.

0

.

O Nalle Nee Nille Lyrics

ಓ ನಲ್ಲೆ ನೀ ನಿಲ್ಲೆ Lyrics

in Madiddunno Maraya

in ಮಾಡಿದ್ದುಣ್ಣೋ ಮಾರಾಯ

LYRIC

Song Details Page after Lyrice

ಗಂಡು : ಓ ನಲ್ಲೆ ನೀ ನಿಲ್ಲೆ
             ನಿನ್ನೊಲುಮೆ ಬೇಕಲ್ಲೆ
              ಸುಖವಿಲಾಸದಾಸೆ ತೀರಲೆ
            ದಯೆತೋರೆ  ನನ್ ಮೇಲೆ
ಹೆಣ್ಣು : ನಾ ಬಲ್ಲೆ ನೀ ತರಲೆ
            ನಿನ್ನ ಒಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋಸೆ ಮೇಲೆ
              ನಾ ಬಲ್ಲೆನೀ ತರಲೆ
            ನಿನ್ನ ಒಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋಸೆ ಮೇಲೆ
ಗಂಡು : ಹಳೆ ಮಾತೇಕೆ  ಮರೆತೆನು ಪರ್ಸು
            ನಾಳೆ ಕೊಡುವೆ ಅರಿಯರ್ಸು
            ಹಳೆ ಮಾತೇಕೆ  ಮರೆತೆನು ಪರ್ಸು
            ನಾಳೆ ಕೊಡುವೆ ಅರಿಯರ್ಸು
 ಹೆಣ್ಣು : ಟುಗುರಾಯಿಸಿ ಹೊನ್ನ
              ಮಾತಾಡಿಸೊ ಹೆಣ್ಣ
              ಸಾಲದ ಮಾತೇ ಇಲ್ಲ
                ಟುಗುರಾಯಿಸಿ ಹೊನ್ನ
              ಮಾತಾಡಿಸೊ ಹೆಣ್ಣ
              ಸಾಲದ ಮಾತೇ ಇಲ್ಲ
               ಸಾಲದ ಮಾತೇ ಇಲ್ಲ
||ಗಂಡು : ಓ ನಲ್ಲೆ ನೀ ನಿಲ್ಲೆ
             ನಿನ್ನೊಲುಮೆ ಬೇಕಲ್ಲೆ
              ಸುಖವಿಲಾಸದಾಸೆ ತೀರಲೆ
            ದಯೆತೋರೆ  ನನ್‌ ಮೇಲೆ||
||ಹೆಣ್ಣು : ನಾ ಬಲ್ಲೆ ನೀ ತರಲೆ
            ನಿನ್ನ ಒಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋಸೆಮೇಲೆ||
ಹೆಣ್ಣು : ಬಿಡು ಇನ್ನೇಕೆ ಒಣಲೇ ಲೇಟು
            ನಡೀ ಹೊರಗೆ ತಗೋ ಟಿಕೇಟು
             ಬಿಡು ಇನ್ನೇಕೆ ಒಣಲೇ ಲೇಟು
            ನಡಿ ಹೊರಗೆ ತಗೋ ಟಿಕೀಟು
ಗಂಡು :  ಮುನಿಸೇಕೆ ನೀರೆ ಮನಸೋತೆ ಬಾರೆ
             ಅನುರಾಗ ನೀ ತೋರೆ
               ಮುನಿಸೇಕೆ ನೀರೆ ಮನಸೋತೆ ಬಾರೆ
             ಅನುರಾಗ ನೀ ತೋರೆ.. 
             ಅನುರಾಗ ನೀ ತೋೆ..
||ಹೆಣ್ಣು : ನಾ ಬಲ್ಲೆ ನೀ ತರಲೆ
            ನಿನ್ನ ಒಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋದೇನೇ ಮೇಲೆ||
             
||ಗಂಡು : ಓ ನಲ್ಲೆ ನೀ ನಿಲ್ಲೆ
             ನಿನ್ನೊಲುಮೆ ಬೇಕಲ್ಲೆ
              ಸುಖವಿಲಾಸದಾಸೆ ತೀರಲೆ
            ದಯೆತೋರೆ  ನನ್ ಮೇಲೆ||
 
ಗಂಡು : ಹಳೆ ಮಾತೇಕೆ  ಮರೆತೆನು ಪರ್ಸು
            ನಾಳೆ ಕೊಡುವೆ ಅರಿಯರ್ಸು
            ಹಳೆ ಮಾತೇಕೆ  ಮರೆತೆನು ಪರ್ಸು
            ನಾಳೆ ಕೊಡುವೆ ಅರಿಯರ್ಸು
 ಹೆಣ್ಣು : ಟುಗುರಾಯಿಸಿ ಹೊನ್ನ
              ಮಾತಾಡಿಸೊ ಹೆಣ್ಣ
              ಸಾಲದ ಮಾತೇ ಇಲ್ಲ
               ಟುಗುರಾಯಿಸಿ ಹೊನ್ನ
              ಮಾತಾಡಿಸೊ ಹೆಣ್ಣ
              ಸಾಲದ ಮಾತೇ ಇಲ್ಲ..
               ಸಾಲದ ಮಾತೇ ಇಲ್ಲ..
||
ಗಂಡು : ಓ ನಲ್ಲೆ ನೀ ನಿಲ್ಲೆ
             ನಿನ್ನೊಲುಮೆ ಬೇಕಲ್ಲೆ
              ಸುಖವಿಲಾಸದಾಸೆ ತೀರಲೆ
            ದಯೆತೋರೆ  ನನ್‌ ಮೇಲೆ||

||ಹೆಣ್ಣು : ನಾ ಬಲ್ಲೆನೀ ತರಲೆ
            ನಿನ್ನೊಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋಸೆ ಮೇಲೆ
            ನಿನ್ನೊಲುಮೆ ನಾನೊಲ್ಲೆ
              ನಾ ಬಲ್ಲೆನೀ ತರಲೆ
            ನಿನ್ನೊಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋಸೆ ಮೇಲೆ||
 
 

ಗಂಡು : ಓ ನಲ್ಲೆ ನೀ ನಿಲ್ಲೆ
             ನಿನ್ನೊಲುಮೆ ಬೇಕಲ್ಲೆ
              ಸುಖವಿಲಾಸದಾಸೆ ತೀರಲೆ
            ದಯೆತೋರೆ  ನನ್ ಮೇಲೆ
ಹೆಣ್ಣು : ನಾ ಬಲ್ಲೆ ನೀ ತರಲೆ
            ನಿನ್ನ ಒಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋಸೆ ಮೇಲೆ
              ನಾ ಬಲ್ಲೆನೀ ತರಲೆ
            ನಿನ್ನ ಒಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋಸೆ ಮೇಲೆ
ಗಂಡು : ಹಳೆ ಮಾತೇಕೆ  ಮರೆತೆನು ಪರ್ಸು
            ನಾಳೆ ಕೊಡುವೆ ಅರಿಯರ್ಸು
            ಹಳೆ ಮಾತೇಕೆ  ಮರೆತೆನು ಪರ್ಸು
            ನಾಳೆ ಕೊಡುವೆ ಅರಿಯರ್ಸು
 ಹೆಣ್ಣು : ಟುಗುರಾಯಿಸಿ ಹೊನ್ನ
              ಮಾತಾಡಿಸೊ ಹೆಣ್ಣ
              ಸಾಲದ ಮಾತೇ ಇಲ್ಲ
                ಟುಗುರಾಯಿಸಿ ಹೊನ್ನ
              ಮಾತಾಡಿಸೊ ಹೆಣ್ಣ
              ಸಾಲದ ಮಾತೇ ಇಲ್ಲ
               ಸಾಲದ ಮಾತೇ ಇಲ್ಲ
||ಗಂಡು : ಓ ನಲ್ಲೆ ನೀ ನಿಲ್ಲೆ
             ನಿನ್ನೊಲುಮೆ ಬೇಕಲ್ಲೆ
              ಸುಖವಿಲಾಸದಾಸೆ ತೀರಲೆ
            ದಯೆತೋರೆ  ನನ್‌ ಮೇಲೆ||
||ಹೆಣ್ಣು : ನಾ ಬಲ್ಲೆ ನೀ ತರಲೆ
            ನಿನ್ನ ಒಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋಸೆಮೇಲೆ||
ಹೆಣ್ಣು : ಬಿಡು ಇನ್ನೇಕೆ ಒಣಲೇ ಲೇಟು
            ನಡೀ ಹೊರಗೆ ತಗೋ ಟಿಕೇಟು
             ಬಿಡು ಇನ್ನೇಕೆ ಒಣಲೇ ಲೇಟು
            ನಡಿ ಹೊರಗೆ ತಗೋ ಟಿಕೀಟು
ಗಂಡು :  ಮುನಿಸೇಕೆ ನೀರೆ ಮನಸೋತೆ ಬಾರೆ
             ಅನುರಾಗ ನೀ ತೋರೆ
               ಮುನಿಸೇಕೆ ನೀರೆ ಮನಸೋತೆ ಬಾರೆ
             ಅನುರಾಗ ನೀ ತೋರೆ.. 
             ಅನುರಾಗ ನೀ ತೋೆ..
||ಹೆಣ್ಣು : ನಾ ಬಲ್ಲೆ ನೀ ತರಲೆ
            ನಿನ್ನ ಒಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋದೇನೇ ಮೇಲೆ||
             
||ಗಂಡು : ಓ ನಲ್ಲೆ ನೀ ನಿಲ್ಲೆ
             ನಿನ್ನೊಲುಮೆ ಬೇಕಲ್ಲೆ
              ಸುಖವಿಲಾಸದಾಸೆ ತೀರಲೆ
            ದಯೆತೋರೆ  ನನ್ ಮೇಲೆ||
 
ಗಂಡು : ಹಳೆ ಮಾತೇಕೆ  ಮರೆತೆನು ಪರ್ಸು
            ನಾಳೆ ಕೊಡುವೆ ಅರಿಯರ್ಸು
            ಹಳೆ ಮಾತೇಕೆ  ಮರೆತೆನು ಪರ್ಸು
            ನಾಳೆ ಕೊಡುವೆ ಅರಿಯರ್ಸು
 ಹೆಣ್ಣು : ಟುಗುರಾಯಿಸಿ ಹೊನ್ನ
              ಮಾತಾಡಿಸೊ ಹೆಣ್ಣ
              ಸಾಲದ ಮಾತೇ ಇಲ್ಲ
               ಟುಗುರಾಯಿಸಿ ಹೊನ್ನ
              ಮಾತಾಡಿಸೊ ಹೆಣ್ಣ
              ಸಾಲದ ಮಾತೇ ಇಲ್ಲ..
               ಸಾಲದ ಮಾತೇ ಇಲ್ಲ..
||
ಗಂಡು : ಓ ನಲ್ಲೆ ನೀ ನಿಲ್ಲೆ
             ನಿನ್ನೊಲುಮೆ ಬೇಕಲ್ಲೆ
              ಸುಖವಿಲಾಸದಾಸೆ ತೀರಲೆ
            ದಯೆತೋರೆ  ನನ್‌ ಮೇಲೆ||

||ಹೆಣ್ಣು : ನಾ ಬಲ್ಲೆನೀ ತರಲೆ
            ನಿನ್ನೊಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋಸೆ ಮೇಲೆ
            ನಿನ್ನೊಲುಮೆ ನಾನೊಲ್ಲೆ
              ನಾ ಬಲ್ಲೆನೀ ತರಲೆ
            ನಿನ್ನೊಲುಮೆ ನಾನೊಲ್ಲೆ
              ಸವಿಮಾತ ಕೇಳಿ ಸೋಲಲೆ
            ಹಣಬರಲೋಸೆ ಮೇಲೆ||
 
 

O Nalle Nee Nille song lyrics from Kannada Movie Madiddunno Maraya starring Harini, Prathima, Revathi, Lyrics penned by Hunsur Goutham Sung by , Music Composed by P Shamanna, film is Directed by D Shankar Singh and film is released on 1954
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ