Aha Idu Thunta Seragidu Lyrics

ಆಹಾ ಇದು ತುಂಟ ಸೆರಗಿದು Lyrics

in Maduve

in ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾ ಇದು ತುಂಟ
ಸೆರಗಿದು ಜಾರುತಿಹುದು
ಅಯ್ಯೊ ಇದು ಮಾತು
ಕೇಳದು ಹಾರುತಿಹುದು
ಪ್ರಾಯ ಹೀಗೆ ತಾನೆ
ಯಾವ ಅಂಕುಶಕೆ ಸಿಕ್ಕದಮ್ಮ
ಆಸೆ ಹೀಗೆ ತಾನೆ
ಮುಚ್ಚಿಕೊಂಡರೂನು
ಕಾಣೊ ಗುಮ್ಮ
ಪ್ರೀತಿಗೆ ಸಾಧ್ಯವೇ.....
ಮುಚ್ಚಿಕೊಳ್ಳಲು
 
|| ಆಹಾ ಇದು ತುಂಟ
ಸೆರಗಿದು ಜಾರುತಿಹುದು
ಅಯ್ಯೊ ಇದು ಮಾತು
ಕೇಳದು ಹಾರುತಿಹುದು ||

ಆಸೆಗಳ ಯಾತ್ರೆಗೆ
ಕಣ್ಣಿನಲೆ ದಾರಿಯು
ಸಂಯದ ಕೊಟೇಗೆ
ಕಣ್ಣುಗಳೆ ವೈರಿಯು
ಆಸೆಗಳ ಯಾತ್ರೆಗೆ
ಕಣ್ಣಿನಲೆ ದಾರಿಯು
ಸಂಯದ ಕೊಟೇಗೆ
ಕಣ್ಣುಗಳೆ ವೈರಿಯು
ತುಟಿಗಳಿವು ಕೇಳದೆಯೆ
ನೀಡಿದವು ಅನುಮತಿ
ಮೋಸವಿದು ಮೀಯದೆಯೆ
ಬಯಕೆಗಳ ಸಾರಥಿ
ಮಿಲನ  ಈಗ ಸ್ವಾಗತ
ಕೋರುವ ಮನ್ಮಥ
ಹೊಸದು ಲೋಕ ನೋಡಲು
ಪಂಚೇಂದ್ರಿಯ ಪುಳುಕಿತ
 
|| ಆಹಾ ಇದು ತುಂಟಾ ಸೆರಗಿದು
ಜಾರುತಿಹುದು
ಓ. . ಅಯ್ಯೊ ಇದು ಮಾತು ಕೇಳದು
ಹಾರುತಿಹುದು. . . ||
 
ಆ…ಆ….ಆ….ಆ….ಆ..
 
ನರನರ ಮಿಂಚಿನ
ಅಲೆ ಅಲೆ ಮಾಲೆಯೋ
ಕಣಕಣ ಕಂಪನ
ಪ್ರಣಯದ ಲೀಲೆಯೋ 
ನರನರ ಮಿಂಚಿನ
ಅಲೆ ಅಲೆ ಮಾಲೆಯೋ
ಕಣಕಣ ಕಂಪನ
ಪ್ರಣಯದ ಲೀಲೆಯೋ  
ಮನಸುಗಳ ಅವಸರಕೆ
ಮರೆಯುತಿದೆ ಎಲ್ಲವೂ
ಬಿಸಿಯುಸಿರ ಅಭೆಯೊಳಗೆ
ಕಚಗುಳಿಯ ಸ್ನಾನವು
ಪ್ರೇಮ ಗಂಧ ಸಿಂಚನ
ಮಿನೋಗು ಕಣ್ಣಲಿ
ಕೂಗಿ ತೇಲಿ ಮತ್ತಲಿ
ಮೈ ಎಲ್ಲವೂ ಜೋಕಾಲಿ
 
|| ಆಹಾ ಇದು ತುಂಟಾ ಸೆರಗಿದು
ಜಾರುತಿಹುದು
ಓ. . ಅಯ್ಯೊ ಇದು ಮಾತು ಕೇಳದು
ಹಾರುತಿಹುದು
ಪ್ರಾಯ ಹೀಗೆ ತಾನೆ …
ಯಾವ ಅಂಕುಶಕೆ ಸಿಕ್ಕದಮ್ಮ
ಓ ಓ. . ಆಸೆ ಹೀಗೆ ತಾನೆ ..
ಮುಚ್ಚಿಕೊಂಡರುನು
ಕಾಣೊ ಗುಮ್ಮ
ಪ್ರೀತಿಗೆ ಸಾಧ್ಯವೇ.....
ಮುಚ್ಚಿಕೊಳ್ಳಲು
 
ಆಹಾ ಇದು ತುಂಟಾ ಸೆರಗಿದು
ಜಾರುತಿಹುದು
ಅಯ್ಯೊ ಇದು ಮಾತು ಕೇಳದು
ಹಾರುತಿಹುದು. . ||

ಆಹಾ ಇದು ತುಂಟ
ಸೆರಗಿದು ಜಾರುತಿಹುದು
ಅಯ್ಯೊ ಇದು ಮಾತು
ಕೇಳದು ಹಾರುತಿಹುದು
ಪ್ರಾಯ ಹೀಗೆ ತಾನೆ
ಯಾವ ಅಂಕುಶಕೆ ಸಿಕ್ಕದಮ್ಮ
ಆಸೆ ಹೀಗೆ ತಾನೆ
ಮುಚ್ಚಿಕೊಂಡರೂನು
ಕಾಣೊ ಗುಮ್ಮ
ಪ್ರೀತಿಗೆ ಸಾಧ್ಯವೇ.....
ಮುಚ್ಚಿಕೊಳ್ಳಲು
 
|| ಆಹಾ ಇದು ತುಂಟ
ಸೆರಗಿದು ಜಾರುತಿಹುದು
ಅಯ್ಯೊ ಇದು ಮಾತು
ಕೇಳದು ಹಾರುತಿಹುದು ||

ಆಸೆಗಳ ಯಾತ್ರೆಗೆ
ಕಣ್ಣಿನಲೆ ದಾರಿಯು
ಸಂಯದ ಕೊಟೇಗೆ
ಕಣ್ಣುಗಳೆ ವೈರಿಯು
ಆಸೆಗಳ ಯಾತ್ರೆಗೆ
ಕಣ್ಣಿನಲೆ ದಾರಿಯು
ಸಂಯದ ಕೊಟೇಗೆ
ಕಣ್ಣುಗಳೆ ವೈರಿಯು
ತುಟಿಗಳಿವು ಕೇಳದೆಯೆ
ನೀಡಿದವು ಅನುಮತಿ
ಮೋಸವಿದು ಮೀಯದೆಯೆ
ಬಯಕೆಗಳ ಸಾರಥಿ
ಮಿಲನ  ಈಗ ಸ್ವಾಗತ
ಕೋರುವ ಮನ್ಮಥ
ಹೊಸದು ಲೋಕ ನೋಡಲು
ಪಂಚೇಂದ್ರಿಯ ಪುಳುಕಿತ
 
|| ಆಹಾ ಇದು ತುಂಟಾ ಸೆರಗಿದು
ಜಾರುತಿಹುದು
ಓ. . ಅಯ್ಯೊ ಇದು ಮಾತು ಕೇಳದು
ಹಾರುತಿಹುದು. . . ||
 
ಆ…ಆ….ಆ….ಆ….ಆ..
 
ನರನರ ಮಿಂಚಿನ
ಅಲೆ ಅಲೆ ಮಾಲೆಯೋ
ಕಣಕಣ ಕಂಪನ
ಪ್ರಣಯದ ಲೀಲೆಯೋ 
ನರನರ ಮಿಂಚಿನ
ಅಲೆ ಅಲೆ ಮಾಲೆಯೋ
ಕಣಕಣ ಕಂಪನ
ಪ್ರಣಯದ ಲೀಲೆಯೋ  
ಮನಸುಗಳ ಅವಸರಕೆ
ಮರೆಯುತಿದೆ ಎಲ್ಲವೂ
ಬಿಸಿಯುಸಿರ ಅಭೆಯೊಳಗೆ
ಕಚಗುಳಿಯ ಸ್ನಾನವು
ಪ್ರೇಮ ಗಂಧ ಸಿಂಚನ
ಮಿನೋಗು ಕಣ್ಣಲಿ
ಕೂಗಿ ತೇಲಿ ಮತ್ತಲಿ
ಮೈ ಎಲ್ಲವೂ ಜೋಕಾಲಿ
 
|| ಆಹಾ ಇದು ತುಂಟಾ ಸೆರಗಿದು
ಜಾರುತಿಹುದು
ಓ. . ಅಯ್ಯೊ ಇದು ಮಾತು ಕೇಳದು
ಹಾರುತಿಹುದು
ಪ್ರಾಯ ಹೀಗೆ ತಾನೆ …
ಯಾವ ಅಂಕುಶಕೆ ಸಿಕ್ಕದಮ್ಮ
ಓ ಓ. . ಆಸೆ ಹೀಗೆ ತಾನೆ ..
ಮುಚ್ಚಿಕೊಂಡರುನು
ಕಾಣೊ ಗುಮ್ಮ
ಪ್ರೀತಿಗೆ ಸಾಧ್ಯವೇ.....
ಮುಚ್ಚಿಕೊಳ್ಳಲು
 
ಆಹಾ ಇದು ತುಂಟಾ ಸೆರಗಿದು
ಜಾರುತಿಹುದು
ಅಯ್ಯೊ ಇದು ಮಾತು ಕೇಳದು
ಹಾರುತಿಹುದು. . ||

Aha Idu Thunta Seragidu song lyrics from Kannada Movie Maduve starring Ramesh Aravind, Charulatha, Kumar Govind, Lyrics penned by V Manohar Sung by S P Balasubrahmanyam, Chithra, Music Composed by S A Rajkumar, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ