Kanne Koodiruvaaga Lyrics

ಕಣ್ಣೆ ಕೂಡಿರುವಾಗ Lyrics

in Maduve Mane

in ಮದುವೆ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣೆ ಕೂಡಿರುವಾಗ
ನಿನ್ನನ್ನೆ ಕೂಗಿರುವಾಗ
ವಿವರಣೆ ಬೇಕೇನು…
ಜೀವ ಸೋಕಿರುವಾಗ
ನಿನ್ನತ್ತ ನೂಕಿರುವಾಗ
ಪ್ರೇರಣೆ ಬೇರೇನು…
 
ಕಣ್ಣೆ ಕೂಡಿರುವಾಗ
ನಿನ್ನನ್ನೆ ಕೂಗಿರುವಾಗ
ವಿವರಣೆ ಬೇಕೇನು…
ಜೀವ ಸೋಕಿರುವಾಗ
ನಿನ್ನತ್ತ ನೂಕಿರುವಾಗ
ಪ್ರೇರಣೆ ಬೇರೇನು…
 
ಹರಿವಾ ನೀರಿನಲಿ ನಿನ್ನ
ಹೃದಯಾ ತೇಲಿದೆ…
ಅದರಾ ಮಾತುಗಳನೇ…
ಕೇಳು ನೀನು…
ನೀನೀಗಾ…ಕಾತರದಿ
ನೋಡು ನನ್ನನು….
ಹೀಗೇನೆ ಆತೊರೆದು
ಕೇಳು ನನ್ನನು…
ನಿನ್ನಲ್ಲೆ ನನ್ನನ್ನು ಕಂಡಂತೆ
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ..
 
|| ಕಣ್ಣೆ ಕೂಡಿರುವಾಗ
ನಿನ್ನನ್ನೆ ಕೂಗಿರುವಾಗ
ವಿವರಣೆ ಬೇಕೇನು…
ಜೀವ ಸೋಕಿರುವಾಗ
ನಿನ್ನತ್ತ ನೂಕಿರುವಾಗ
ಪ್ರೇರಣೆ ಬೇರೇನು…..||
 
ಬಳಿ ಬಂದಿದೆ ಮೋಡದ ಸಾಲು
ಹನಿಯಾಗುವ ಹಂಬಲ ಹಿಡಿದು
ಮಿಸುಕಾಡಿದೆ ಮಂಜಿನ ಶಾಲು
ಮರೆಮಾಚುವ ಚಂದ್ರನ ತಳೆದು
ನಿನ್ನಾ ಕನಸಿನ ಒಳಗೆಲ್ಲಾ
ನಾ…ಅಡಗಿರುವೇ….
ಮೈ..ಮರೆಸುವ ಮಾತಲ್ಲೆ
ನೀ…ತೊಡಗಿರುವೇ…
ನೀನಾಗೆ ಏನೆಲ್ಲಾ ಅಂದಂತೆ..
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ..
 
ಋತುಮಾನವೆ ಹೀಗಿರುವಾಗ
ಸವಿಭಾವಕೆ ಎಲ್ಲಿದೆ ಕೊರತೆ..
ಖುಷಿಯಿಂದಲೆ ಸಾಗಿದೆ ಈಗ
ಖುಷಲೋಪರಿ ನಿನ್ನಯ ಕುರಿತೆ
ನಿನ್ನಾ…ಕರೆಯಲಿ ಏನಂತಾ…
ನಾ…ಬರಿವರಿದೆ…
ಈ…ಹರೆಯಕೆ ಏನರ್ಥ…
ನೀ ಜೊತೆಗಿರದೆ….
ಈಗೆಲ್ಲಾ ಆಗುತ್ತಾ ಬಂದಂತೆ…
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ..
 
ನೀನೀಗಾ…ಕಾತರದಿ
ನೋಡು ನನ್ನನು….
ಹೀಗೇನೆ ಆತೊರೆದು
ಕೇಳು ನನ್ನನು…
ನೀನೀಗಾ…..ನೋಡು ನನ್ನನು…
ಓ ಓ ಓ ಓ ಓ….ಓ ಓ ಓ…..
ಹ್ಂ ಹ್ಂ ಹ್ಂ ಹ್ಂ….
 
ವಿವರಣೆ ಬೇಕೇನು….
ಪ್ರೇರಣೆ ಬೇರೇನು…
ವಿವರಣೆ ಬೇಕೇನು….
ಪ್ರೇರಣೆ ಬೇರೇನು…
 

ಕಣ್ಣೆ ಕೂಡಿರುವಾಗ
ನಿನ್ನನ್ನೆ ಕೂಗಿರುವಾಗ
ವಿವರಣೆ ಬೇಕೇನು…
ಜೀವ ಸೋಕಿರುವಾಗ
ನಿನ್ನತ್ತ ನೂಕಿರುವಾಗ
ಪ್ರೇರಣೆ ಬೇರೇನು…
 
ಕಣ್ಣೆ ಕೂಡಿರುವಾಗ
ನಿನ್ನನ್ನೆ ಕೂಗಿರುವಾಗ
ವಿವರಣೆ ಬೇಕೇನು…
ಜೀವ ಸೋಕಿರುವಾಗ
ನಿನ್ನತ್ತ ನೂಕಿರುವಾಗ
ಪ್ರೇರಣೆ ಬೇರೇನು…
 
ಹರಿವಾ ನೀರಿನಲಿ ನಿನ್ನ
ಹೃದಯಾ ತೇಲಿದೆ…
ಅದರಾ ಮಾತುಗಳನೇ…
ಕೇಳು ನೀನು…
ನೀನೀಗಾ…ಕಾತರದಿ
ನೋಡು ನನ್ನನು….
ಹೀಗೇನೆ ಆತೊರೆದು
ಕೇಳು ನನ್ನನು…
ನಿನ್ನಲ್ಲೆ ನನ್ನನ್ನು ಕಂಡಂತೆ
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ..
 
|| ಕಣ್ಣೆ ಕೂಡಿರುವಾಗ
ನಿನ್ನನ್ನೆ ಕೂಗಿರುವಾಗ
ವಿವರಣೆ ಬೇಕೇನು…
ಜೀವ ಸೋಕಿರುವಾಗ
ನಿನ್ನತ್ತ ನೂಕಿರುವಾಗ
ಪ್ರೇರಣೆ ಬೇರೇನು…..||
 
ಬಳಿ ಬಂದಿದೆ ಮೋಡದ ಸಾಲು
ಹನಿಯಾಗುವ ಹಂಬಲ ಹಿಡಿದು
ಮಿಸುಕಾಡಿದೆ ಮಂಜಿನ ಶಾಲು
ಮರೆಮಾಚುವ ಚಂದ್ರನ ತಳೆದು
ನಿನ್ನಾ ಕನಸಿನ ಒಳಗೆಲ್ಲಾ
ನಾ…ಅಡಗಿರುವೇ….
ಮೈ..ಮರೆಸುವ ಮಾತಲ್ಲೆ
ನೀ…ತೊಡಗಿರುವೇ…
ನೀನಾಗೆ ಏನೆಲ್ಲಾ ಅಂದಂತೆ..
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ..
 
ಋತುಮಾನವೆ ಹೀಗಿರುವಾಗ
ಸವಿಭಾವಕೆ ಎಲ್ಲಿದೆ ಕೊರತೆ..
ಖುಷಿಯಿಂದಲೆ ಸಾಗಿದೆ ಈಗ
ಖುಷಲೋಪರಿ ನಿನ್ನಯ ಕುರಿತೆ
ನಿನ್ನಾ…ಕರೆಯಲಿ ಏನಂತಾ…
ನಾ…ಬರಿವರಿದೆ…
ಈ…ಹರೆಯಕೆ ಏನರ್ಥ…
ನೀ ಜೊತೆಗಿರದೆ….
ಈಗೆಲ್ಲಾ ಆಗುತ್ತಾ ಬಂದಂತೆ…
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ..
 
ನೀನೀಗಾ…ಕಾತರದಿ
ನೋಡು ನನ್ನನು….
ಹೀಗೇನೆ ಆತೊರೆದು
ಕೇಳು ನನ್ನನು…
ನೀನೀಗಾ…..ನೋಡು ನನ್ನನು…
ಓ ಓ ಓ ಓ ಓ….ಓ ಓ ಓ…..
ಹ್ಂ ಹ್ಂ ಹ್ಂ ಹ್ಂ….
 
ವಿವರಣೆ ಬೇಕೇನು….
ಪ್ರೇರಣೆ ಬೇರೇನು…
ವಿವರಣೆ ಬೇಕೇನು….
ಪ್ರೇರಣೆ ಬೇರೇನು…
 

Kanne Koodiruvaaga song lyrics from Kannada Movie Maduve Mane starring Ganesh, Shradda Arya, Avinash Diwakar, Lyrics penned by Jayanth Kaikini Sung by Karthik, Music Composed by Manikanth Kadri, film is Directed by Sunil Kumar Singh and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ