O Ambara Thaare Lyrics

ಓ...ಅಂಬರತಾರೆ.. Lyrics

in Maduve

in ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ...... ಅಂಬರತಾರೆ.. ಮಂಜುಳಧಾರೆ..
ಯೌವ್ವನದ ಬಿಂದಿಗೆ ನೀ ಸುಂದರಿ ಯಾರೇ..
ಓ ಅಂಬರತಾರೆ.. ಮಂಜುಳಧಾರೇ..
ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ

|| ಓ...... ಅಂಬರತಾರೆ.. ಮಂಜುಳಧಾರೆ..||

ನೀನೆಲ್ಲೊ ಜನಿಸಿದೆ ನನಗಾಗಿ..
ಈ ಭಾಗ್ಯ ಇತ್ತೆಲ್ಲೋ ಮರೆಯಾಗಿ..
ಆಗಿತು ದೇಹಕೇ ಮಾತ್ರ ವಯಸು..
ಹಾಗಾಗಿ ತಟ್ಟಲಿಲ್ಲ ಯಾವ ಕೊರಗು..
ಈಗಾಯ್ತು ಆಸೇಗೂ ಒಳ್ಳೆ ವಯಸು..
ನಿನ್ನನ್ನು  ಕಂಡಾಕ್ಷಣ ಎಲ್ಲಾ ಬೆರಗು..
ಛೂಮಂತ್ರವೋ.. ಆ ಮಂತ್ರವೋ
ನಿಂದೇನೇ ಗಾರುಡಿಯೋ...
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ
 
|| ಓ....... ಅಂಬರತಾರೆ.. ಮಂಜುಳಧಾರೆ..||
 
ಲಾ ಲ. . .ಲ ಲ ಲಾ ಲ ಲಾ ಲ. .
ಲಾ ಲ. . .ಲ ಲ ಲಾ ಲ ಲಾ ಲ. .

ಹೂಬಳ್ಳಿ ಬರೆದಿರೊ ಸುರವರನೇ..
ಈ ಬಳ್ಳಿ ನಡುವನು ಬರೆದಿಹನೇ..
ಗಿಳಿ ಬಿಂದು ಚಿಳಿ ಪಿಳಿ ರಾಗದಲಿ..
ನೀ ನಕ್ಕು ಉಳಿಸಿದ ಕಲರವವೇ..
ಆ ಮೋಡ ಮಿಂಚುಗಳು ಬರುತಿರಲು..
ಈ ಬೊಂಬೆ ಹಾಗುತ ಎದುರಿರಲು..
ಈ ರಂಗಲಿ ಈ ಗುಂಗಲಿ
ನಾ ಹೇಗೆ ತಾಳಿರಲಿ..
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ

|| ಓ...... ಅಂಬರತಾರೆ.. ಮಂಜುಳಧಾರೆ..
ಯೌವ್ವನದ ಬಿಂದಿಗೆ ನೀ ಸುಂದರಿ ಯಾರೇ..
ಓ ಅಂಬರತಾರೆ.. ಮಂಜುಳಧಾರೇ..
ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ ||
 

ಓ...... ಅಂಬರತಾರೆ.. ಮಂಜುಳಧಾರೆ..
ಯೌವ್ವನದ ಬಿಂದಿಗೆ ನೀ ಸುಂದರಿ ಯಾರೇ..
ಓ ಅಂಬರತಾರೆ.. ಮಂಜುಳಧಾರೇ..
ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ

|| ಓ...... ಅಂಬರತಾರೆ.. ಮಂಜುಳಧಾರೆ..||

ನೀನೆಲ್ಲೊ ಜನಿಸಿದೆ ನನಗಾಗಿ..
ಈ ಭಾಗ್ಯ ಇತ್ತೆಲ್ಲೋ ಮರೆಯಾಗಿ..
ಆಗಿತು ದೇಹಕೇ ಮಾತ್ರ ವಯಸು..
ಹಾಗಾಗಿ ತಟ್ಟಲಿಲ್ಲ ಯಾವ ಕೊರಗು..
ಈಗಾಯ್ತು ಆಸೇಗೂ ಒಳ್ಳೆ ವಯಸು..
ನಿನ್ನನ್ನು  ಕಂಡಾಕ್ಷಣ ಎಲ್ಲಾ ಬೆರಗು..
ಛೂಮಂತ್ರವೋ.. ಆ ಮಂತ್ರವೋ
ನಿಂದೇನೇ ಗಾರುಡಿಯೋ...
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ
 
|| ಓ....... ಅಂಬರತಾರೆ.. ಮಂಜುಳಧಾರೆ..||
 
ಲಾ ಲ. . .ಲ ಲ ಲಾ ಲ ಲಾ ಲ. .
ಲಾ ಲ. . .ಲ ಲ ಲಾ ಲ ಲಾ ಲ. .

ಹೂಬಳ್ಳಿ ಬರೆದಿರೊ ಸುರವರನೇ..
ಈ ಬಳ್ಳಿ ನಡುವನು ಬರೆದಿಹನೇ..
ಗಿಳಿ ಬಿಂದು ಚಿಳಿ ಪಿಳಿ ರಾಗದಲಿ..
ನೀ ನಕ್ಕು ಉಳಿಸಿದ ಕಲರವವೇ..
ಆ ಮೋಡ ಮಿಂಚುಗಳು ಬರುತಿರಲು..
ಈ ಬೊಂಬೆ ಹಾಗುತ ಎದುರಿರಲು..
ಈ ರಂಗಲಿ ಈ ಗುಂಗಲಿ
ನಾ ಹೇಗೆ ತಾಳಿರಲಿ..
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ

|| ಓ...... ಅಂಬರತಾರೆ.. ಮಂಜುಳಧಾರೆ..
ಯೌವ್ವನದ ಬಿಂದಿಗೆ ನೀ ಸುಂದರಿ ಯಾರೇ..
ಓ ಅಂಬರತಾರೆ.. ಮಂಜುಳಧಾರೇ..
ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ
ನನಗೀಗ ತಿಳಿಯಿತಮ್ಮ
ಇನ್ನೀಗ ನೀನೆ ತಾನೆ ಪ್ರೇಮ ||
 

O Ambara Thaare song lyrics from Kannada Movie Maduve starring Ramesh Aravind, Charulatha, Kumar Govind, Lyrics penned by V Manohar Sung by S P Balasubrahmanyam, Music Composed by S A Rajkumar, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ