-
ಹೆತ್ತವ್ವ ಎಂತ ಘಳಿಗೇಲಿ ಜೀವ ಬುಟ್ಟವ್ವ
ಇದು ನಿಂಗೆ ತರವೇನವ್ವ
ಸದ್ದಿಲ್ದೆ ಬಂದ ಜವರಾಯ ಕರ್ಕೊಂಡ್ ಹೊಂಟ್ನವ್ವ
ಅವನಿಂದೆ ನಡೆದೋದವ್ವ
ಅಪ್ಪ ಅವ್ವನಿಗಿಂತ ಹೆಚ್ಚಾಗಿ ಸಲಹುತ್ತ
ಹಾಲುತುಪ್ಪದಲೆ ಬೆಳೆಸಿದೆ ನನ್ನವ್ವ
ಓ ಕೆಂಚವ್ವ ನನ್ನ ತಾಯವ್ವ
ಹೆತ್ತವ್ವ ಎಂತ ಘಳಿಗೇಲಿ ಜೀವ ಬುಟ್ಟವ್ವ
ಇದು ನಿಂಗೆ ತರವೇನವ್ವ
ದ್ಯಾವ್ರ ಬಳಿಗೊಂಟ ದ್ಯಾವತೆ ನೀನವ್ವ
ಉಸಿರ ಧಾರೆಯ ಎರೆದು ಕಣ್ಣ ಮುಚ್ಕೊಂಡ್ಯವ್ವ
ಆಲದ ಮರದ್ಯಾಗ ಹೂವ ಕಂಡ್ಯವ್ವ
ಕಿತ್ತು ಕಣ್ಣಿಗೊತ್ತುಕೊಂಡು ಹಂಗೆ ಹೊಂಟ್ಬಿಟ್ಟವ್ವ
ಮ್ಯಾಗ್ಲ ಲೋಕದಾಗೆ ನೀ ಯಾರ ಹುಡಿಕೊಂಡು ಹೊರಟೆ
ತಬ್ಬಲಿ ಐಕ್ಳ ಮ್ಯಾಲೆ ಹಿಂಗ್ ಯಾಕೆ ಮುನಿಸ್ಕೊಂಡುಬಿಟ್ಟೆ
ಅವ್ವಯ್ಯ ಎದ್ದೇಳು ಹೊರಡೊಕೆ ಅಣಿಯಾಗು ದಮ್ಮಯ್ಯ
||ಹೆತ್ತವ್ವ ಎಂತ ಘಳಿಗೇಲಿ ಜೀವ ಬುಟ್ಟವ್ವ
ಇದು ನಿಂಗೆ ತರವೇನವ್ವ||
ನೀನು ನಡೆದೆಜ್ಜೆ ಗುರುತ ಬಿಟ್ಟೋದೆ
ತೇರ್ನಾಗಿ ಈಗ ಕೂತ್ಕೊಂಡು ಮೆರವಣಿಗೆ ಹೊಂಟೆ
ಊರ ದಾರಿಲಿ ಬೀಗ್ತ ಹೋಯ್ತಿದ್ದೆ
ನೋಡಲ್ಲಿ ನಿನ್ನೊಡಲು ಬೆಂಕಿಲೆ ಬೇಯ್ತದೆ
ನಮ್ಮ ಪಾಲಿಗಿಂದು ನೀನೇನೆ ದ್ಯಾವರು
ಪುಣ್ಯ ಮಾಡಿದ್ದೊ ನಾವ್ ನಿನ್ನ ಪಡೆದು ಕೇಳವ್ವ ಕೆಂಚವ್ವ
ಆರತಿಯ ಮಗಳಾಗಿ ಹುಟ್ಟವ್ವ
-
ಹೆತ್ತವ್ವ ಎಂತ ಘಳಿಗೇಲಿ ಜೀವ ಬುಟ್ಟವ್ವ
ಇದು ನಿಂಗೆ ತರವೇನವ್ವ
ಸದ್ದಿಲ್ದೆ ಬಂದ ಜವರಾಯ ಕರ್ಕೊಂಡ್ ಹೊಂಟ್ನವ್ವ
ಅವನಿಂದೆ ನಡೆದೋದವ್ವ
ಅಪ್ಪ ಅವ್ವನಿಗಿಂತ ಹೆಚ್ಚಾಗಿ ಸಲಹುತ್ತ
ಹಾಲುತುಪ್ಪದಲೆ ಬೆಳೆಸಿದೆ ನನ್ನವ್ವ
ಓ ಕೆಂಚವ್ವ ನನ್ನ ತಾಯವ್ವ
ಹೆತ್ತವ್ವ ಎಂತ ಘಳಿಗೇಲಿ ಜೀವ ಬುಟ್ಟವ್ವ
ಇದು ನಿಂಗೆ ತರವೇನವ್ವ
ದ್ಯಾವ್ರ ಬಳಿಗೊಂಟ ದ್ಯಾವತೆ ನೀನವ್ವ
ಉಸಿರ ಧಾರೆಯ ಎರೆದು ಕಣ್ಣ ಮುಚ್ಕೊಂಡ್ಯವ್ವ
ಆಲದ ಮರದ್ಯಾಗ ಹೂವ ಕಂಡ್ಯವ್ವ
ಕಿತ್ತು ಕಣ್ಣಿಗೊತ್ತುಕೊಂಡು ಹಂಗೆ ಹೊಂಟ್ಬಿಟ್ಟವ್ವ
ಮ್ಯಾಗ್ಲ ಲೋಕದಾಗೆ ನೀ ಯಾರ ಹುಡಿಕೊಂಡು ಹೊರಟೆ
ತಬ್ಬಲಿ ಐಕ್ಳ ಮ್ಯಾಲೆ ಹಿಂಗ್ ಯಾಕೆ ಮುನಿಸ್ಕೊಂಡುಬಿಟ್ಟೆ
ಅವ್ವಯ್ಯ ಎದ್ದೇಳು ಹೊರಡೊಕೆ ಅಣಿಯಾಗು ದಮ್ಮಯ್ಯ
||ಹೆತ್ತವ್ವ ಎಂತ ಘಳಿಗೇಲಿ ಜೀವ ಬುಟ್ಟವ್ವ
ಇದು ನಿಂಗೆ ತರವೇನವ್ವ||
ನೀನು ನಡೆದೆಜ್ಜೆ ಗುರುತ ಬಿಟ್ಟೋದೆ
ತೇರ್ನಾಗಿ ಈಗ ಕೂತ್ಕೊಂಡು ಮೆರವಣಿಗೆ ಹೊಂಟೆ
ಊರ ದಾರಿಲಿ ಬೀಗ್ತ ಹೋಯ್ತಿದ್ದೆ
ನೋಡಲ್ಲಿ ನಿನ್ನೊಡಲು ಬೆಂಕಿಲೆ ಬೇಯ್ತದೆ
ನಮ್ಮ ಪಾಲಿಗಿಂದು ನೀನೇನೆ ದ್ಯಾವರು
ಪುಣ್ಯ ಮಾಡಿದ್ದೊ ನಾವ್ ನಿನ್ನ ಪಡೆದು ಕೇಳವ್ವ ಕೆಂಚವ್ವ
ಆರತಿಯ ಮಗಳಾಗಿ ಹುಟ್ಟವ್ವ
Hetthavva song lyrics from Kannada Movie Maduve Dibbana starring Abhishek, Sonal Monteiro,, Lyrics penned by Nagesh Ujjaini Sung by Rajesh Krishnan, Music Composed by A T Raveesh, film is Directed by S Umesh and film is released on 2018