-
ಏನಿದು ಸೋಜಿಗವೊ ದೇವ
ಏನಿದು ಸೋಜಿಗವೊ ದೇವ
ಈ ಬಗೆ ಭೇದ ಏತಕೋ ದೇವ
ಈ ಬಗೆ ಭೇದ ಏತಕೋ ದೇವ
ಏನಿದು ಸೋಜಿಗವೊ ದೇವ
ಏನಿದು ಸೋಜಿಗವೊ ದೇವ
ನೋವಿಂದ ಕಣ್ಣೀರ ಕರೆಯುವರೆನಿತೋ
ನೋವಿಂದ ಕಣ್ಣೀರ ಕರೆಯುವರೆನಿತೋ
ನಲ್ಮೆಯ ಸುಧೆಯುಂಡು
ನಲಿಯುವರೆನಿತೋ .. ಓಓಓ ..
||ಏನಿದು ಸೋಜಿಗವೊ ದೇವ
ಈ ಬಗೆ ಭೇದ ಏತಕೋ ದೇವ
ಈ ಬಗೆ ಭೇದ ಏತಕೋ ದೇವ
ಏನಿದು ಸೋಜಿಗವೊ ದೇವ
ಏನಿದು ಸೋಜಿಗವೊ ದೇವ||
ಬಾಳೆಲ್ಲ ಧೂಳಾಗಿ ದಣಿದವರೆನಿತೋ
ಹಾಳಾದ ಸೌಭಾಗ್ಯ ಪಡೆದವರೆನಿತೋ .. ಓಓಓ
ಕಣ್ಣೀರು ಕ್ಷಣ ಆನಂದ ಕ್ಷಣ
ನರಜನ್ಮದ ಬೇಗೆ ಧಾರುಣ ... ಆಆಆ
ಕಣ್ಣೀರು ಕ್ಷಣ ಆನಂದ ಕ್ಷಣ
ನರಜನ್ಮದ ಬೇಗೆ ಧಾರುಣ
ನಗುವಿನ ಹಿಂದೆ ಅಳುವು
ಅಳುವಿನ ಹಿಂದೆ ನಗುವು
ನಗುವಿನ ಹಿಂದೆ ಅಳುವು
ಅಳುವಿನ ಹಿಂದೆ ನಗುವು
ಹಗಲಿರುಳಿನ ಹಾಗೆ ಉರುಳುವುವು
ಕಣ್ಣೀರು ಕ್ಷಣ ಆನಂದ ಕ್ಷಣ
ಕಣ್ಣೀರು ಕ್ಷಣ ಆನಂದ ಕ್ಷಣ
ಕಣ್ಣೀರು ಕ್ಷಣ ಆನಂದ ಕ್ಷಣ
ಕಣ್ಣೀರು ಕ್ಷಣ ಆನಂದ ಕ್ಷಣ
ಕಣ್ಣೀರು ಕ್ಷಣ ಆನಂದ ಕ್ಷಣ
-
ಏನಿದು ಸೋಜಿಗವೊ ದೇವ
ಏನಿದು ಸೋಜಿಗವೊ ದೇವ
ಈ ಬಗೆ ಭೇದ ಏತಕೋ ದೇವ
ಈ ಬಗೆ ಭೇದ ಏತಕೋ ದೇವ
ಏನಿದು ಸೋಜಿಗವೊ ದೇವ
ಏನಿದು ಸೋಜಿಗವೊ ದೇವ
ನೋವಿಂದ ಕಣ್ಣೀರ ಕರೆಯುವರೆನಿತೋ
ನೋವಿಂದ ಕಣ್ಣೀರ ಕರೆಯುವರೆನಿತೋ
ನಲ್ಮೆಯ ಸುಧೆಯುಂಡು
ನಲಿಯುವರೆನಿತೋ .. ಓಓಓ ..
||ಏನಿದು ಸೋಜಿಗವೊ ದೇವ
ಈ ಬಗೆ ಭೇದ ಏತಕೋ ದೇವ
ಈ ಬಗೆ ಭೇದ ಏತಕೋ ದೇವ
ಏನಿದು ಸೋಜಿಗವೊ ದೇವ
ಏನಿದು ಸೋಜಿಗವೊ ದೇವ||
ಬಾಳೆಲ್ಲ ಧೂಳಾಗಿ ದಣಿದವರೆನಿತೋ
ಹಾಳಾದ ಸೌಭಾಗ್ಯ ಪಡೆದವರೆನಿತೋ .. ಓಓಓ
ಕಣ್ಣೀರು ಕ್ಷಣ ಆನಂದ ಕ್ಷಣ
ನರಜನ್ಮದ ಬೇಗೆ ಧಾರುಣ ... ಆಆಆ
ಕಣ್ಣೀರು ಕ್ಷಣ ಆನಂದ ಕ್ಷಣ
ನರಜನ್ಮದ ಬೇಗೆ ಧಾರುಣ
ನಗುವಿನ ಹಿಂದೆ ಅಳುವು
ಅಳುವಿನ ಹಿಂದೆ ನಗುವು
ನಗುವಿನ ಹಿಂದೆ ಅಳುವು
ಅಳುವಿನ ಹಿಂದೆ ನಗುವು
ಹಗಲಿರುಳಿನ ಹಾಗೆ ಉರುಳುವುವು
ಕಣ್ಣೀರು ಕ್ಷಣ ಆನಂದ ಕ್ಷಣ
ಕಣ್ಣೀರು ಕ್ಷಣ ಆನಂದ ಕ್ಷಣ
ಕಣ್ಣೀರು ಕ್ಷಣ ಆನಂದ ಕ್ಷಣ
ಕಣ್ಣೀರು ಕ್ಷಣ ಆನಂದ ಕ್ಷಣ
ಕಣ್ಣೀರು ಕ್ಷಣ ಆನಂದ ಕ್ಷಣ
Enidu Sojigavo Deva song lyrics from Kannada Movie Madiddunno Maraya starring Harini, Prathima, Revathi, Lyrics penned by Hunsur Goutham Sung by , Music Composed by P Shamanna, film is Directed by D Shankar Singh and film is released on 1954