Kudi Baro Manuja Lyrics

ಕುಡಿ ಬಾರೋ ಮನುಜ Lyrics

in Madiddunno Maraya

in ಮಾಡಿದ್ದುಣ್ಣೋ ಮಾರಾಯ

Video:
ಸಂಗೀತ ವೀಡಿಯೊ:

LYRIC

ಕುಡಿ ಬಾರೋ ಮನುಜಾ
ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ..
ಹೂಂಹೂಂಹೂಂ
ಹೂಂಹೂಂಹೂಂ

ಕುಡಿ ಬಾರೋ ಮನುಜಾ
ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ..
ನಿಶೆ ಎಂಬ ದೋಣಿ ಏರಿ
ಈ ಜೀವ ತೇಲುತಾ ಸಾರೀ... 
ನಿಶೆ ಎಂಬ ದೋಣಿ ಏರಿ
ಈ ಜೀವ ತೇಲುತಾ ಸಾರಿ...ಅಹ್ಹಹ್ಹ
ಮರೆಸುವುದು ಬೇಗ
ನಿನ್ನಂತರಂಗದ ವೇಗ..
ನಿನ್ನಂತರಂಗದ ವೇಗ..
ತಾರಾರರರ...  ತಾರಾರರರ

|| ಕುಡಿ ಬಾರೋ ಮನುಜಾ
ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ…||

ಜಗವೆಂಬುದೆಲ್ಲಾ ಮಾಯಾ
ಈ ಬಾಳಿನ ಆಟವೇ ಹೇಯಾ .. ಅಹ್ಹಹ್ಹಾ..
ಜಗವೆಂಬುದೆಲ್ಲಾ ಮಾಯಾ
ಈ ಬಾಳಿನ ಆಟವೇ ಹೇಯಾ
ಬೀಡು ಬೇಕದರ ಚಿಂತೆ
ಬಾ ತಮ್ಮಾ ಕುಡಿಯುವಂತೆ..
ಬಾ ತಮ್ಮಾ ಕುಡಿಯುವಂತೆ

ಲಾಲಲಲಲಲಾಲಾಲಾಲ..   
ಲಾಲಲಲಲಲಾಲಾಲಾಲ..

|| ಕುಡಿ ಬಾರೋ ಮನುಜಾ
ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ..
ಅಹ್ಹಹ್ಹಾಹ.. ಅಹ್ಹಹ್ಹಾಹ್ಹಾ..
ಅಹ್ಹಹ್ಹಹಾ.. ಹೂಂಹೂಂ….||

ಕುಡಿ ಬಾರೋ ಮನುಜಾ
ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ..
ಹೂಂಹೂಂಹೂಂ
ಹೂಂಹೂಂಹೂಂ

ಕುಡಿ ಬಾರೋ ಮನುಜಾ
ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ..
ನಿಶೆ ಎಂಬ ದೋಣಿ ಏರಿ
ಈ ಜೀವ ತೇಲುತಾ ಸಾರೀ... 
ನಿಶೆ ಎಂಬ ದೋಣಿ ಏರಿ
ಈ ಜೀವ ತೇಲುತಾ ಸಾರಿ...ಅಹ್ಹಹ್ಹ
ಮರೆಸುವುದು ಬೇಗ
ನಿನ್ನಂತರಂಗದ ವೇಗ..
ನಿನ್ನಂತರಂಗದ ವೇಗ..
ತಾರಾರರರ...  ತಾರಾರರರ

|| ಕುಡಿ ಬಾರೋ ಮನುಜಾ
ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ…||

ಜಗವೆಂಬುದೆಲ್ಲಾ ಮಾಯಾ
ಈ ಬಾಳಿನ ಆಟವೇ ಹೇಯಾ .. ಅಹ್ಹಹ್ಹಾ..
ಜಗವೆಂಬುದೆಲ್ಲಾ ಮಾಯಾ
ಈ ಬಾಳಿನ ಆಟವೇ ಹೇಯಾ
ಬೀಡು ಬೇಕದರ ಚಿಂತೆ
ಬಾ ತಮ್ಮಾ ಕುಡಿಯುವಂತೆ..
ಬಾ ತಮ್ಮಾ ಕುಡಿಯುವಂತೆ

ಲಾಲಲಲಲಲಾಲಾಲಾಲ..   
ಲಾಲಲಲಲಲಾಲಾಲಾಲ..

|| ಕುಡಿ ಬಾರೋ ಮನುಜಾ
ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ..
ಅಹ್ಹಹ್ಹಾಹ.. ಅಹ್ಹಹ್ಹಾಹ್ಹಾ..
ಅಹ್ಹಹ್ಹಹಾ.. ಹೂಂಹೂಂ….||

Kudi Baro Manuja song lyrics from Kannada Movie Madiddunno Maraya starring Harini, Prathima, Revathi, Lyrics penned by Hunsur Goutham Sung by A M Rajah, Music Composed by P Shamanna, film is Directed by D Shankar Singh and film is released on 1954

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ