Naxalitu Naanalla Lyrics

ನಕ್ಸಲೈಟು ನಾನಲ್ಲ Lyrics

in Maduve Mane

in ಮದುವೆ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ವರ್ಲ್ಡ್‌ ವಾರ್‌ ಇಲ್ದೇನೆ ಜಗವ ಗೆಲ್ಲೋರು ನಾವೆಲ್ಲ
ಇಲ್ಲಿ ಸುನಾಮಿ ಬಂದಿಲ್ಲ ಬಾಂಬಂತು ಬಿದ್ದಿಲ್ಲ
ಹೃದಯನೆ ಕಲೆದೋಯ್ತು ಇನ್ನು ಸಿಕ್ಕಿಲ್ಲ
ಸೂರ್ಯನು ಹುಟ್ಟೋದು ಪ್ರೀತಿ ಹುಡುಕುತ್ತ
ಚಂದ್ರನು ಬೆಳಗೋದು ಒಲವಿನ ನಗೆಯಿಂದ
ಚೆಲ್ಲುಬಾರೆ ಹೂನಗೆಯ ಆ ಚಂದ್ರನಿಗೆ
ತೋರುಬಾರೆ ಕೊಂಚ ಪ್ರೀತಿಯ ಸೂರ್ಯನಿಗೆ ಸೂರ್ಯನಿಗೆ
 
||ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ವರ್ಲ್ಡ್‌ ವಾರ್‌ ಇಲ್ದೇನೆ ಜಗವ ಗೆಲ್ಲೋರು ನಾವೆಲ್ಲ||
 
ಸೂರೆ ಹೊಡೆದಾಯ್ತು ನಿನ್ನ ಕಣ್ಣ ಭಾಷೆಯನ್ನ
ಕಣ್ಣ ಕರೆದಾಯ್ತು ನಿನ್ನ ಮನಸ ಕದವನ್ನ
ಸೂರೆ ಹೊಡೆದಾಯ್ತು ನಿನ್ನ ಕಣ್ಣ ಭಾಷೆಯನ್ನ
ಕಣ್ಣ ಕರೆದಾಯ್ತು ನಿನ್ನ ಮನಸ ಕದವನ್ನ
ಇನ್ನು ಇನ್ನು ಏಕೆ ಈ ಅನುಮಾನ
ಬಿಟ್ಟುಬಿಡು ಈ ಲೋಕದ ತಂಟೆನ
ಇದ್ದು ಬಿಡು ಮರೆತು ಈ ಜಗವನ್ನ
ಸುರಿಸುವೆ ಹೂಮಳೆಯನ್ನ
 
||ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ವರ್ಲ್ಡ್‌ ವಾರ್‌ ಇಲ್ದೇನೆ ಜಗವ ಗೆಲ್ಲೋರು ನಾವೆಲ್ಲ||
 
ಕಟ್ಟಿ ಕೊಡಲಾರೆ ನಿನಗೆ ತಾಜ್‌ ಮಹಲನ್ನ
ಬಿಟ್ಟು ಕೊಡುವೆ ನಿನಗೆ ಎದೆಯಗೂಡನ್ನ
ಕಟ್ಟಿ ಕೊಡಲಾರೆ ನಿನಗೆ ತಾಜ್‌ ಮಹಲನ್ನ
ಬಿಟ್ಟು ಕೊಡುವೆ ನಿನಗೆ ಎದೆಯಗೂಡನ್ನ
ಇದ್ದು ಬಿಡುವೆ ಮರೆತು ಈ ಜಗವನ್ನ
ಕಳೆಯೋಣ ಹೀಗೆ ನೂರು ಜನುಮನ
ಮತ್ತೆ ಮತ್ತೆ ಕಾಣೋಣ ಕನಸನ್ನ
ತೇಲೋಣ ನಗೆ ಅಲೆಯಲ್ಲಿ
 
||ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ವರ್ಲ್ಡ್‌ ವಾರ್‌ ಇಲ್ದೇನೆ ಜಗವ ಗೆಲ್ಲೋರು ನಾವೆಲ್ಲ
ಸೂರ್ಯನು ಹುಟ್ಟೋದು ಪ್ರೀತಿ ಹುಡುಕುತ್ತ
ಚಂದ್ರನು ಬೆಳಗೋದು ಒಲವಿನ ನಗೆಯಿಂದ
ಚೆಲ್ಲುಬಾರೆ ಹೂನಗೆಯ ಆ ಚಂದ್ರನಿಗೆ
ತೋರುಬಾರೆ ಕೊಂಚ ಪ್ರೀತಿಯ ಸೂರ್ಯನಿಗೆ ಸೂರ್ಯನಿಗೆ||
 
||ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ವರ್ಲ್ಡ್‌ ವಾರ್‌ ಇಲ್ದೇನೆ ಜಗವ ಗೆಲ್ಲೋರು ನಾವೆಲ್ಲ||

-
ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ವರ್ಲ್ಡ್‌ ವಾರ್‌ ಇಲ್ದೇನೆ ಜಗವ ಗೆಲ್ಲೋರು ನಾವೆಲ್ಲ
ಇಲ್ಲಿ ಸುನಾಮಿ ಬಂದಿಲ್ಲ ಬಾಂಬಂತು ಬಿದ್ದಿಲ್ಲ
ಹೃದಯನೆ ಕಲೆದೋಯ್ತು ಇನ್ನು ಸಿಕ್ಕಿಲ್ಲ
ಸೂರ್ಯನು ಹುಟ್ಟೋದು ಪ್ರೀತಿ ಹುಡುಕುತ್ತ
ಚಂದ್ರನು ಬೆಳಗೋದು ಒಲವಿನ ನಗೆಯಿಂದ
ಚೆಲ್ಲುಬಾರೆ ಹೂನಗೆಯ ಆ ಚಂದ್ರನಿಗೆ
ತೋರುಬಾರೆ ಕೊಂಚ ಪ್ರೀತಿಯ ಸೂರ್ಯನಿಗೆ ಸೂರ್ಯನಿಗೆ
 
||ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ವರ್ಲ್ಡ್‌ ವಾರ್‌ ಇಲ್ದೇನೆ ಜಗವ ಗೆಲ್ಲೋರು ನಾವೆಲ್ಲ||
 
ಸೂರೆ ಹೊಡೆದಾಯ್ತು ನಿನ್ನ ಕಣ್ಣ ಭಾಷೆಯನ್ನ
ಕಣ್ಣ ಕರೆದಾಯ್ತು ನಿನ್ನ ಮನಸ ಕದವನ್ನ
ಸೂರೆ ಹೊಡೆದಾಯ್ತು ನಿನ್ನ ಕಣ್ಣ ಭಾಷೆಯನ್ನ
ಕಣ್ಣ ಕರೆದಾಯ್ತು ನಿನ್ನ ಮನಸ ಕದವನ್ನ
ಇನ್ನು ಇನ್ನು ಏಕೆ ಈ ಅನುಮಾನ
ಬಿಟ್ಟುಬಿಡು ಈ ಲೋಕದ ತಂಟೆನ
ಇದ್ದು ಬಿಡು ಮರೆತು ಈ ಜಗವನ್ನ
ಸುರಿಸುವೆ ಹೂಮಳೆಯನ್ನ
 
||ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ವರ್ಲ್ಡ್‌ ವಾರ್‌ ಇಲ್ದೇನೆ ಜಗವ ಗೆಲ್ಲೋರು ನಾವೆಲ್ಲ||
 
ಕಟ್ಟಿ ಕೊಡಲಾರೆ ನಿನಗೆ ತಾಜ್‌ ಮಹಲನ್ನ
ಬಿಟ್ಟು ಕೊಡುವೆ ನಿನಗೆ ಎದೆಯಗೂಡನ್ನ
ಕಟ್ಟಿ ಕೊಡಲಾರೆ ನಿನಗೆ ತಾಜ್‌ ಮಹಲನ್ನ
ಬಿಟ್ಟು ಕೊಡುವೆ ನಿನಗೆ ಎದೆಯಗೂಡನ್ನ
ಇದ್ದು ಬಿಡುವೆ ಮರೆತು ಈ ಜಗವನ್ನ
ಕಳೆಯೋಣ ಹೀಗೆ ನೂರು ಜನುಮನ
ಮತ್ತೆ ಮತ್ತೆ ಕಾಣೋಣ ಕನಸನ್ನ
ತೇಲೋಣ ನಗೆ ಅಲೆಯಲ್ಲಿ
 
||ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ವರ್ಲ್ಡ್‌ ವಾರ್‌ ಇಲ್ದೇನೆ ಜಗವ ಗೆಲ್ಲೋರು ನಾವೆಲ್ಲ
ಸೂರ್ಯನು ಹುಟ್ಟೋದು ಪ್ರೀತಿ ಹುಡುಕುತ್ತ
ಚಂದ್ರನು ಬೆಳಗೋದು ಒಲವಿನ ನಗೆಯಿಂದ
ಚೆಲ್ಲುಬಾರೆ ಹೂನಗೆಯ ಆ ಚಂದ್ರನಿಗೆ
ತೋರುಬಾರೆ ಕೊಂಚ ಪ್ರೀತಿಯ ಸೂರ್ಯನಿಗೆ ಸೂರ್ಯನಿಗೆ||
 
||ನಕ್ಸಲೈಟು ನಾನಲ್ಲ ಟೆರರಿಸಮ್‌ ಗೊತ್ತಿಲ್ಲ
ವರ್ಲ್ಡ್‌ ವಾರ್‌ ಇಲ್ದೇನೆ ಜಗವ ಗೆಲ್ಲೋರು ನಾವೆಲ್ಲ||

Naxalitu Naanalla song lyrics from Kannada Movie Maduve Mane starring Ganesh, Shradda Arya, Avinash Diwakar, Lyrics penned by Sunil Kumar Singh Sung by Vijay Prakash, Surmukhi, Music Composed by Manikanth Kadri, film is Directed by Sunil Kumar Singh and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ