Anuragada Sangamavo Lyrics

ಅನುರಾಗದ ಸಂಗಮವೊ Lyrics

in Maduve

in ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅನುರಾಗದ ಸಂಗಮವೊ ಅನುಬಂಧದ ಸಂಭ್ರಮವೊ
ಎರಡು ಹೃದಯಗಳು ಬೆರೆತು ಬಾಳುವ
ಮಧುರ ಮಹೋತ್ಸವವೊ
ಮಂಗಳಕರ ಕ್ಷಣವೊ ಓಓ ಶುಭದ ನವೋದಯವೊ
ಹರುಷ ಶುಭಾಷಯವೊ
ಅನುರಾಗದ ಸಂಗಮವೊ
 
ಮೂರು ಗಂಟಿನಿಂದ ಮದುವೆ ಪೂರ್ಣವಾಗದು
ಇನ್ನು ಒಂದು ಗಂಟು ಬೆಸೆದ ಸ್ನೇಹ ಬಂಧವಿದು
ಸಪ್ತಪದಿಯ ಮೀರಿದಂತ ಜೀವನ ಇದು
ಅಷ್ಟಪದಿಗೆ ಸಾಗುವಂತ ಪ್ರೇಮಪದವು ಇದು
ನಾತಿಚರಾಮಿ ಮಂತ್ರವನು ಬಲ್ಲವರೊಂದಿಗೆ ಹೆಜ್ಜೆಯನು
ಇಡುತ ನಡೆದರೆ ಬದುಕ ಬೆಳಗಿಸೊ ಸುಂದರ ಸಮಯವಿದು
ಮುಗಿಯದ ಪಯಣವಿದು
 
||ಅನುರಾಗದ ಸಂಗಮವೊ
ಎರಡು ಹೃದಯಗಳು ಬೆರೆತು ಬಾಳುವ
ಮಧುರ ಮಹೋತ್ಸವವೊ
ಮಂಗಳಕರ ಕ್ಷಣವೊ ಅನುರಾಗದ ಸಂಗಮವೊ ||
 
ಹೆಣ್ಣೆ ವೈರಿ ಹೆಣ್ಣಿಗೆಂಬ ಮಾತೆ ಸುಳ್ಳಾಯ್ತು
ಅತ್ತೆ ಹೃದಯದಲ್ಲು ಅಮ್ಮನ ಕಂಡಾಯ್ತು
ಬೊಂಬೆಯಾಟ ಆಡುತಿರುವ ಬ್ರಹ್ಮನ ಬರಹವನೆ
ತಿದ್ದಿಬರೆದು ನೋಡುತಿರುವ ಮಾನವೀಯತೆಯೊ
ಚರಿತೆಯ ಪುಟಗಳ ತಿರುವಿದರು ಬರೆಯದ ಸುಂದರ ಕಥನವಿದು
ಇಂತ ಬಂಧವು ಇರಲಿ ಶಾಶ್ವತ ಎನ್ನುವ ಬಯಕೆ ಇದು
ಮಮತೆಯ ಹರಕೆ ಇದು
 
||ಅನುರಾಗದ ಸಂಗಮವೊ ಅನುಬಂಧದ ಸಂಭ್ರಮವೊ
ಎರಡು ಹೃದಯಗಳು ಬೆರೆತು ಬಾಳುವ
ಮಧುರ ಮಹೋತ್ಸವವೊ
ಮಂಗಳಕರ ಕ್ಷಣವೊ ಓಓ ಶುಭದ ನವೋದಯವೊ
ಹರುಷ ಶುಭಾಷಯವೊ
ಅನುರಾಗದ ಸಂಗಮವೊ||
 

-
ಅನುರಾಗದ ಸಂಗಮವೊ ಅನುಬಂಧದ ಸಂಭ್ರಮವೊ
ಎರಡು ಹೃದಯಗಳು ಬೆರೆತು ಬಾಳುವ
ಮಧುರ ಮಹೋತ್ಸವವೊ
ಮಂಗಳಕರ ಕ್ಷಣವೊ ಓಓ ಶುಭದ ನವೋದಯವೊ
ಹರುಷ ಶುಭಾಷಯವೊ
ಅನುರಾಗದ ಸಂಗಮವೊ
 
ಮೂರು ಗಂಟಿನಿಂದ ಮದುವೆ ಪೂರ್ಣವಾಗದು
ಇನ್ನು ಒಂದು ಗಂಟು ಬೆಸೆದ ಸ್ನೇಹ ಬಂಧವಿದು
ಸಪ್ತಪದಿಯ ಮೀರಿದಂತ ಜೀವನ ಇದು
ಅಷ್ಟಪದಿಗೆ ಸಾಗುವಂತ ಪ್ರೇಮಪದವು ಇದು
ನಾತಿಚರಾಮಿ ಮಂತ್ರವನು ಬಲ್ಲವರೊಂದಿಗೆ ಹೆಜ್ಜೆಯನು
ಇಡುತ ನಡೆದರೆ ಬದುಕ ಬೆಳಗಿಸೊ ಸುಂದರ ಸಮಯವಿದು
ಮುಗಿಯದ ಪಯಣವಿದು
 
||ಅನುರಾಗದ ಸಂಗಮವೊ
ಎರಡು ಹೃದಯಗಳು ಬೆರೆತು ಬಾಳುವ
ಮಧುರ ಮಹೋತ್ಸವವೊ
ಮಂಗಳಕರ ಕ್ಷಣವೊ ಅನುರಾಗದ ಸಂಗಮವೊ ||
 
ಹೆಣ್ಣೆ ವೈರಿ ಹೆಣ್ಣಿಗೆಂಬ ಮಾತೆ ಸುಳ್ಳಾಯ್ತು
ಅತ್ತೆ ಹೃದಯದಲ್ಲು ಅಮ್ಮನ ಕಂಡಾಯ್ತು
ಬೊಂಬೆಯಾಟ ಆಡುತಿರುವ ಬ್ರಹ್ಮನ ಬರಹವನೆ
ತಿದ್ದಿಬರೆದು ನೋಡುತಿರುವ ಮಾನವೀಯತೆಯೊ
ಚರಿತೆಯ ಪುಟಗಳ ತಿರುವಿದರು ಬರೆಯದ ಸುಂದರ ಕಥನವಿದು
ಇಂತ ಬಂಧವು ಇರಲಿ ಶಾಶ್ವತ ಎನ್ನುವ ಬಯಕೆ ಇದು
ಮಮತೆಯ ಹರಕೆ ಇದು
 
||ಅನುರಾಗದ ಸಂಗಮವೊ ಅನುಬಂಧದ ಸಂಭ್ರಮವೊ
ಎರಡು ಹೃದಯಗಳು ಬೆರೆತು ಬಾಳುವ
ಮಧುರ ಮಹೋತ್ಸವವೊ
ಮಂಗಳಕರ ಕ್ಷಣವೊ ಓಓ ಶುಭದ ನವೋದಯವೊ
ಹರುಷ ಶುಭಾಷಯವೊ
ಅನುರಾಗದ ಸಂಗಮವೊ||
 

Anuragada Sangamavo song lyrics from Kannada Movie Maduve starring Ramesh Aravind, Charulatha, Kumar Govind, Lyrics penned by V Manohar Sung by Dr Rajkumar, Music Composed by S A Rajkumar, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ