-
ಒಳ್ಳೆಯ ರೀತಿಯಲಿ ಮಾತನೊಂದ ಆಡುವೆನಬು
ಕಣ್ಣನು ಹೊಡೆಯದೇನೆ ಒಮ್ಮೆ ನಿನ್ನ ನೋಡುವೆನು
ನಿನ್ನನು ನೋಡಿಕೊಂಡೆ ಒಮ್ಮೆ ಡ್ಯಾನ್ಸ್ ಮಾಡುವೆನು
ಕೇಳಲು ಆಗದಂತ ಹಾಡನೊಂದ ಹಾಡುವೆನು
ಒಂದೇ ನೋಟಕ್ಕೆ ಕಣ್ಣಿನಲ್ಲಿ ಹೂವು ಅರಳಿ ನಿಂತಿದೆ ತಡಮಾಡದೆ
ಸರಿ ಮುಂದೆ ಹೇಲಳು ಇದು ಹಳೆ ವಿಚಾರ
ಮುಂದೆ ಏನೆಂದು ಕೇಳಬೇಡಿ ನೀವು
ಹೃದಯ ಹಾರಲು ರೆಡಿಯಾಗಿದೆ
ಕೇಳ್ರಪ್ಪ
ಸ್ವಲ್ಪ ಮುಚ್ಚು ನಿನ್ನ ಬಾಯನು
ಯಾಕ್ರಪ್ಪ
ಪ್ರೀತಿಯಾಯ್ತು ಗುರು ಇನ್ನೇನು
ನೋಡ್ರಪ್ಪ
ಹೇಳಲೆಬೇಡ ಏನನು
ನನ್ನ ಕೇಳದೇನೆ ನನ್ನ ಮನ ರಜಾ ಹಾಕಿದೆ
ಈ ನನ್ನ ಎದೆಯಲ್ಲಿ ತಾನಾಗೆ ಕನಸೊಂದು ಹೊಸ ಮರಿ ಹಾಕಿದೆ
ಅಳತೆ ಮಾಡು ಟೇಪು ಹಿಡಿದು ನನ್ನ ಎದೆಯ ಆಳ
ನೀ ಟಾರ್ಚು ಹಾಕಿ ನೋಡು ನನಗೆ ಬೇರೆ ಹುಡುಗಿ ಇಲ್ಲ
ಮದುವೆ ಮೆನೆಯ ದಿಕ್ಕಿಗೆ ತೇಲುತ ಹೋಗಿ
ನಾವು ದಾರಿನೆ ಕಳೆಯುವ ಇಬ್ಬರು ಸೇರಿ
ಏನ್ರಪ್ಪ
ನೀನು ಕೂತು ಮಗನೆ ಈಗ ಹೇಳು
ಹೆಂಗ್ರಪ್ಪ
ಒಂದು ಹೂವು ತಗೊಂಡು ಹೋಗಲೆ
ಆಗ್ಲಪ್ಪ
ಏನು ನಿನ್ನ ಖಾಯಿಲೆ
ಏನು ಹೇಳಲಿ ನಾ ಪ್ರೇಮರೋಗ ಮಿತಿಮೀರಿದೆ
ಈ ನನ್ನ ಹಾಳಾದ ಹಾಡಲ್ಲಿ ಹಾಯಾದ ಹೊಸ ಜ್ವರ ಬಂದಿದೆ
||ಒಂದೇ ನೋಟಕ್ಕೆ ಕಣ್ಣಿನಲ್ಲಿ ಹೂವು ಅರಳಿ ನಿಂತಿದೆ ತಡಮಾಡದೆ||
ನೇರವಾಗಿ ಬಳಸಲಾರೆ ಪ್ರೀತಿಯೆಂಬ ಪದವ
ನೀ ಕ್ಷಮಿಸಬೇಕು ನಾನು ಮಾತಿನಲ್ಲಿ ತುಂಬ ಬಡವ
ನಾನು ಬಾಯಿಬಡಿದುಕೊಂಡು ಹೇಳುವುದಿಲ್ಲ
ಕದ್ದುಮುಚ್ಚಿ ತಿನ್ನುವೆನು ಲೈಫಿನ ಬೆಲ್ಲ
ಬನ್ರಪ್ಪ
ಶಿವ ಅಂತು ಇಂತು ಮುಗಿಸಿದ
ಹೇಳ್ರಪ್ಪ
ಹಳೆ ಟೇಪು ಚಾಲು ಮಾಡಿದ
ಅಲ್ರಪ್ಪ
ಟಿಕೆಟ್ಟು ಮಾಡಬಾರದ
ಏನಾಯ್ತಿಂದರು ನನ್ನೆದೆ ಸರಿಗಮ ಅಂದಿದೆ
ನಾನಿನ್ನು ಏನನ್ನು ಹೇಳಲ್ಲ ಅನುರಾಗ ಅವಳಿಗು ಆಗಿದೆ

Onde Notake song lyrics from Kannada Movie Maduve Mane starring Ganesh, Shradda Arya, Avinash Diwakar, Lyrics penned by Yogaraj Bhat Sung by Tippu, Music Composed by Manikanth Kadri, film is Directed by Sunil Kumar Singh and film is released on 2011