Hani Hani Jorige Lyrics

ಹನಿ ಹನಿ ಜೋರಿಗೆ Lyrics

in Madhuri

in ಮಾಧುರಿ

Video:
ಸಂಗೀತ ವೀಡಿಯೊ:

LYRIC

ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಭಯವಾಗಿದೆ ನನಗೆ

ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಹಿತವಾಗಿದೆ ನನಗೆ
ಮಳೆ ಗಾಳಿಗೆ ಹೆದರಿಕೆಯೇ
ನಿನಗೆಲ್ಲವೂ ಅಂಜಿಕೆಯೇ
ಏಕಾಂತ ಬೇಸರವೇ     
 
|| ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಭಯವಾಗಿದೆ ನನಗೆ….||
 
ನೀ ಬಂದು ಸೇರಲು ಏನೇನೋ ಆಸೆ
ಹಸಿ ಮೈಯ್ಯಿ ಸೋಕಲು ಶೃಂಗಾರ ಬಾಷೆ
ನೀ ಬಂದು ಸೇರಲು ಏನೇನೋ ಆಸೆ
ಹಸಿ ಮೈಯ್ಯಿ ಸೋಕಲು ಶೃಂಗಾರ ಬಾಷೆ
ಬಾಹುಬಂಧ ರೋಮಾಂಚ ತಂದು
ನೀ ಪ್ರೀತಿಯಿಂದ ಒಂದಾಗಲು
ಸಲ್ಲಾಪ ಸಾಗಿ ಸಂತೋಷ

|| ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಹಿತವಾಗಿದೆ ನನಗೆ||

||ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಭಯವಾಗಿದೆ ನನಗೆ….||
 
ಮೋಹಾಗ್ನಿ ಜ್ವಾಲೆಗೆ ದಾಹಾಗ್ನಿ ಸೇರಿ
ಪ್ರೇಮಾಂಶು ತೀರದ ಸಂಬಂಧ ತೋರಿ
ಮೋಹಾಗ್ನಿ ಜ್ವಾಲೆಗೆ ದಾಹಾಗ್ನಿ ಸೇರಿ
ಪ್ರೇಮಾಂಶು ತೀರದ ಸಂಬಂಧ ತೋರಿ
ಕಾರ್ತಿಕ ರಂಗಿನ.. ನವಜ್ಯೋತಿ ಕಂಡು
ತುಟಿ ಜೇನ ಸವಿಯಲಿ ಮುಂದಾಗುತಾ
ದೂರಾಯ್ತು ನನ್ನ ಸಂಕೋಚ

|| ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಹಿತವಾಗಿದೆ ನನಗೆ
ಮಳೆ ಗಾಳಿಗೆ ಹೆದರಿಕೆಯೇ
ನಿನಗೆಲ್ಲವೂ ಅಂಜಿಕೆಯೇ
ಏಕಾಂತ ಬೇಸರವೇ     
ಲಲಲಲಾ ಲಲ್ಲಲ್ಲಲಾಲಾಲಾಲಾ
ಲಲಲಲಾ ಲಲ್ಲಲ್ಲಲಾಲಾಲಾಲಾ….||

ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಭಯವಾಗಿದೆ ನನಗೆ

ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಹಿತವಾಗಿದೆ ನನಗೆ
ಮಳೆ ಗಾಳಿಗೆ ಹೆದರಿಕೆಯೇ
ನಿನಗೆಲ್ಲವೂ ಅಂಜಿಕೆಯೇ
ಏಕಾಂತ ಬೇಸರವೇ     
 
|| ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಭಯವಾಗಿದೆ ನನಗೆ….||
 
ನೀ ಬಂದು ಸೇರಲು ಏನೇನೋ ಆಸೆ
ಹಸಿ ಮೈಯ್ಯಿ ಸೋಕಲು ಶೃಂಗಾರ ಬಾಷೆ
ನೀ ಬಂದು ಸೇರಲು ಏನೇನೋ ಆಸೆ
ಹಸಿ ಮೈಯ್ಯಿ ಸೋಕಲು ಶೃಂಗಾರ ಬಾಷೆ
ಬಾಹುಬಂಧ ರೋಮಾಂಚ ತಂದು
ನೀ ಪ್ರೀತಿಯಿಂದ ಒಂದಾಗಲು
ಸಲ್ಲಾಪ ಸಾಗಿ ಸಂತೋಷ

|| ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಹಿತವಾಗಿದೆ ನನಗೆ||

||ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಭಯವಾಗಿದೆ ನನಗೆ….||
 
ಮೋಹಾಗ್ನಿ ಜ್ವಾಲೆಗೆ ದಾಹಾಗ್ನಿ ಸೇರಿ
ಪ್ರೇಮಾಂಶು ತೀರದ ಸಂಬಂಧ ತೋರಿ
ಮೋಹಾಗ್ನಿ ಜ್ವಾಲೆಗೆ ದಾಹಾಗ್ನಿ ಸೇರಿ
ಪ್ರೇಮಾಂಶು ತೀರದ ಸಂಬಂಧ ತೋರಿ
ಕಾರ್ತಿಕ ರಂಗಿನ.. ನವಜ್ಯೋತಿ ಕಂಡು
ತುಟಿ ಜೇನ ಸವಿಯಲಿ ಮುಂದಾಗುತಾ
ದೂರಾಯ್ತು ನನ್ನ ಸಂಕೋಚ

|| ಹನಿ ಹನಿ ಜೋರಿಗೆ
ಬಿರುಗಾಳಿ ಮಿಂಚಿಗೆ
ಕ್ಷಣ ಕ್ಷಣ ಈಗ ಏತಕೋ
ಹಿತವಾಗಿದೆ ನನಗೆ
ಮಳೆ ಗಾಳಿಗೆ ಹೆದರಿಕೆಯೇ
ನಿನಗೆಲ್ಲವೂ ಅಂಜಿಕೆಯೇ
ಏಕಾಂತ ಬೇಸರವೇ     
ಲಲಲಲಾ ಲಲ್ಲಲ್ಲಲಾಲಾಲಾಲಾ
ಲಲಲಲಾ ಲಲ್ಲಲ್ಲಲಾಲಾಲಾಲಾ….||

Hani Hani Jorige song lyrics from Kannada Movie Madhuri starring Geetha, Vinod Alva, Lokanath, Lyrics penned by Doddarange Gowda Sung by S P Balasubrahmanyam, Sujatha, Music Composed by Sangeetha Raja, film is Directed by K V Jayaram and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ