-
ಸಂಕ್ರಾಂತಿ ಹಬ್ಬ ಬಂತು ಎಲ್ಲೆಲ್ಲು ಸುಗ್ಗಿ ತಂತು
ಸಂಕ್ರಾಂತಿ ಹಬ್ಬ ಬಂತು ಎಲ್ಲೆಲ್ಲು ಸುಗ್ಗಿ ತಂತು
ನಮ್ಮೂರು ಏನ್ ಚೆಂದ ಕಾಣ್ತೈತಪ್ಪೊ
ಏ ಸಂಕ್ರಾಂತಿ ಹಬ್ಬ ಬಂತು ಎಲ್ಲೆಲ್ಲು ಸುಗ್ಗಿ ತಂತು
ನಮ್ಮೂರು ಮದುವೆ ಹೆಣ್ಣಂಗೆ ಕಾಣ್ತೈತಪ್ಪೊ
ನೇಸರ ಬಂದೊವ್ನೆ ನಮ್ಮೂರಿಗೆ ಮಣ್ಣಿನ ಮಕ್ಳ ಹರಸೋಕೆ ಸಂಕ್ರಾಂತಿಗೆ
ನೇಸರ ಬಂದೊವ್ನೆ ನಮ್ಮೂರಿಗೆ ಮಣ್ಣಿನ ಮಕ್ಳ ಹರಸೋಕೆ ಸಂಕ್ರಾಂತಿಗೆ
ಸಂಕ್ರಾಂತಿ ಓಓ ಸುಗ್ಗಿಯೋ
ಊರ ನಾರ್ಯಾರೆಲ್ಲ ಶರಣೆ ಮಾಡ್ಯಾರೆ
ರಂಗೋಲಿ ಬಿಡಿಸುತ್ತ ಬಣ್ಣವ ತುಂಬೋರೆ
ರಾಸುಗಳ ಮೈತೊಳೆದು ಸಿಂಗಾರ ಮಾಡೊವ್ರೆ
ಎಳ್ಳುಬೆಲ್ಲ ಬೀರಿ ಒಳ್ಳೆ ಮಾತಾಡೊವ್ರೆ
ಬಣವೆಗೆ ಪೂಜೆ ಮಾಡಿ ಸಂಭ್ರಮದಿಂದ ನಲಿದೋರೆ
ಊರದೇವರಿಗೆ ಆರತಿ ಎತ್ತಿ ಮೆರವಣಿಗೆ ಹೊಂಟೋರೆ
ಮುಸ್ಸಂಜೆ ಹೊತ್ನಾಗೆ ಕಿಚ್ಚನ್ನು ಹಾಯ್ಸೋರೆ
ಸಂತೋಷ ಹಂಚಿಕೊಂಡು ಸಂಕ್ರಾಂತಿ ಮುಗಿಸೋರೆ
ಸುಗ್ಗಿ ಮಾಡೋಣ ನಾವ್ ಹುಗ್ಗಿ ತಿನ್ನೋಣ
ಹಂಚಿ ಉಣ್ಣೋಣ ಎಂದು ಕೂಡಿ ಬಾಳೋಣ
ಸುಗ್ಗಿ ಮಾಡೋಣ ನಾವ್ ಹುಗ್ಗಿ ತಿನ್ನೋಣ
ಹಂಚಿ ಉಣ್ಣೋಣ ಎಂದು ಕೂಡಿ ಬಾಳೋಣ
ರಾಗಿಭತ್ತವನ್ನು ಕಣಜಕ್ಕೆ ತುಂಬೋವ್ರೆ
ಕಾಳು ಕಡ್ಡಿಯನ್ನು ಜೋಪಾನ ಮಾಡೊವ್ರೆ
ಉತ್ತಿದ್ದ ರಾಸುಗಳ ಪಾದಕ್ಕೆ ಎರಗೋರೆ
ಗ್ರಾಮದೇವರಿಗೆ ಪಲ್ಲಕ್ಕಿ ಕೂಡ್ಸೊವ್ರೆ
ಮಳೆಯ ಕರುಣಿಸಿದೆ ಮಳೆಯ ನೆನೆದೋರೆ
ಪ್ರಾಣಿಪಕ್ಷಿಗಳಿಗು ಅನ್ನವ ನಿಟ್ಟೋರೆ
ಊರ ಸ್ವಚ್ಚತೆಗು ಆದ್ಯತೆ ನೀಡೊರೆ
ರೈತ ದೇಶದ ಆಸ್ತಿ ಅಂತನು ತಿಳಿಸೋರೆ
ರೈತನಿಲ್ಲದೆ ಎಂದು ಅನ್ನವೆ ಇಲ್ಲ
ಅನ್ನವಿಲ್ಲದೆ ಎಲ್ಲು ಜೀವವೆ ಇಲ್ಲ
ರೈತನಿಲ್ಲದೆ ಎಂದು ಅನ್ನವೆ ಇಲ್ಲ
ಅನ್ನವಿಲ್ಲದೆ ಎಲ್ಲು ಜೀವವೆ ಇಲ್ಲ
-
ಸಂಕ್ರಾಂತಿ ಹಬ್ಬ ಬಂತು ಎಲ್ಲೆಲ್ಲು ಸುಗ್ಗಿ ತಂತು
ಸಂಕ್ರಾಂತಿ ಹಬ್ಬ ಬಂತು ಎಲ್ಲೆಲ್ಲು ಸುಗ್ಗಿ ತಂತು
ನಮ್ಮೂರು ಏನ್ ಚೆಂದ ಕಾಣ್ತೈತಪ್ಪೊ
ಏ ಸಂಕ್ರಾಂತಿ ಹಬ್ಬ ಬಂತು ಎಲ್ಲೆಲ್ಲು ಸುಗ್ಗಿ ತಂತು
ನಮ್ಮೂರು ಮದುವೆ ಹೆಣ್ಣಂಗೆ ಕಾಣ್ತೈತಪ್ಪೊ
ನೇಸರ ಬಂದೊವ್ನೆ ನಮ್ಮೂರಿಗೆ ಮಣ್ಣಿನ ಮಕ್ಳ ಹರಸೋಕೆ ಸಂಕ್ರಾಂತಿಗೆ
ನೇಸರ ಬಂದೊವ್ನೆ ನಮ್ಮೂರಿಗೆ ಮಣ್ಣಿನ ಮಕ್ಳ ಹರಸೋಕೆ ಸಂಕ್ರಾಂತಿಗೆ
ಸಂಕ್ರಾಂತಿ ಓಓ ಸುಗ್ಗಿಯೋ
ಊರ ನಾರ್ಯಾರೆಲ್ಲ ಶರಣೆ ಮಾಡ್ಯಾರೆ
ರಂಗೋಲಿ ಬಿಡಿಸುತ್ತ ಬಣ್ಣವ ತುಂಬೋರೆ
ರಾಸುಗಳ ಮೈತೊಳೆದು ಸಿಂಗಾರ ಮಾಡೊವ್ರೆ
ಎಳ್ಳುಬೆಲ್ಲ ಬೀರಿ ಒಳ್ಳೆ ಮಾತಾಡೊವ್ರೆ
ಬಣವೆಗೆ ಪೂಜೆ ಮಾಡಿ ಸಂಭ್ರಮದಿಂದ ನಲಿದೋರೆ
ಊರದೇವರಿಗೆ ಆರತಿ ಎತ್ತಿ ಮೆರವಣಿಗೆ ಹೊಂಟೋರೆ
ಮುಸ್ಸಂಜೆ ಹೊತ್ನಾಗೆ ಕಿಚ್ಚನ್ನು ಹಾಯ್ಸೋರೆ
ಸಂತೋಷ ಹಂಚಿಕೊಂಡು ಸಂಕ್ರಾಂತಿ ಮುಗಿಸೋರೆ
ಸುಗ್ಗಿ ಮಾಡೋಣ ನಾವ್ ಹುಗ್ಗಿ ತಿನ್ನೋಣ
ಹಂಚಿ ಉಣ್ಣೋಣ ಎಂದು ಕೂಡಿ ಬಾಳೋಣ
ಸುಗ್ಗಿ ಮಾಡೋಣ ನಾವ್ ಹುಗ್ಗಿ ತಿನ್ನೋಣ
ಹಂಚಿ ಉಣ್ಣೋಣ ಎಂದು ಕೂಡಿ ಬಾಳೋಣ
ರಾಗಿಭತ್ತವನ್ನು ಕಣಜಕ್ಕೆ ತುಂಬೋವ್ರೆ
ಕಾಳು ಕಡ್ಡಿಯನ್ನು ಜೋಪಾನ ಮಾಡೊವ್ರೆ
ಉತ್ತಿದ್ದ ರಾಸುಗಳ ಪಾದಕ್ಕೆ ಎರಗೋರೆ
ಗ್ರಾಮದೇವರಿಗೆ ಪಲ್ಲಕ್ಕಿ ಕೂಡ್ಸೊವ್ರೆ
ಮಳೆಯ ಕರುಣಿಸಿದೆ ಮಳೆಯ ನೆನೆದೋರೆ
ಪ್ರಾಣಿಪಕ್ಷಿಗಳಿಗು ಅನ್ನವ ನಿಟ್ಟೋರೆ
ಊರ ಸ್ವಚ್ಚತೆಗು ಆದ್ಯತೆ ನೀಡೊರೆ
ರೈತ ದೇಶದ ಆಸ್ತಿ ಅಂತನು ತಿಳಿಸೋರೆ
ರೈತನಿಲ್ಲದೆ ಎಂದು ಅನ್ನವೆ ಇಲ್ಲ
ಅನ್ನವಿಲ್ಲದೆ ಎಲ್ಲು ಜೀವವೆ ಇಲ್ಲ
ರೈತನಿಲ್ಲದೆ ಎಂದು ಅನ್ನವೆ ಇಲ್ಲ
ಅನ್ನವಿಲ್ಲದೆ ಎಲ್ಲು ಜೀವವೆ ಇಲ್ಲ
Sankranthi song lyrics from Kannada Movie Maduve Dibbana starring Abhishek, Sonal Monteiro,, Lyrics penned by Thattekere Mallesh Sung by Chintan Vikas, Music Composed by A T Raveesh, film is Directed by S Umesh and film is released on 2018