Nalidu Nalidu Lyrics

ನಲಿದು ನಲಿದು Lyrics

in Madiddunno Maraya

in ಮಾಡಿದ್ದುಣ್ಣೋ ಮಾರಾಯ

LYRIC

Song Details Page after Lyrice

ಓಓಓಓಓ ... ಓಓಓಓಓ ... ಓಓಓಓ
ನಲಿದು ನಲಿದು ಹಾರಿತಮ್ಮ ಗಗನಕೇ..
ನಲಿದು ನಲಿದು ಹಾರಿತಮ್ಮ ಗಗನಕೇ..
ಓಓಓಓಓ ... ಓಓಓಓಓ ... ಓಓಓಓ
ಬೈರಾದೇವನ...ಬೈರಾದೇವನ
ಕೀರ್ತಿಯಪತಾ.....
ಬೈರಾದೇವನಕೀರ್ತಿಯಪತಾಕೇ .....

ಜಾನಕೀಯ ದೊರೆಯಂತೆ
ದೀಪಾವಳಿ ಅವನಿಗಂತೆ
ಜಾನಕೀಯ ದೊರೆಯಂತೆ
ದೀಪಾವಳಿಅವನಿಗಂತೆ 
ದೀಪಾವಳಿ ಅವನಿಗಂತೆ 
ದೀಪಾವಳಿ ಅವನಿಗಂತೆ 
ಹರಿ ಬಂದು ಮೂರಡಿಯ ನೆಲವ ಬೇಡಿದ
ಬಲಿಯು ನೀಡಿದ ಮಹಾ ಮಹಿಮನಾದ
ಹರಿ ಬಂದು ಮೂರಡಿಯ ನೆಲವ ಬೇಡಿದ
ಬಲಿಯು ನೀಡಿದ ಮಹಾ ಮಹಿಮನಾದ

ಶುಭವೇಳೆಯಿದು ಕೇಳಿ ಸಖಿಯರೇ
ಬೆಳಗಿರೆ ಜ್ಯೋತಿ ಮನಸಾರೇ ..
ಶುಭವೇಳೆಯಿದು ಕೇಳಿ ಸಖಿಯರೇ
ಬೆಳಗಿರೆ ಜ್ಯೋತಿ ಮನಸಾರೆ..
 
ಜೀವನವೆಂಬುದು ಜೇನಾಗಿ
ಜೀವನವೆಂಬುದು ಜೇನಾಗಿ
ದಿನಗಳು ನಿತ್ಯ ಹಾಯಾಗಿ
ಜೀವನವೆಂಬುದು ಜೇನಾಗಿ
ದಿನಗಳು ನಿತ್ಯ ಹಾಯಾಗಿ
ಸುರ ಸುಖಗಳ ಹೀರಿ ಬಾಳುವ
ವರಗಳ ಕೊಡುವಾ ಬಲಿದೇವಾ
ಸುರ ಸುಖಗಳ ಹೀರಿ ಬಾಳುವ
ವರಗಳ ಕೊಡುವಾ ಬಲಿದೇವಾ

ಆನಂದದ ಬೆಳಕು ಕಾಣುವಾ
ಹೀನ ನೀನೆಂದ ಹೇ ದೇವಾ
ಆನಂದದ ಬೆಳಕು ಕಾಣುವಾ
ಹೀನ ನೀನೆಂದ ಹೇ ದೇವಾ
ನೂರಾರು ಚಿಂತೆ ಈಗ
ಕೆರಳಾಡಿ ಜೀವ ಸಾಕಾಯ್ತು
ನೂರಾರು ಚಿಂತೆ ಈಗ
ಕೆರಳಾಡಿ ಜೀವ ಸಾಕಾಯ್ತು 
ಪರಿಹಾರ ತೋರದಾಯ್ತು
ಆನಂದದ ಬೆಳಕು ಕಾಣುವಾ
ಹೀನ ನೀನೆಂದ ಹೇ ದೇವಾ
ಆನಂದದ ಬೆಳಕು ಕಾಣುವಾ
ಹೀನ ನೀನೆಂದ ಹೇ ದೇವಾ
ನಲಿದಾತ ನೇಹ ನಲ್ಮೆ ದೂರಾಗಿ
ಬಾಳು ಹೋಳಾಯ್ತು
ನಲಿದಾತ ನೇಹ ನಲ್ಮೆ ದೂರಾಗಿ
ಬಾಳು ಹೋಳಾಯ್ತು…..
ಗತಿಯೇನು ತೋರದಾಯ್ತು
ಆನಂದದ ಬೆಳಕು ಕಾಣುವಾ

ಓಓಓಓಓ ... ಓಓಓಓಓ ... ಓಓಓಓ
ನಲಿದು ನಲಿದು ಹಾರಿತಮ್ಮ ಗಗನಕೇ..
ನಲಿದು ನಲಿದು ಹಾರಿತಮ್ಮ ಗಗನಕೇ..
ಓಓಓಓಓ ... ಓಓಓಓಓ ... ಓಓಓಓ
ಬೈರಾದೇವನ...ಬೈರಾದೇವನ
ಕೀರ್ತಿಯಪತಾ.....
ಬೈರಾದೇವನಕೀರ್ತಿಯಪತಾಕೇ .....

ಜಾನಕೀಯ ದೊರೆಯಂತೆ
ದೀಪಾವಳಿ ಅವನಿಗಂತೆ
ಜಾನಕೀಯ ದೊರೆಯಂತೆ
ದೀಪಾವಳಿಅವನಿಗಂತೆ 
ದೀಪಾವಳಿ ಅವನಿಗಂತೆ 
ದೀಪಾವಳಿ ಅವನಿಗಂತೆ 
ಹರಿ ಬಂದು ಮೂರಡಿಯ ನೆಲವ ಬೇಡಿದ
ಬಲಿಯು ನೀಡಿದ ಮಹಾ ಮಹಿಮನಾದ
ಹರಿ ಬಂದು ಮೂರಡಿಯ ನೆಲವ ಬೇಡಿದ
ಬಲಿಯು ನೀಡಿದ ಮಹಾ ಮಹಿಮನಾದ

ಶುಭವೇಳೆಯಿದು ಕೇಳಿ ಸಖಿಯರೇ
ಬೆಳಗಿರೆ ಜ್ಯೋತಿ ಮನಸಾರೇ ..
ಶುಭವೇಳೆಯಿದು ಕೇಳಿ ಸಖಿಯರೇ
ಬೆಳಗಿರೆ ಜ್ಯೋತಿ ಮನಸಾರೆ..
 
ಜೀವನವೆಂಬುದು ಜೇನಾಗಿ
ಜೀವನವೆಂಬುದು ಜೇನಾಗಿ
ದಿನಗಳು ನಿತ್ಯ ಹಾಯಾಗಿ
ಜೀವನವೆಂಬುದು ಜೇನಾಗಿ
ದಿನಗಳು ನಿತ್ಯ ಹಾಯಾಗಿ
ಸುರ ಸುಖಗಳ ಹೀರಿ ಬಾಳುವ
ವರಗಳ ಕೊಡುವಾ ಬಲಿದೇವಾ
ಸುರ ಸುಖಗಳ ಹೀರಿ ಬಾಳುವ
ವರಗಳ ಕೊಡುವಾ ಬಲಿದೇವಾ

ಆನಂದದ ಬೆಳಕು ಕಾಣುವಾ
ಹೀನ ನೀನೆಂದ ಹೇ ದೇವಾ
ಆನಂದದ ಬೆಳಕು ಕಾಣುವಾ
ಹೀನ ನೀನೆಂದ ಹೇ ದೇವಾ
ನೂರಾರು ಚಿಂತೆ ಈಗ
ಕೆರಳಾಡಿ ಜೀವ ಸಾಕಾಯ್ತು
ನೂರಾರು ಚಿಂತೆ ಈಗ
ಕೆರಳಾಡಿ ಜೀವ ಸಾಕಾಯ್ತು 
ಪರಿಹಾರ ತೋರದಾಯ್ತು
ಆನಂದದ ಬೆಳಕು ಕಾಣುವಾ
ಹೀನ ನೀನೆಂದ ಹೇ ದೇವಾ
ಆನಂದದ ಬೆಳಕು ಕಾಣುವಾ
ಹೀನ ನೀನೆಂದ ಹೇ ದೇವಾ
ನಲಿದಾತ ನೇಹ ನಲ್ಮೆ ದೂರಾಗಿ
ಬಾಳು ಹೋಳಾಯ್ತು
ನಲಿದಾತ ನೇಹ ನಲ್ಮೆ ದೂರಾಗಿ
ಬಾಳು ಹೋಳಾಯ್ತು…..
ಗತಿಯೇನು ತೋರದಾಯ್ತು
ಆನಂದದ ಬೆಳಕು ಕಾಣುವಾ

Nalidu Nalidu song lyrics from Kannada Movie Madiddunno Maraya starring Harini, Prathima, Revathi, Lyrics penned by Hunsur Goutham Sung by , Music Composed by P Shamanna, film is Directed by D Shankar Singh and film is released on 1954
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ