-
ಇವನ್ಯಾರೊ ಇವನು ಮನಕೊಲ್ಲೊ ಇವನು
ಇವನೆಸರ ಕೇಳಿ ಕಲ್ಲು ಹೂನಗೆ ಬೀರುವುದೇನು
ಇವನ್ಯಾರೊ ಇವನು ಮನಗೆಲ್ಲೊ ಸುಮನು
ಇವ ಕಣ್ಣ ಕಂಡು ಸುತ್ತೊ ಭೂಮಿ ನಿಲ್ಲುವುದೇನು
ಇದೇನ ಪ್ರೀತಿ ಹಕ್ಕಿ ಹಾಡುವ ರಾಗ
ಇವನೇನ ಪ್ರೇಮದ ಮಂತ್ರ ಹೇಳುವ ಜಾಣ
ಇದೇನ ಪ್ರೀತಿ ಹಕ್ಕಿ ಹಾಡುವ ರಾಗ
ಇವನೇನ ಪ್ರೇಮದ ಮಂತ್ರ ಹೇಳುವ ಜಾಣ
ಸುರಿಯುವ ಮಳೆಗೆ ಮಿಂಚಿನ ಸೂಚನೆ
ಪ್ರೀತಿಯ ಸೂಚನೆ ನಿನ ಮನಸ್ಸಿನ ಯಾತನೆ
ಸುರಿಯುವ ಮಳೆಗೆ ಮಿಂಚಿನ ಸೂಚನೆ
ಪ್ರೀತಿಯ ಸೂಚನೆ ನಿನ ಮನಸ್ಸಿನ ಯಾತನೆ
ಜೇನಹನಿಗಳು ಅವನ ನುಡಿಯದೆ ಸವಿಯುತ ಕಳೆಯುವ ದಿನವಿಡಿ
ನನ್ನೆದೆಯೊಳಗಡಗಿದೆ ಭಾವನೆಯ ಕಣ್ಣಲ್ಲಿ ಓದುವ
ನನ್ನ ಮನದಲಿ ಇರದಿಹ ಈ ಹುಡುಗ ಹೀಗೇಕೆ ಕಾಡುತಿಹ
ಮನಬಯಸಿದ ಹುಡುಗ ಇವನೇನ ಇದು ಪ್ರೀತಿ ಮೊದಲ ಪದವೇನ
ಇದೇನ ಇವನೇನ
ಮುಂಗಾರಿನ ತುಂತುರು ಕಣ್ಣಲ್ಲಿ
ಚೈತ್ರವು ಚಿಗುರಿದೆ ನನ್ನ ಹೃದಯದಲಿ
ಪ್ರೀತಿಯ ಕೊಳದಲಿ ಮುಳುಗುತಿಹೆ
ಅದನು ಈಜುವ ಸಾಹಸ ನೀ ಮಾಡುತಿಯೆ
ಕಾಣದ ಕಡಲಲಿ ಓಡಿವೆ ನದಿಗಳು ಯಾವುದೊ ಭರದಲ್ಲಿ
ಹರಿಯದ ಭಾವಕ್ಕೆ ಮಿಡಿಯುವ ಸೆಳೆತವು
ಏನಿದು ನನ್ನಲ್ಲಿ
ನನ ಕನಸ್ಸನು ಹೆಣೆಯುವ ಈ ಚತುರ ಹೀಗೇಕೆ ಕಾಡುತಿಹ
ಪ್ರೀತಿಯ ಮೂಲವ ಹೇಳುವ ಜಾಣನ
ನಿನ್ನೆದೆ ಗೂಡಲಿ ಪ್ರೀತಿಯ ತೋರಣ
ಪ್ರೀತಿಯ ಮೂಲವ ಹೇಳುವ ಜಾಣನ
ನಿನ್ನೆದೆ ಗೂಡಲಿ ಪ್ರೀತಿಯ ತೋರಣ
ಜೇನಹನಿಗಳು ಅವನ ನುಡಿಯದೆ ಸವಿಯುತ ಕಳೆಯುವ ದಿನವಿಡಿ
ನನ್ನೆದೆಯೊಳಗಡಗಿದೆ ಭಾವನೆಯ ಕಣ್ಣಲ್ಲಿ ಓದುವ
ನನ್ನ ಮನದಲಿ ಇರದಿಹ ಈ ಹುಡುಗ ಹೀಗೇಕೆ ಕಾಡುತಿಹ
ಮನಬಯಸಿದ ಹುಡುಗ ಇವನೇನ ಇದು ಪ್ರೀತಿ ಮೊದಲ ಪದವೇನ
ಕಣ್ಣಲ್ಲಿ ಓದುವ
||ಇವನ್ಯಾರೊ ಇವನು ಮನಕೊಲ್ಲೊ ಇವನು
ಇವನೆಸರ ಕೇಳಿ ಕಲ್ಲು ಹೂನಗೆ ಬೀರುವುದೇನು
ಇವನ್ಯಾರೊ ಇವನು ಮನಗೆಲ್ಲೊ ಸುಮನು
ಇವ ಕಣ್ಣ ಕಂಡು ಸುತ್ತೊ ಭೂಮಿ ನಿಲ್ಲುವುದೇನು||
-
ಇವನ್ಯಾರೊ ಇವನು ಮನಕೊಲ್ಲೊ ಇವನು
ಇವನೆಸರ ಕೇಳಿ ಕಲ್ಲು ಹೂನಗೆ ಬೀರುವುದೇನು
ಇವನ್ಯಾರೊ ಇವನು ಮನಗೆಲ್ಲೊ ಸುಮನು
ಇವ ಕಣ್ಣ ಕಂಡು ಸುತ್ತೊ ಭೂಮಿ ನಿಲ್ಲುವುದೇನು
ಇದೇನ ಪ್ರೀತಿ ಹಕ್ಕಿ ಹಾಡುವ ರಾಗ
ಇವನೇನ ಪ್ರೇಮದ ಮಂತ್ರ ಹೇಳುವ ಜಾಣ
ಇದೇನ ಪ್ರೀತಿ ಹಕ್ಕಿ ಹಾಡುವ ರಾಗ
ಇವನೇನ ಪ್ರೇಮದ ಮಂತ್ರ ಹೇಳುವ ಜಾಣ
ಸುರಿಯುವ ಮಳೆಗೆ ಮಿಂಚಿನ ಸೂಚನೆ
ಪ್ರೀತಿಯ ಸೂಚನೆ ನಿನ ಮನಸ್ಸಿನ ಯಾತನೆ
ಸುರಿಯುವ ಮಳೆಗೆ ಮಿಂಚಿನ ಸೂಚನೆ
ಪ್ರೀತಿಯ ಸೂಚನೆ ನಿನ ಮನಸ್ಸಿನ ಯಾತನೆ
ಜೇನಹನಿಗಳು ಅವನ ನುಡಿಯದೆ ಸವಿಯುತ ಕಳೆಯುವ ದಿನವಿಡಿ
ನನ್ನೆದೆಯೊಳಗಡಗಿದೆ ಭಾವನೆಯ ಕಣ್ಣಲ್ಲಿ ಓದುವ
ನನ್ನ ಮನದಲಿ ಇರದಿಹ ಈ ಹುಡುಗ ಹೀಗೇಕೆ ಕಾಡುತಿಹ
ಮನಬಯಸಿದ ಹುಡುಗ ಇವನೇನ ಇದು ಪ್ರೀತಿ ಮೊದಲ ಪದವೇನ
ಇದೇನ ಇವನೇನ
ಮುಂಗಾರಿನ ತುಂತುರು ಕಣ್ಣಲ್ಲಿ
ಚೈತ್ರವು ಚಿಗುರಿದೆ ನನ್ನ ಹೃದಯದಲಿ
ಪ್ರೀತಿಯ ಕೊಳದಲಿ ಮುಳುಗುತಿಹೆ
ಅದನು ಈಜುವ ಸಾಹಸ ನೀ ಮಾಡುತಿಯೆ
ಕಾಣದ ಕಡಲಲಿ ಓಡಿವೆ ನದಿಗಳು ಯಾವುದೊ ಭರದಲ್ಲಿ
ಹರಿಯದ ಭಾವಕ್ಕೆ ಮಿಡಿಯುವ ಸೆಳೆತವು
ಏನಿದು ನನ್ನಲ್ಲಿ
ನನ ಕನಸ್ಸನು ಹೆಣೆಯುವ ಈ ಚತುರ ಹೀಗೇಕೆ ಕಾಡುತಿಹ
ಪ್ರೀತಿಯ ಮೂಲವ ಹೇಳುವ ಜಾಣನ
ನಿನ್ನೆದೆ ಗೂಡಲಿ ಪ್ರೀತಿಯ ತೋರಣ
ಪ್ರೀತಿಯ ಮೂಲವ ಹೇಳುವ ಜಾಣನ
ನಿನ್ನೆದೆ ಗೂಡಲಿ ಪ್ರೀತಿಯ ತೋರಣ
ಜೇನಹನಿಗಳು ಅವನ ನುಡಿಯದೆ ಸವಿಯುತ ಕಳೆಯುವ ದಿನವಿಡಿ
ನನ್ನೆದೆಯೊಳಗಡಗಿದೆ ಭಾವನೆಯ ಕಣ್ಣಲ್ಲಿ ಓದುವ
ನನ್ನ ಮನದಲಿ ಇರದಿಹ ಈ ಹುಡುಗ ಹೀಗೇಕೆ ಕಾಡುತಿಹ
ಮನಬಯಸಿದ ಹುಡುಗ ಇವನೇನ ಇದು ಪ್ರೀತಿ ಮೊದಲ ಪದವೇನ
ಕಣ್ಣಲ್ಲಿ ಓದುವ
||ಇವನ್ಯಾರೊ ಇವನು ಮನಕೊಲ್ಲೊ ಇವನು
ಇವನೆಸರ ಕೇಳಿ ಕಲ್ಲು ಹೂನಗೆ ಬೀರುವುದೇನು
ಇವನ್ಯಾರೊ ಇವನು ಮನಗೆಲ್ಲೊ ಸುಮನು
ಇವ ಕಣ್ಣ ಕಂಡು ಸುತ್ತೊ ಭೂಮಿ ನಿಲ್ಲುವುದೇನು||
Ivanena Idena song lyrics from Kannada Movie Maduve Mane starring Ganesh, Shradda Arya, Avinash Diwakar, Lyrics penned by Prathima Mudigere Sung by Manikanth Kadri, Surmukhi, Music Composed by Manikanth Kadri, film is Directed by Sunil Kumar Singh and film is released on 2011