Stranger Stranger Lyrics

ಸ್ಟ್ರೇಂಜರ್ ಸ್ಟ್ರೇಂಜರ್ Lyrics

in Madhuri

in ಮಾಧುರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
 
ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ..
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಹ್ಹಾ...ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ..
ಹಠವನ್ನೆ ತೊಟ್ಟು ನಂಬಿಕೆಯ ನೆಟ್ಟು
ಪ್ರಾಣವನೇ ಕೊಟ್ಟು ದೃಢ ಹೆಜ್ಜೆ ಹಿಟ್ಟು
ನಡೆವೇ…ನಾ ನಡೆವೇ…ಯ್ಯಾ…
ತೊಡುವೇ…ಪಣ ತೊಡುವೇ…ಯ್ಯಾ…
ಸ್ಟ್ರೇಂಜರ್… ಸ್ಟ್ರೇಂಜರ್
 
ಸ್ಟ್ರೇಂಜರ್… ಸ್ಟ್ರೇಂಜರ್…ಸ್ಟ್ರೇಂಜರ್..‌
 
ಹದಿನೆಂಟು ವರುಷದಿಂದ ಕಾದೆ ನಾನು
ಓ ಸ್ಟ್ರೇಂಜರ್ ನಿಂತೆ ಏಕೆ ಮೌನಿ ನೀನು
ದೂರ ದೂರ ದೇಶದಿಂದ ಬಂದೆ ನಾನು
ಕಣ್ಣ ಬಿಟ್ಟು ನೋಡು ನನ್ನ ಇಂದು ನೀನು
ನಾ ..ದಿಲ್ಲೀಲ್ ಓದಿ ಮಾರ್ಡನ್ ಆಗಿ
ನಿನ್ನ ಮುಂದೆ ನಾ ನಿಂತೆ 
ಓ ಸ್ಟ್ರೇಂಜರ್... ಸ್ಟ್ರೇಂಜರ್…

|| ಹದಿನೆಂಟು ವರುಷದಿಂದ ಕಾದೆ ನಾನು…||

ಸುತ್ತ ಮುತ್ತೆಲ್ಲಾ ಹೂವು ತೂಗಾಡಿ
ಹೂವೂ ಸುತ್ತೆಲ್ಲಾ ದುಂಬಿ ಹಾರಾಡಿ....
ಚಕ್ಕಂದ ನೋಡಲ್ಲಿ... ಸನ್ಯಾಸಿ ನೀನಿಲ್ಲಿ
ಪಕ್ಕಕ್ಕೆ ಬಂದಲ್ಲಿ ಸಂತೋಷ ಮೈಯಲ್ಲಿ
ಸಲ್ಲಾಪ ಮಾಡು ನನ್ನಾಸೆ ನೀ ಕೇಳು
ಉಲ್ಲಾಸ ನೀಡು ಜೊತೆಯಲ್ಲಿ ನೀ ಬಾಳು
ನಿನ್ನ ಪ್ರೀತಿಯ ಅತ್ತೆಯ ಮಗಳೇ ನಾನು
ಸ್ಟ್ರೇಂಜರ್... ಸ್ಟ್ರೇಂಜರ್….

|| ಹದಿನೆಂಟು ವರುಷದಿಂದ ಕಾದೆ ನಾನು…||
 
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
 
ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ..
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಹ್ಹಾ...ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ..
ಹಠವನ್ನೆ ತೊಟ್ಟು ನಂಬಿಕೆಯ ನೆಟ್ಟು
ಪ್ರಾಣವನೇ ಕೊಟ್ಟು ದೃಢ ಹೆಜ್ಜೆ ಹಿಟ್ಟು
ನಡೆವೇ…ನಾ ನಡೆವೇ…ಯ್ಯಾ…
ತೊಡುವೇ…ಪಣ ತೊಡುವೇ…ಯ್ಯಾ…
ಸ್ಟ್ರೇಂಜರ್… ಸ್ಟ್ರೇಂಜರ್
 
ಸ್ಟ್ರೇಂಜರ್… ಸ್ಟ್ರೇಂಜರ್…ಸ್ಟ್ರೇಂಜರ್..‌
ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ
ಕಡಲೆಲ್ಲಾ ಕುದಿದು ಗಿರಿಯೆಲ್ಲಾ ಬಿರಿದು
ಎಡರೆಷ್ಟೇ ಬರಲಿ ತೊಡರೆಷ್ಟೇ ಇರಲಿ
ಬಿಡೆನು ನಾ ಬಿಡೆನು...ಅಹ್ಹಾ…
ಗೆಲುವೇ... ನಾ ಗೆಲುವೇ..
ಸ್ಟ್ರೇಂಜರ್… ಸ್ಟ್ರೇಂಜರ್

ಸ್ಟ್ರೇಂಜರ್ ಸ್ಟ್ರೇಂಜರ್
ಸ್ಟ್ರೇಂಜರ್ ಸ್ಟ್ರೇಂಜರ್
ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ
ನಂದನದಿ ಮೆಟ್ಟ ಮಂದಾರ ಪುಷ್ಪ
ಕೆಂಬತ್ತಿ ಕಿತ್ತು ಒಬ್ಬಂಟಿ ಹೊತ್ತು 
ತರುವೇ ನಾ ತರುವೇ ... ಅಹ್ಹಹ್ಹಹ್ಹಾ...
ಮೆರೆವೇ ಬಾಳ ಮೆರೆವೇ... ಹೇಯ್ 
ಸ್ಟ್ರೇಂಜರ್ ಸ್ಟ್ರೇಂಜರ್ 
 
ಸ್ಟ್ರೇಂಜರ್ ಸ್ಟ್ರೇಂಜರ್
ಸ್ಟ್ರೇಂಜರ್ ಸ್ಟ್ರೇಂಜರ್
ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ
ವೈರಿಗಳ ಮುತ್ತಿ ಕೇಡಿಗಳ ಕೆತ್ತಿ
ಕಾಮನೆಯ ಸುತ್ತಿ ಆಸೆಗಳ ಬಿತ್ತಿ 
ಬೆಳೆವೇ ನಾ ಬೆಳೆವೇ.. ಹೂಂ...
ಸೆಳೆವೇ ಗುರಿಯ ಸೆಳೆವೇ... 
ಸ್ಟ್ರೇಂಜರ್ ಸ್ಟ್ರೇಂಜರ್ 
 
ಸ್ಟ್ರೇಂಜರ್ (ಹ್ಹಾ) ಸ್ಟ್ರೇಂಜರ್ (ಹ್ಹಾಹ್ಹಾ )
ಸ್ಟ್ರೇಂಜರ್ (ಹೂ ) ಸ್ಟ್ರೇಂಜರ್ (ಓಯ್ ಓಯ್)
ಸ್ಟ್ರೇಂಜರ್ (ಯ್ಯಾ.. ದಟ್ಸ್‌ ಮೀ )
ಸ್ಟ್ರೇಂಜರ್ (ಯ್ಯಾ ... ಬೇಬಿ )
ಸ್ಟ್ರೇಂಜರ್ (ಹೂ ) ಸ್ಟ್ರೇಂಜರ್ (ಹ್ಹಾ )
ಸ್ಟ್ರೇಂಜರ್ (ಹ್ಹೂ ) ಸ್ಟ್ರೇಂಜರ್ (ಹೇಹೇ ..... ) 
ಅಲ್ಲಿ ಮರವನ್ನು ಬಳ್ಳಿ ಬಂಧಿಸಿ
ಬಳ್ಳಿ ಮರದಲ್ಲಿ ತಾನು ಒಂದಾಗಿ ....
ಮೈತ್ರಿಯ ಕಾಣಲ್ಲಿ..ಒಬ್ಬಂಟಿ ಏಕಿಲ್ಲಿ
ಪ್ರೀತಿಗೆ ಬೆಲೆಯಲ್ಲಿ.. ಸಂಕೋಚ ನಿನಗಿಲ್ಲಿ
ಸಂಗಾತಿಯಾಗು ರೋಮಾಂಚ ನೀ ನೋಡು
ಸುಖವನ್ನು ಕಂಡು ಸ್ವರ್ಗವ ನೀ ಕಾಣು
ನಿನ್ನ ಪ್ರೀತಿಯ ಅತ್ತೆಯ ಮಗಳೇ ನಾನು
ಸ್ಟ್ರೇಂಜರ್... ಸ್ಟ್ರೇಂಜರ್….

|| ಹದಿನೆಂಟು ವರುಷದಿಂದ ಕಾದೆ ನಾನು
ಹೇ… ಸ್ಟ್ರೇಂಜರ್ ನಿಂತೆ ಏಕೆ ಮೌನಿ ನೀನು
ದೂರ ದೂರ ದೇಶದಿಂದ ಬಂದೆ ನಾನು
ಕಣ್ಣ ಬಿಟ್ಟು ನೋಡು ನನ್ನ ಇಂದು ನೀನು
ನಾ ..ದಿಲ್ಲೀಲ್ ಓದಿ ಮಾರ್ಡನ್ ಆಗಿ
ನಿನ್ನ ಮುಂದೆ ನಾ ನಿಂತೆ 
ಓ ಸ್ಟ್ರೇಂಜರ್... ಸ್ಟ್ರೇಂಜರ್…..||

ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
 
ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ..
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಹ್ಹಾ...ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ..
ಹಠವನ್ನೆ ತೊಟ್ಟು ನಂಬಿಕೆಯ ನೆಟ್ಟು
ಪ್ರಾಣವನೇ ಕೊಟ್ಟು ದೃಢ ಹೆಜ್ಜೆ ಹಿಟ್ಟು
ನಡೆವೇ…ನಾ ನಡೆವೇ…ಯ್ಯಾ…
ತೊಡುವೇ…ಪಣ ತೊಡುವೇ…ಯ್ಯಾ…
ಸ್ಟ್ರೇಂಜರ್… ಸ್ಟ್ರೇಂಜರ್
 
ಸ್ಟ್ರೇಂಜರ್… ಸ್ಟ್ರೇಂಜರ್…ಸ್ಟ್ರೇಂಜರ್..‌
 
ಹದಿನೆಂಟು ವರುಷದಿಂದ ಕಾದೆ ನಾನು
ಓ ಸ್ಟ್ರೇಂಜರ್ ನಿಂತೆ ಏಕೆ ಮೌನಿ ನೀನು
ದೂರ ದೂರ ದೇಶದಿಂದ ಬಂದೆ ನಾನು
ಕಣ್ಣ ಬಿಟ್ಟು ನೋಡು ನನ್ನ ಇಂದು ನೀನು
ನಾ ..ದಿಲ್ಲೀಲ್ ಓದಿ ಮಾರ್ಡನ್ ಆಗಿ
ನಿನ್ನ ಮುಂದೆ ನಾ ನಿಂತೆ 
ಓ ಸ್ಟ್ರೇಂಜರ್... ಸ್ಟ್ರೇಂಜರ್…

|| ಹದಿನೆಂಟು ವರುಷದಿಂದ ಕಾದೆ ನಾನು…||

ಸುತ್ತ ಮುತ್ತೆಲ್ಲಾ ಹೂವು ತೂಗಾಡಿ
ಹೂವೂ ಸುತ್ತೆಲ್ಲಾ ದುಂಬಿ ಹಾರಾಡಿ....
ಚಕ್ಕಂದ ನೋಡಲ್ಲಿ... ಸನ್ಯಾಸಿ ನೀನಿಲ್ಲಿ
ಪಕ್ಕಕ್ಕೆ ಬಂದಲ್ಲಿ ಸಂತೋಷ ಮೈಯಲ್ಲಿ
ಸಲ್ಲಾಪ ಮಾಡು ನನ್ನಾಸೆ ನೀ ಕೇಳು
ಉಲ್ಲಾಸ ನೀಡು ಜೊತೆಯಲ್ಲಿ ನೀ ಬಾಳು
ನಿನ್ನ ಪ್ರೀತಿಯ ಅತ್ತೆಯ ಮಗಳೇ ನಾನು
ಸ್ಟ್ರೇಂಜರ್... ಸ್ಟ್ರೇಂಜರ್….

|| ಹದಿನೆಂಟು ವರುಷದಿಂದ ಕಾದೆ ನಾನು…||
 
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
 
ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ..
ಸ್ಟ್ರೇಂಜರ್… ಸ್ಟ್ರೇಂಜರ್
ಸ್ಟ್ರೇಂಜರ್… ಸ್ಟ್ರೇಂಜರ್
ಹ್ಹಾ...ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ..
ಹಠವನ್ನೆ ತೊಟ್ಟು ನಂಬಿಕೆಯ ನೆಟ್ಟು
ಪ್ರಾಣವನೇ ಕೊಟ್ಟು ದೃಢ ಹೆಜ್ಜೆ ಹಿಟ್ಟು
ನಡೆವೇ…ನಾ ನಡೆವೇ…ಯ್ಯಾ…
ತೊಡುವೇ…ಪಣ ತೊಡುವೇ…ಯ್ಯಾ…
ಸ್ಟ್ರೇಂಜರ್… ಸ್ಟ್ರೇಂಜರ್
 
ಸ್ಟ್ರೇಂಜರ್… ಸ್ಟ್ರೇಂಜರ್…ಸ್ಟ್ರೇಂಜರ್..‌
ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ
ಕಡಲೆಲ್ಲಾ ಕುದಿದು ಗಿರಿಯೆಲ್ಲಾ ಬಿರಿದು
ಎಡರೆಷ್ಟೇ ಬರಲಿ ತೊಡರೆಷ್ಟೇ ಇರಲಿ
ಬಿಡೆನು ನಾ ಬಿಡೆನು...ಅಹ್ಹಾ…
ಗೆಲುವೇ... ನಾ ಗೆಲುವೇ..
ಸ್ಟ್ರೇಂಜರ್… ಸ್ಟ್ರೇಂಜರ್

ಸ್ಟ್ರೇಂಜರ್ ಸ್ಟ್ರೇಂಜರ್
ಸ್ಟ್ರೇಂಜರ್ ಸ್ಟ್ರೇಂಜರ್
ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ
ನಂದನದಿ ಮೆಟ್ಟ ಮಂದಾರ ಪುಷ್ಪ
ಕೆಂಬತ್ತಿ ಕಿತ್ತು ಒಬ್ಬಂಟಿ ಹೊತ್ತು 
ತರುವೇ ನಾ ತರುವೇ ... ಅಹ್ಹಹ್ಹಹ್ಹಾ...
ಮೆರೆವೇ ಬಾಳ ಮೆರೆವೇ... ಹೇಯ್ 
ಸ್ಟ್ರೇಂಜರ್ ಸ್ಟ್ರೇಂಜರ್ 
 
ಸ್ಟ್ರೇಂಜರ್ ಸ್ಟ್ರೇಂಜರ್
ಸ್ಟ್ರೇಂಜರ್ ಸ್ಟ್ರೇಂಜರ್
ನಾನೊಮ್ಮೆ ಮಾತು ಕೊಟ್ಟ ಮೇಲೆ
ಸಾಧಿಸದೆ ನಾ ಸುಮ್ಮನೆ ಬಿಟ್ಟೇನೆ
ವೈರಿಗಳ ಮುತ್ತಿ ಕೇಡಿಗಳ ಕೆತ್ತಿ
ಕಾಮನೆಯ ಸುತ್ತಿ ಆಸೆಗಳ ಬಿತ್ತಿ 
ಬೆಳೆವೇ ನಾ ಬೆಳೆವೇ.. ಹೂಂ...
ಸೆಳೆವೇ ಗುರಿಯ ಸೆಳೆವೇ... 
ಸ್ಟ್ರೇಂಜರ್ ಸ್ಟ್ರೇಂಜರ್ 
 
ಸ್ಟ್ರೇಂಜರ್ (ಹ್ಹಾ) ಸ್ಟ್ರೇಂಜರ್ (ಹ್ಹಾಹ್ಹಾ )
ಸ್ಟ್ರೇಂಜರ್ (ಹೂ ) ಸ್ಟ್ರೇಂಜರ್ (ಓಯ್ ಓಯ್)
ಸ್ಟ್ರೇಂಜರ್ (ಯ್ಯಾ.. ದಟ್ಸ್‌ ಮೀ )
ಸ್ಟ್ರೇಂಜರ್ (ಯ್ಯಾ ... ಬೇಬಿ )
ಸ್ಟ್ರೇಂಜರ್ (ಹೂ ) ಸ್ಟ್ರೇಂಜರ್ (ಹ್ಹಾ )
ಸ್ಟ್ರೇಂಜರ್ (ಹ್ಹೂ ) ಸ್ಟ್ರೇಂಜರ್ (ಹೇಹೇ ..... ) 
ಅಲ್ಲಿ ಮರವನ್ನು ಬಳ್ಳಿ ಬಂಧಿಸಿ
ಬಳ್ಳಿ ಮರದಲ್ಲಿ ತಾನು ಒಂದಾಗಿ ....
ಮೈತ್ರಿಯ ಕಾಣಲ್ಲಿ..ಒಬ್ಬಂಟಿ ಏಕಿಲ್ಲಿ
ಪ್ರೀತಿಗೆ ಬೆಲೆಯಲ್ಲಿ.. ಸಂಕೋಚ ನಿನಗಿಲ್ಲಿ
ಸಂಗಾತಿಯಾಗು ರೋಮಾಂಚ ನೀ ನೋಡು
ಸುಖವನ್ನು ಕಂಡು ಸ್ವರ್ಗವ ನೀ ಕಾಣು
ನಿನ್ನ ಪ್ರೀತಿಯ ಅತ್ತೆಯ ಮಗಳೇ ನಾನು
ಸ್ಟ್ರೇಂಜರ್... ಸ್ಟ್ರೇಂಜರ್….

|| ಹದಿನೆಂಟು ವರುಷದಿಂದ ಕಾದೆ ನಾನು
ಹೇ… ಸ್ಟ್ರೇಂಜರ್ ನಿಂತೆ ಏಕೆ ಮೌನಿ ನೀನು
ದೂರ ದೂರ ದೇಶದಿಂದ ಬಂದೆ ನಾನು
ಕಣ್ಣ ಬಿಟ್ಟು ನೋಡು ನನ್ನ ಇಂದು ನೀನು
ನಾ ..ದಿಲ್ಲೀಲ್ ಓದಿ ಮಾರ್ಡನ್ ಆಗಿ
ನಿನ್ನ ಮುಂದೆ ನಾ ನಿಂತೆ 
ಓ ಸ್ಟ್ರೇಂಜರ್... ಸ್ಟ್ರೇಂಜರ್…..||

Stranger Stranger song lyrics from Kannada Movie Madhuri starring Geetha, Vinod Alva, Lokanath, Lyrics penned by Doddarange Gowda Sung by S P Balasubrahmanyam, Sujatha, Chorus, Music Composed by Sangeetha Raja, film is Directed by K V Jayaram and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ