-
ನನ್ನಾಸೆಯ ಹುಡುಗಿಯ ಒಲಿಸೋಕಂತ ಹೊಂಟ್ನಯ್ಯ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಹೊಯ್
ಚೆಂದುಳ್ಳಿಯ ಚೆಲುವೆಯ ನೋಡಕೆ ಮೈತುಂಬ ಮಿಂಚಯ್ಯ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಹೊಯ್
ಏ ಹೆಣ್ಣೆ ನಾಜೂಕಲಿ ನಿನ್ನ ಮೀರ್ಸೋರಿಲ್ಲ
ನಿನ್ನ ಮೊಗಬಿಟ್ಟು ಯಾರ್ನು ನೋಡಕ್ಕಿಲ್ಲ
ಲುಕ್ಕಲ್ಲಿನು ಯಾರಿಗೂನು ಕಮ್ಮಿ ಇಲ್ಲ
ಇಂತ ಸುಂದ್ರಿ ಬೇರೆ ಎಲ್ಲು ಇರಕ್ಕಿಲ್ಲ
ಏ ಐಸುಗಿಂತ ಕಮ್ಮಿಯಿಲ್ಲ ವರಸೆಲಿ ಅವಳಿಗೆ ನೀ ಸವತಿ ಅಲ್ವ
ಅಭಿಷೇಕ್ ಗಿಂತ ನಾನೇನ್ ಕಮ್ಮಿ ಹೈಟಲ್ ಎರಡಿಂಚು ಕಮ್ಮಿ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಹೊಯ್
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಹೊಯ್
ತುಂಟ ನೋಡ್ಲ ತೋರಿಬಂದು ದಾರೆ ಸೀರೆ ತಾರೊ ಅಂದ್ಲು
ಹಂಸನಡೆಯ ಬಳಕಿಕೊಂಡು ನವಿಲಬಣ್ಣ ಉಟ್ಟುಕೊಂಡು
ಹೇ ಹುಟ್ಟಿತು ನನ್ನಲ್ಲಿ ಹೊಸಯೌವ್ವನ ನೀ ಬಾರೆ ಗೂಡೊಂದ ಕಟ್ಕೊಳಣ
ನವಿಲಿನ ನರ್ತನ ಕುಣಿದಾಡಿ ನಾ ಹೊಂಟೀನಿ ಸಂಗಾತಿ ಸೇರೊಕೆ ನಾ
ಮಂಡ್ಯದಿಂದ ಗಂಡ್ನ ಕರ್ಕೊಂಡು ಬಂದೇವಪ್ಪೊ
ಮದುವೆ ಸೋಬನ ಮಾಡ್ಸೊದಕ್ಕೆ ಹೊಂಟೇವಪ್ಪೊ
ಮಕ್ಳು ಮರಿ ಕರ್ಕೊಂಡು ಮದುವೆಗೆ ಬರ್ಬೇಕ್ರಪ್ಪೊ
ಮೋದಿ ನೋಟ ಮುಯ್ಯಿ ಹಾಕೋದ ಮರಿಬೇಡ್ರಪ್ಪೊ
ಅಯ್ಯ ಮಾದಯ್ಯ ನಿನ್ ಮಕ್ಳು ನಾವಯ್ಯ
ನಿಮ್ ಪಾದ ನಮಗಯ್ಯ ನಮ್ಗೆ ದಯೆ ತೋರ್ಸಯ್ಯ
ಮದುವೆ ಗಂಡಿಗೆ ನೀ ಹಸಿ ಕಳಸಯ್ಯ
ನಿಂಗೆ ಮಲ್ಲೆ ಚೆಲ್ಲೇವು ಎಲ್ಲ ಉಘೆ ಅನ್ರಪ್ಪೊ
||ನನ್ನಾಸೆಯ ಹುಡುಗಿಯ ಒಲಿಸೋಕಂತ ಹೊಂಟ್ನಯ್ಯ
ಚೆಂದುಳ್ಳಿಯ ಚೆಲುವೆಯ ನೋಡಕೆ ಮೈತುಂಬ ಮಿಂಚಯ್ಯ||
ರೇಷ್ಮೆ ಸೀರೆ ಉಟ್ಟುನಿಂತ ಸೊಂಟಕ್ ಡಾಬು ಸುತ್ತಿನಿಂತ
ಏ ದುಂಡು ಮಲ್ಲೆ ಜಡೆಯ ಚೆಂದ ಬಳುಕು ನಡುವ ನಡೆಯ ಅಂದ
ಓ ಮಿಂಚಂತೆ ನಕ್ಕಿತೊ ಮೂಗುತಿಯು ನಾಚುತ್ತ ನಗುತ್ತಾಳೆ ನನ್ನಾಕೆಯು
ಆ ನಗೆಯ ಮಳೆಯಲ್ಲಿ ನಾ ಸೋತೆನು
ಮುದ್ದಾಡೊ ಮನಸ್ಸಾಯ್ತು ನನಗೀದಿನ
ಗಟ್ಟಿಮೇಳ ಬಾರ್ಸಕ್ ಮುಂಚೆ ಬರಬೇಕ್ರಣ್ಣ
ಧಾರೆ ಮುಹೂರ್ತ ಬಾರಿ ಚೆಂದ ಬಂದೈತ್ರಣ್ಣ
ಮದುವೆ ಗಂಡಿನ ಸಂತೋಷನ ನೋಡ್ಬೇಕ್ರಣ್ಣ
ಸೋಬನಕ್ಕೆ ಹೊಂಟ ಹೋರಿಯಂಗೆ ಕುಣಿತಾನಣ್ಣ
ಅಯ್ಯ ಮಾಯ್ಕಾರ ನಿನ್ ಬೆಟ್ಟ ಬಲುದೂರ
ನಿನ್ ಮನದಲ್ ನೆನೆದೋರ ನಮ್ಮ ಕೈಯ್ಯ ಬಿಡಲಾರ
ಆಗಿ ಸಂಸಾರ ಇಬ್ರು ಜೊತೆಯಾಗ್ ಬರತಾರ
ಕಂಸಾಳೆ ಕುಣಿತಾರ ಕುಣಿದು ಕೈಯ್ಯ ಮುಗಿದಾರ
ಅಯ್ಯ ಮಾಯ್ಕಾರ ನಿನ್ ಬೆಟ್ಟ ಬಲುದೂರ
ನಿನ್ ಮನದಲ್ ನೆನೆದೋರ ನಮ್ಮ ಕೈಯ್ಯ ಬಿಡಲಾರ
ಆಗಿ ಸಂಸಾರ ಇಬ್ರು ಜೊತೆಯಾಗ್ ಬರತಾರ
ಕಂಸಾಳೆ ಕುಣಿತಾರ ಕುಣಿದು ಕೈಯ್ಯ ಮುಗಿದಾರ
-
ನನ್ನಾಸೆಯ ಹುಡುಗಿಯ ಒಲಿಸೋಕಂತ ಹೊಂಟ್ನಯ್ಯ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಹೊಯ್
ಚೆಂದುಳ್ಳಿಯ ಚೆಲುವೆಯ ನೋಡಕೆ ಮೈತುಂಬ ಮಿಂಚಯ್ಯ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಹೊಯ್
ಏ ಹೆಣ್ಣೆ ನಾಜೂಕಲಿ ನಿನ್ನ ಮೀರ್ಸೋರಿಲ್ಲ
ನಿನ್ನ ಮೊಗಬಿಟ್ಟು ಯಾರ್ನು ನೋಡಕ್ಕಿಲ್ಲ
ಲುಕ್ಕಲ್ಲಿನು ಯಾರಿಗೂನು ಕಮ್ಮಿ ಇಲ್ಲ
ಇಂತ ಸುಂದ್ರಿ ಬೇರೆ ಎಲ್ಲು ಇರಕ್ಕಿಲ್ಲ
ಏ ಐಸುಗಿಂತ ಕಮ್ಮಿಯಿಲ್ಲ ವರಸೆಲಿ ಅವಳಿಗೆ ನೀ ಸವತಿ ಅಲ್ವ
ಅಭಿಷೇಕ್ ಗಿಂತ ನಾನೇನ್ ಕಮ್ಮಿ ಹೈಟಲ್ ಎರಡಿಂಚು ಕಮ್ಮಿ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಹೊಯ್
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಮದುವೆ ಮದುವೆ ದಿಬ್ಬಣ ದಿಬ್ಬಣ
ಹೊಯ್
ತುಂಟ ನೋಡ್ಲ ತೋರಿಬಂದು ದಾರೆ ಸೀರೆ ತಾರೊ ಅಂದ್ಲು
ಹಂಸನಡೆಯ ಬಳಕಿಕೊಂಡು ನವಿಲಬಣ್ಣ ಉಟ್ಟುಕೊಂಡು
ಹೇ ಹುಟ್ಟಿತು ನನ್ನಲ್ಲಿ ಹೊಸಯೌವ್ವನ ನೀ ಬಾರೆ ಗೂಡೊಂದ ಕಟ್ಕೊಳಣ
ನವಿಲಿನ ನರ್ತನ ಕುಣಿದಾಡಿ ನಾ ಹೊಂಟೀನಿ ಸಂಗಾತಿ ಸೇರೊಕೆ ನಾ
ಮಂಡ್ಯದಿಂದ ಗಂಡ್ನ ಕರ್ಕೊಂಡು ಬಂದೇವಪ್ಪೊ
ಮದುವೆ ಸೋಬನ ಮಾಡ್ಸೊದಕ್ಕೆ ಹೊಂಟೇವಪ್ಪೊ
ಮಕ್ಳು ಮರಿ ಕರ್ಕೊಂಡು ಮದುವೆಗೆ ಬರ್ಬೇಕ್ರಪ್ಪೊ
ಮೋದಿ ನೋಟ ಮುಯ್ಯಿ ಹಾಕೋದ ಮರಿಬೇಡ್ರಪ್ಪೊ
ಅಯ್ಯ ಮಾದಯ್ಯ ನಿನ್ ಮಕ್ಳು ನಾವಯ್ಯ
ನಿಮ್ ಪಾದ ನಮಗಯ್ಯ ನಮ್ಗೆ ದಯೆ ತೋರ್ಸಯ್ಯ
ಮದುವೆ ಗಂಡಿಗೆ ನೀ ಹಸಿ ಕಳಸಯ್ಯ
ನಿಂಗೆ ಮಲ್ಲೆ ಚೆಲ್ಲೇವು ಎಲ್ಲ ಉಘೆ ಅನ್ರಪ್ಪೊ
||ನನ್ನಾಸೆಯ ಹುಡುಗಿಯ ಒಲಿಸೋಕಂತ ಹೊಂಟ್ನಯ್ಯ
ಚೆಂದುಳ್ಳಿಯ ಚೆಲುವೆಯ ನೋಡಕೆ ಮೈತುಂಬ ಮಿಂಚಯ್ಯ||
ರೇಷ್ಮೆ ಸೀರೆ ಉಟ್ಟುನಿಂತ ಸೊಂಟಕ್ ಡಾಬು ಸುತ್ತಿನಿಂತ
ಏ ದುಂಡು ಮಲ್ಲೆ ಜಡೆಯ ಚೆಂದ ಬಳುಕು ನಡುವ ನಡೆಯ ಅಂದ
ಓ ಮಿಂಚಂತೆ ನಕ್ಕಿತೊ ಮೂಗುತಿಯು ನಾಚುತ್ತ ನಗುತ್ತಾಳೆ ನನ್ನಾಕೆಯು
ಆ ನಗೆಯ ಮಳೆಯಲ್ಲಿ ನಾ ಸೋತೆನು
ಮುದ್ದಾಡೊ ಮನಸ್ಸಾಯ್ತು ನನಗೀದಿನ
ಗಟ್ಟಿಮೇಳ ಬಾರ್ಸಕ್ ಮುಂಚೆ ಬರಬೇಕ್ರಣ್ಣ
ಧಾರೆ ಮುಹೂರ್ತ ಬಾರಿ ಚೆಂದ ಬಂದೈತ್ರಣ್ಣ
ಮದುವೆ ಗಂಡಿನ ಸಂತೋಷನ ನೋಡ್ಬೇಕ್ರಣ್ಣ
ಸೋಬನಕ್ಕೆ ಹೊಂಟ ಹೋರಿಯಂಗೆ ಕುಣಿತಾನಣ್ಣ
ಅಯ್ಯ ಮಾಯ್ಕಾರ ನಿನ್ ಬೆಟ್ಟ ಬಲುದೂರ
ನಿನ್ ಮನದಲ್ ನೆನೆದೋರ ನಮ್ಮ ಕೈಯ್ಯ ಬಿಡಲಾರ
ಆಗಿ ಸಂಸಾರ ಇಬ್ರು ಜೊತೆಯಾಗ್ ಬರತಾರ
ಕಂಸಾಳೆ ಕುಣಿತಾರ ಕುಣಿದು ಕೈಯ್ಯ ಮುಗಿದಾರ
ಅಯ್ಯ ಮಾಯ್ಕಾರ ನಿನ್ ಬೆಟ್ಟ ಬಲುದೂರ
ನಿನ್ ಮನದಲ್ ನೆನೆದೋರ ನಮ್ಮ ಕೈಯ್ಯ ಬಿಡಲಾರ
ಆಗಿ ಸಂಸಾರ ಇಬ್ರು ಜೊತೆಯಾಗ್ ಬರತಾರ
ಕಂಸಾಳೆ ಕುಣಿತಾರ ಕುಣಿದು ಕೈಯ್ಯ ಮುಗಿದಾರ
Nannaseya song lyrics from Kannada Movie Maduve Dibbana starring Abhishek, Sonal Monteiro,, Lyrics penned by Thattekere Mallesh Sung by Shivraj K R Pete, Anuradha Bhat, Music Composed by A T Raveesh, film is Directed by S Umesh and film is released on 2018