದೆ ಬಾಲೆ
||ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕಣ್ಣು ಕಣ್ಣು ಪ್ರೀತಿನ ತೂಗೊ ಉಯ್ಯಾಲೆ
ಮುತ್ತುಗಳು ಆಡೋಕೆ ತುಟಿಯೆ ಕೈಸಾಲೆ||
ಸುಂದರ ಸುರ ಇಂದಿರೆಗುನು ನಿದಿರೆ ಕೆಡಿಸೋನೆ
ಚಂದಿರನಿರೊ ಮಂದಿರಕ್ಕೀಗ ಮದನ ಕರೆದೋನೆ
ತಿಳಿಯದೆ ನಾ ಎಲ್ಲಿರುವೆ ಬಾನು ಭೂಮಿ ಪಾತಾಳವೊ
ಡಮರುಗದ ಕಲರವವೆ ಮೈಯ್ಯತುಂಬ ಹಿಮ್ಮೇಳವೊ
ಪ್ರೇಮಿಗಳೆಲ್ಲ ತೇಲಾಡಲು ಪ್ರೀತಿ ಆಧಾರ
ಇನ್ನೇನು ಬೇಕು ಎಲ್ಲ ವೇಳೆ ಮುತ್ತೇನೆ ಆಧಾರ
ಒಂದಾಗೊ ಹಾಗೆ ತೆರೆದಾಯ್ತು ಪ್ರೀತಿದ್ವಾರ
||ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕಣ್ಣು ಕಣ್ಣು ಪ್ರೀತಿನ ತೂಗೊ ಉಯ್ಯಾಲೆ
ಮುತ್ತುಗಳು ಆಡೋಕೆ ತುಟಿಯೆ ಕೈಸಾಲೆ
ಕೆನ್ನೆಯ ದಿನ್ನೆಯ ಮೇಲೆ ಒಲವ ರಂಗೋಲೆ
ಎದುರೆ ಇದ್ದರು ಕೂಡ ಕಣ್ಣಮುಚ್ಚಾಲೆ
ಮುತ್ತಲ್ಲೆ ಮೆಲ್ಲ ಬರಿಬೇಕು ಪ್ರೀತಿ ಓಲೆ||
||ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ
ಕಣ್ಣು ಕಣ್ಣು ಪ್ರೀತಿನ ತೂಗೊ ಉಯ್ಯಾಲೆ
ಮುತ್ತುಗಳು ಆಡೋಕೆ ತುಟಿಯೆ ಕೈಸಾಲೆ||
||ತೂಗು ತೂಗು ಉಯ್ಯಾಲೆ ರಾಗ ರಂಗೋಲೆ
ತಾನ ತಾನ ತಂದಾನ ಜೀಕು ಜೋಕಾಲೆ||
Thugu Thugu Uyyale song lyrics from Kannada Movie Maduve starring Ramesh Aravind, Charulatha, Kumar Govind, Lyrics penned by V Manohar Sung by S P Balasubrahmanyam, Chithra, Music Composed by S A Rajkumar, film is Directed by V Umakanth and film is released on 1997