Hunnimeye Ninge Innu Kopave Lyrics

ಹುಣ್ಣಿಮೆಯೆ ನಿಂಗೆ ಇನ್ನು ಕೊಪವೇ Lyrics

in Maduve

in ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ

ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಬೆಳ್ಳಿ ಕಾಂತಿಯು ಬಿಸಿಲಾಗಿ ಸುಟ್ಟರೆ
ನಡುಗೋದೆ ರಾತ್ರಿಯು ಮನ್ನಿಸೆಯಾ

||ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓಓಓಓ.........||
...........
ಚಿಗುರು ತುಟಿಯ ಮೇಲೆ
ಕಿರು ನಗೆಯಾಗಿ ನಾ ಇರುವಾಸೆ
ಒಲವ ಮನಸಿನಿಂದ ನಿನ್ನ
ನೊಪುರವಾಗಿ ನಲಿವಾಸೆ
ಮನುಸ್ಸು ಬಿಚ್ಚಿ ಹೇಳದಂತ ಹೃದಯದ
ಮನವಿಯೊಂದು ನಿನಗೆ ಈಗ ಕೇಳದೇ  
ಆರತಿಯನೆತ್ತಿ ಕರೆವ ಕಂಗಳಾ..
ಪ್ರೇಮ ಕಾಂತಿ ನಿನಗೆ ಈಗ ಕಾಣದೇ..
ಕನಸು ಕಂಡ ತೀರವೇ
ಇನ್ನೂ ಏಕೆ ದೂರವೇ. .

|| ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓಓಓಓ.........||
........
ಮನವ ನೋಡು ನೀನು
ಅಲ್ಲಿ ನಿನ್ನ ಬಿಂಬ ಕಾಣದೇನು
ಮೊರೆಯ ಕೇಳೆ ನೀನು
ಒಮ್ಮೆ ಕ್ಷಮಿಸಿದರೇ ನಾ ಉಳಿದೇನು
ಜೀವವಿರುವ ಚಂದ್ರಕಾಂತ ಶಿಲ್ಪವೇ
ಪ್ರೇಮ ನೆರಳು ಸೋಕದಂತ ಶಪತವೇ
ಸ್ನೇಹ ಕೋರಿ ಬಂದರೀಗಾ ದೋಷವೇ
ಜೇನಿನಂತ ಪ್ರೀತಿಯಂದ್ರೆ ದ್ವೇಷವೇ
ನಂಬಬಹುದು ಸ್ನೇಹವಾ
ಮಂದಹಾಸ ಬೀರೆಯಾ. .

|| ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ

ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಬೆಳ್ಳಿ ಕಾಂತಿಯು ಬಿಸಲಾಗಿ ಸುಟ್ಟರೆ
ನಡುಗೋದೆ ರಾತ್ರಿಯು ಮನ್ನಿಸೆಯಾ

ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓಓಓಓ.........||

ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ

ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಬೆಳ್ಳಿ ಕಾಂತಿಯು ಬಿಸಿಲಾಗಿ ಸುಟ್ಟರೆ
ನಡುಗೋದೆ ರಾತ್ರಿಯು ಮನ್ನಿಸೆಯಾ

||ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓಓಓಓ.........||
...........
ಚಿಗುರು ತುಟಿಯ ಮೇಲೆ
ಕಿರು ನಗೆಯಾಗಿ ನಾ ಇರುವಾಸೆ
ಒಲವ ಮನಸಿನಿಂದ ನಿನ್ನ
ನೊಪುರವಾಗಿ ನಲಿವಾಸೆ
ಮನುಸ್ಸು ಬಿಚ್ಚಿ ಹೇಳದಂತ ಹೃದಯದ
ಮನವಿಯೊಂದು ನಿನಗೆ ಈಗ ಕೇಳದೇ  
ಆರತಿಯನೆತ್ತಿ ಕರೆವ ಕಂಗಳಾ..
ಪ್ರೇಮ ಕಾಂತಿ ನಿನಗೆ ಈಗ ಕಾಣದೇ..
ಕನಸು ಕಂಡ ತೀರವೇ
ಇನ್ನೂ ಏಕೆ ದೂರವೇ. .

|| ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓಓಓಓ.........||
........
ಮನವ ನೋಡು ನೀನು
ಅಲ್ಲಿ ನಿನ್ನ ಬಿಂಬ ಕಾಣದೇನು
ಮೊರೆಯ ಕೇಳೆ ನೀನು
ಒಮ್ಮೆ ಕ್ಷಮಿಸಿದರೇ ನಾ ಉಳಿದೇನು
ಜೀವವಿರುವ ಚಂದ್ರಕಾಂತ ಶಿಲ್ಪವೇ
ಪ್ರೇಮ ನೆರಳು ಸೋಕದಂತ ಶಪತವೇ
ಸ್ನೇಹ ಕೋರಿ ಬಂದರೀಗಾ ದೋಷವೇ
ಜೇನಿನಂತ ಪ್ರೀತಿಯಂದ್ರೆ ದ್ವೇಷವೇ
ನಂಬಬಹುದು ಸ್ನೇಹವಾ
ಮಂದಹಾಸ ಬೀರೆಯಾ. .

|| ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ

ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಬೆಳ್ಳಿ ಕಾಂತಿಯು ಬಿಸಲಾಗಿ ಸುಟ್ಟರೆ
ನಡುಗೋದೆ ರಾತ್ರಿಯು ಮನ್ನಿಸೆಯಾ

ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓಓಓಓ.........||

Hunnimeye Ninge Innu Kopave song lyrics from Kannada Movie Maduve starring Ramesh Aravind, Charulatha, Kumar Govind, Lyrics penned by V Manohar Sung by S P Balasubrahmanyam, Music Composed by S A Rajkumar, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ