ಇರುಳೆಲ್ಲ ವಿರಹದಲಿ ಕಣ್ಣೀರ ಕರೆಕರೆದು
ಮರುಗಿತ ಮ್ಣದಲಿದಲಿ ಮಲಗಿರುವ ಕಮಲಿನಿಯ
ಮುಂಗುರುಳ ನೇವರಿಸಿ ಆದರಿಸಿ ಎಚ್ಚರಿಸೆ
ಮುಂಗುರುಳ ನೇವರಿಸಿ ಆದರಿಸಿ ಎಚ್ಚರಿಸೆ
ಅಂಗಳನು ತಣಿಸುವ ರಥವೇರಿರವಿದವ್ವ
ಬೆಳಗಾಯ್ತು ಯದುನಂದನ
ಬೆಳಗಾಯ್ತು ಯದುನಂದನ
ನೀ ಕೇಳು ಬೆಳಗಾಯ್ತು ಯದುನಂದನ
ಮೇಲೇಳು ಗೆಳೆಯರೆಲ್ಲ ಬಂದಿಹರು
ಮೇಲೇಳು ಬೆಳಗಾಯ್ತು ಯದುನಂದನ
ನೊರೆಹಾಲ ನೀಡಲು ನಾರಿಯೆರೆಲ್ಲಾ..
ನೊರೆಹಾಲ ನೀಡಲು ನಾರಿಯೆರೆಲ್ಲಾ
ಪರಮಾತ್ಮ ನಿನ್ನನ್ನು ಕಾದಿಹರಯ್ಯಾ
ಪರಮಾತ್ಮ ನಿನ್ನನ್ನುಕಾದಿಹರಯ್ಯಾ
ಮುರಳಿಯ ನಾದವ...
ಮುರಳಿಯನಾದವ ಕೇಳಿಸಿ ಮೈಮರೆಸೊ
ಮುರಳಿಯನಾದವ ಕೇಳಿಸಿ ಮೈಮರೆಸೊ
ಕರುಣಾಸಾಗರ ನೀ ನೇಳೋ ಕೃಷ್ಣ
ಗೆಳೆಯರೆಲ್ಲ ಬಂದಿಹರು ನೀ ಕೇಳು
ಬೆಳಗಾಯ್ತು ಯದುನಂದನ
ಮೇಲೇಳು ಬೆಳಗಾಯ್ತು ಯದುನಂದನ
ಇರುಳೆಲ್ಲ ವಿರಹದಲಿ ಕಣ್ಣೀರ ಕರೆಕರೆದು
ಮರುಗಿತ ಮ್ಣದಲಿದಲಿ ಮಲಗಿರುವ ಕಮಲಿನಿಯ
ಮುಂಗುರುಳ ನೇವರಿಸಿ ಆದರಿಸಿ ಎಚ್ಚರಿಸೆ
ಮುಂಗುರುಳ ನೇವರಿಸಿ ಆದರಿಸಿ ಎಚ್ಚರಿಸೆ
ಅಂಗಳನು ತಣಿಸುವ ರಥವೇರಿರವಿದವ್ವ
ಬೆಳಗಾಯ್ತು ಯದುನಂದನ
ಬೆಳಗಾಯ್ತು ಯದುನಂದನ
ನೀ ಕೇಳು ಬೆಳಗಾಯ್ತು ಯದುನಂದನ
ಮೇಲೇಳು ಗೆಳೆಯರೆಲ್ಲ ಬಂದಿಹರು
ಮೇಲೇಳು ಬೆಳಗಾಯ್ತು ಯದುನಂದನ
ನೊರೆಹಾಲ ನೀಡಲು ನಾರಿಯೆರೆಲ್ಲಾ..
ನೊರೆಹಾಲ ನೀಡಲು ನಾರಿಯೆರೆಲ್ಲಾ
ಪರಮಾತ್ಮ ನಿನ್ನನ್ನು ಕಾದಿಹರಯ್ಯಾ
ಪರಮಾತ್ಮ ನಿನ್ನನ್ನುಕಾದಿಹರಯ್ಯಾ
ಮುರಳಿಯ ನಾದವ...
ಮುರಳಿಯನಾದವ ಕೇಳಿಸಿ ಮೈಮರೆಸೊ
ಮುರಳಿಯನಾದವ ಕೇಳಿಸಿ ಮೈಮರೆಸೊ
ಕರುಣಾಸಾಗರ ನೀ ನೇಳೋ ಕೃಷ್ಣ
ಗೆಳೆಯರೆಲ್ಲ ಬಂದಿಹರು ನೀ ಕೇಳು
ಬೆಳಗಾಯ್ತು ಯದುನಂದನ
ಮೇಲೇಳು ಬೆಳಗಾಯ್ತು ಯದುನಂದನ
Belagaythu Yadu Nandana song lyrics from Kannada Movie Madiddunno Maraya starring Harini, Prathima, Revathi, Lyrics penned by Hunsur Goutham Sung by , Music Composed by P Shamanna, film is Directed by D Shankar Singh and film is released on 1954