-
ಏ ಪಾರು ನಿನ್ನಂದ ನೋಡಕೆ ಬಂದೀವ್ನಿ
ಜೋಡಿ ನಂಗೆ ಹುಡುಗಿ ನೀನು ಮಾಡೆಬಿಟ್ಟೆ ಮೋಡಿಯ
ಊರ ಜಾತ್ರೆ ತೋರಿಸುತ್ತೀನಿ ಬಿರನೆ ಹತ್ತು ಗಾಡಿಯ
ಟೆಂಟಿನಲ್ಲಿ ದಚ್ಚು ಸಿನೆಮಾ ತೋರಿಸು ಕಿಚ್ಚನಂಗೆ ಹುಚ್ಚನಾಗಿ ಪ್ರೀತಿಸು
ಬೇಊರ ಬಾಲೆ ನಿನ್ನ ಬಳುಕು ನಡುವು ಸಣ್ಣ
ಯಾಕ ಹಂಗೆ ನೋಡ್ತಿ ನನ್ನ ಹಿಡ್ಕೊ ಕುಣಿವೆ ಇನ್ನ
ಜೋಡಿ ನಂಗೆ ಹುಡುಗಿ ನೀನು ಮಾಡೆಬಿಟ್ಟೆ ಮೋಡಿಯ
ಊರ ಜಾತ್ರೆ ತೋರಿಸುತ್ತೀನಿ ಬಿರನೆ ಹತ್ತು ಗಾಡಿಯ
ಗೋವಿಂದ ನಾನು ಗೋವಿಂದ
ನಾನು ಕ್ವಾರ್ಟ್ರು ಬಾಟ್ಲು ಕ್ವಾಟ್ರು ಬಾಟ್ಲು ಗೋವಿಂದ
ಊರತುಂಬ ನಂದೆ ಹವ ಹೋಗ್ಬೇ ಪಾರು ಇಲ್ಲಿಂದ
ಹೆಂಡ ಬಿಟ್ಟು ಹೆಂಗಾದೆ ನಾ ಬಾಟ್ಲು ಗೋವಿಂದ
ಮೋಡಿ ಮಾಡ್ದೆ ಜಾರಿ ಹೋಯ್ತು ಸೆರಗು ಮೇಲಿಂದ
ಎರಡೆ ಮಕ್ಳೆ ಸಾಕು ನಂಗೆ ದೇವ್ರೆ ಇವನಿಂದ
ತಡ್ಕೊ ಮಾಮ ನಂಗೆ ಅಂಟ್ಕೊಬೇಡ
ಆಗ್ದೆ ಮದುವೆ ಹೆಂಗೆ ಆತುರ ಬೇಡ
ಹೆಂಡಕ್ಕಿಂತ ನಂಗೆ ಹೆಂಡ್ತಿ ಮುಖ್ಯ
ನೆಮ್ಮದಿ ಅಂದ್ರೆ ಸಂಸಾರ ಸಖ್ಯ
||ಜೋಡಿ ನಂಗೆ ಹುಡುಗಿ ನೀನು ಮಾಡೆಬಿಟ್ಟೆ ಮೋಡಿಯ
ಊರ ಜಾತ್ರೆ ತೋರಿಸುತ್ತೀನಿ ಬಿರನೆ ಹತ್ತು ಗಾಡಿಯ||
ಒಳ್ಳೆ ನಾಟಿ ನೋಟ ನಿಂದು ಹಾಕೋಣ ನಾವ್ ಸ್ಟೆಪ್ಪೊಂದ
ಟಪ್ಪಾಂಗುಚ್ಚಿ ಹಾಕ್ತ ಇದ್ರೆ ಮಸ್ತು ಮೀಟ್ರೆ ಮೂಡಿಂದ
ಮಾಮು ತಡಿ ತಡಿ ಸೊಂಟ ಹಿಡಿ ಹಿಡಿ ನಮ್ಮ ಸ್ಟೆಪ್ಪಿಗೆ ಮುಂದೆ ಸಲೀಸೆ
ಬ್ಯಾಡ ಗಡಿಬಿಡಿ ನೋಡ್ಲ ಬಿಡಿ ಬಿಡಿ ಮೆಲ್ಲ ಮೆಲ್ಲಗೆ
ಹೆಂಡ್ತಿ ಮೆತ್ಗೆ ನೀ ಕೊಟ್ರೆ ಮುತ್ತ ತಂಪಾಯ್ತದೆ ನಂಗೆ ಮನಸ್ಸು ಗೊತ್ತ
ನಾಚಿಕೆ ನಂಗೆ ನೀನು ಒಪ್ಕೊಂಬಿಟ್ರೆ ಬೀದಿಲಿಂಗೆ ಸರಸ ಯಾಕೊ ಹಿಂಗೆ

Jodi Nange song lyrics from Kannada Movie Maduve Dibbana starring Abhishek, Sonal Monteiro,, Lyrics penned by Nagesh Ujjaini Sung by A T Ravish, Lakshmi Vijay, Music Composed by A T Raveesh, film is Directed by S Umesh and film is released on 2018