-
ರತ್ತೊ ರತ್ತೊ ರಾಯನ ಮಗಳೆ ಮುತ್ತಿನಂತ ಮಾವನ ಮಗಳೆ
ನಿನ್ನ ವರಿಸೊ ಮದುಮಗನ್ಯಾರ
ಬಿತ್ತೊ ಬಿತ್ತೊ ಭೀಮನ ಮಗಳೆ ಮುತ್ತಿನ ಮೊಗದ ಸೋಮನ ಮಗಳೆ
ನಿನ್ನ ಸೆಳೆಯೊ ಆ ಚೆಲುವನ್ಯಾರ
ರತ್ತೊ ರತ್ತೊ ರಾಯನ ಮಗಳೆ ಮುತ್ತಿನಂತ ಮಾವನ ಮಗಳೆ
ನಿನ್ನ ವರಿಸೊ ಮದುಮಗನ್ಯಾರ
ಬಿತ್ತೊ ಬಿತ್ತೊ ಭೀಮನ ಮಗಳೆ ಮುತ್ತಿನ ಮೊಗದ ಸೋಮನ ಮಗಳೆ
ನಿನ್ನ ಸೆಳೆಯೊ ಆ ಚೆಲುವನ್ಯಾರ
ಪ್ರಿಯ ನಿನ್ನ ತುಂಟ ಕಣ್ಣು ಹುಡುಕುತ್ತಾವೆ ಯಾರನ್ನ
ಜಾದೂ ಮಾಡಿ ಹೊತ್ತುಕೊಂಡು ಹೋಗೊರ್ಯಾರೆ ನಿನ್ನನ್ನ
ಪೂರ್ಣಚಂದ್ರನಂತ ಗಂಡು ಬೆಳಕ ಬಂಡಿ ಹೂಡಿಕೊಂಡು
ನನ್ನ ರಾಣಿಯಂತೆ ಕರ್ಕೊಂಡೊಗ್ತಾನೆ
ಹೇ ಚಂದ್ರಮಾಮ ತೋರಿ ಎಲ್ಲ ಚಂದ್ರಭೂಮಿಗಿಳಿಯೊದಿಲ್ಲ
ಪುಟ್ಟ ಕಣ್ಣಲಿಷ್ಟು ದೊಡ್ಡ ಕನಸ್ಸೇನೆ
ಪ್ರಿಯ ನಿನ್ನ ತುಂಟ ಕಣ್ಣು ಹುಡುಕುತ್ತಾವೆ ಯಾರನ್ನ
ಪ್ರಿಯ ನಿನ್ನ ತುಂಟ ಕಣ್ಣು ಹುಡುಕುತ್ತಾವೆ ಯಾರನ್ನ
ಜಾದೂ ಮಾಡಿ ಹೊತ್ತುಕೊಂಡು ಹೋಗೊರ್ಯಾರೆ ನಿನ್ನನ್ನ
ಬೆಳಕ ಬಂಡಿ ಹೂಡಿಕೊಂಡು ಕರ್ಕೊಂಡೊಗ್ತಾನೆ
ಹಮ್ಮುತ್ತಿದೆ ಸೌಗಂಧ ಒಂದಾಗುತ್ತಿದೆ ಸಂಬಂಧ
ಮುರಿಯೋಕೆ ಆನಂದ ನೀ ಬಂದಿರುವೆ ಎಲ್ಲಿಂದ
ಓ ಸುತ್ತಮುತ್ತೆಲ್ಲ ಸೊಂಪಾದ ನೀರೆ ಇದೆ
ಬೆಟ್ಟಗುಡ್ಡಾದ ನಡುವಲ್ಲಿ ನವಿಲೂರಿದೆ
ಮಲ್ಲೆ ಮೊಗ್ಗು ಕೀಳೊ ಆಸೆನ ನೀ ಕೈಬಿಡು
ಚೋರ ಚೋರ ಜೋಕುಮಾರ ಸಾಕು ನಿನ್ನ ಚೆಲ್ಲಾಟ
ಸಾಕು ನಿನ್ನ ಚೆಲ್ಲಾಟ ಯಾಕೊ ಇಂತ ಹುಡುಕಾಟ
ಪೋರ ಪೋರ ತಂಟೆಕೋರ ಯಾಕೊ ಇಂತ ಹುಡುಕಾಟ
ಪೋರಿ ಹೊತ್ತುಕೊಂಡು ಹೋಗೊರು ಯಾರೆ ನಿನ್ನ
ಇನ್ನು ಇದೆ ಅವಕಾಶ ಬಾ ತೆರೆದೆ ಇದೆ ಆಕಾಶ
ನನ್ನಂತ ಸರದಾರ ನಿಂಗಾಗುವನು ಜೊತೆಗಾರ
ಓ ಬ್ರಹ್ಮ ಬರೆದಾಯ್ತು ನಮ್ಮಿಬ್ಬರ ಜೋಡಿಯ
ಇನ್ನು ಫಲಿಸೊಲ್ಲ ಎಂದೆಂದು ನಿನ್ನ ಆಶಯ
ನಿಂಬೆನಂತ ಮೇಲೆ ಕುಂತ ಜಾಣ ಭಗವಂತನೆ ಬಲ್ಲನು
||ಪ್ರಿಯ ನಿನ್ನ ತುಂಟ ಕಣ್ಣು ಹುಡುಕುತ್ತಾವೆ ಯಾರನ್ನ
ಪ್ರಿಯ ನಿನ್ನ ತುಂಟ ಕಣ್ಣು ಹುಡುಕುತ್ತಾವೆ ಯಾರನ್ನ
ಜಾದೂ ಮಾಡಿ ಹೊತ್ತುಕೊಂಡು ಹೋಗೊರ್ಯಾರೆ ನಿನ್ನನ್ನ||

Priya Ninna song lyrics from Kannada Movie Maduve Mane starring Ganesh, Shradda Arya, Avinash Diwakar, Lyrics penned by Kaviraj Sung by Hemanth Kumar, Chaithra, Music Composed by Manikanth Kadri, film is Directed by Sunil Kumar Singh and film is released on 2011