Malligeyu Neene Madhuriyu Neene Lyrics

ಮಲ್ಲಿಗೆಯೂ ನೀನೇ ಮಾಧುರಿಯೂ ನೀನೇ Lyrics

in Madhuri

in ಮಾಧುರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಲ್ಲಿಗೆಯು ನೀನೇ..
ಮಾಧುರಿಯು ನೀನೇ
ಮಂದಾರ ನೀನೇ..
ಮಾಧುರ್ಯ ನೀನೇ

ಮಲ್ಲಿಗೆಯು ನೀನೇ..
ಮಾಧುರಿಯು ನೀನೇ
ಮಂದಾರ ನೀನೇ..
ಮಾಧುರ್ಯ ನೀನೇ
ಕಣ್ಣಿನಲಿ ನೀನೇ ತುಂಬಿ
ಹುಚ್ಚಾದೆನೆ....

ಹುಣ್ಣಿಮೆಯು ನೀನೇ
ಹೊಂಬಿಸಿಲು ನೀನೇ
ಹುಣ್ಣಿಮೆಯು ನೀನೇ
ಹೊಂಬಿಸಿಲು ನೀನೇ
ನಿನ್ನ ಅಗಲದೆ ಎಂದೆಂದೂ
ನಾ ಬರುವೆನೆ…..

|| ಮಲ್ಲಿಗೆಯು ನೀನೇ..
ಮಾಧುರಿಯು ನೀನೇ…||

ಮೀನಿನಂತೆ ನಿನ್ನಾ ಕಣ್ಣು..
ತೊಂಡೆ ಹಣ್ಣು ನಿನ್ನಾ ತುಟಿಯು
ಕಾಮನ ಬಿಲ್ಲಂತೆ ನಿನ್ನಾ ಹುಬ್ಬು..
ನೈದಿಲೆ ನಗುವಂತೆ..ನಿನ್ನಾ ಮುಖವು
ನೀಲವೇಣಿ ಹರಿದಾಗ
ಜಲಧಾರೆ ಇಳಿದಂತೆ 
ನಿನ್ನಾ ಚೆಲುವೇ ಚೆಲುವು..
ರೂಪಸಿ ನೀನು….

|| ಮಲ್ಲಿಗೆಯು ನೀನೇ..
ಮಾಧುರಿಯು ನೀನೇ
ಮಂದಾರ ನೀನೇ..
ಮಾಧುರ್ಯ ನೀನೇ….||
 
ನೀನು ನಗಲು..ತಾರೆ ಬೆಳಗಿ..
ನೀನು ಮುನಿಯೆ.. ಹೂವು ನಾಚಿ..
ಇನ್ನೆಲ್ಲಾ ನುಡಿ ಕೇಳಿ ವೀಣೆ ಮೂಕಾ...
ಆಹ್ಹಹ್ಹಹ್ಹಾ...
ಇನ್ನೆಲ್ಲಾ ನಡೆ ಕಂಡು
ಹಂಸ ಪುಳಕ
ನಿನ್ನ ರೂಪ ಕಂಡು
ಆ ಚಂದ್ರನು ಹೆದರಿ
ನಿನ್ನಾ ಸೊಗಸೇ ಸೊಗಸು...
ಊರ್ವಶಿ ನೀನು…...

|| ಮಲ್ಲಿಗೆಯು ನೀನೇ..
ಮಾಧುರಿಯು ನೀನೇ
ಮಂದಾರ ನೀನೇ..
ಮಾಧುರ್ಯ ನೀನೇ
ಕಣ್ಣಿನಲಿ ನೀನೇ ತುಂಬಿ
ಹುಚ್ಚಾದೆನೆ....
ಕಣ್ಣಿನಲಿ ನೀನೇ ತುಂಬಿ
ಹುಚ್ಚಾದೆನೆ....

ಮಲ್ಲಿಗೆಯು ನೀನೇ..
ಮಾಧುರಿಯು ನೀನೇ
ಮಂದಾರ ನೀನೇ..
ಮಾಧುರ್ಯ ನೀನೇ….||

ಮಲ್ಲಿಗೆಯು ನೀನೇ..
ಮಾಧುರಿಯು ನೀನೇ
ಮಂದಾರ ನೀನೇ..
ಮಾಧುರ್ಯ ನೀನೇ

ಮಲ್ಲಿಗೆಯು ನೀನೇ..
ಮಾಧುರಿಯು ನೀನೇ
ಮಂದಾರ ನೀನೇ..
ಮಾಧುರ್ಯ ನೀನೇ
ಕಣ್ಣಿನಲಿ ನೀನೇ ತುಂಬಿ
ಹುಚ್ಚಾದೆನೆ....

ಹುಣ್ಣಿಮೆಯು ನೀನೇ
ಹೊಂಬಿಸಿಲು ನೀನೇ
ಹುಣ್ಣಿಮೆಯು ನೀನೇ
ಹೊಂಬಿಸಿಲು ನೀನೇ
ನಿನ್ನ ಅಗಲದೆ ಎಂದೆಂದೂ
ನಾ ಬರುವೆನೆ…..

|| ಮಲ್ಲಿಗೆಯು ನೀನೇ..
ಮಾಧುರಿಯು ನೀನೇ…||

ಮೀನಿನಂತೆ ನಿನ್ನಾ ಕಣ್ಣು..
ತೊಂಡೆ ಹಣ್ಣು ನಿನ್ನಾ ತುಟಿಯು
ಕಾಮನ ಬಿಲ್ಲಂತೆ ನಿನ್ನಾ ಹುಬ್ಬು..
ನೈದಿಲೆ ನಗುವಂತೆ..ನಿನ್ನಾ ಮುಖವು
ನೀಲವೇಣಿ ಹರಿದಾಗ
ಜಲಧಾರೆ ಇಳಿದಂತೆ 
ನಿನ್ನಾ ಚೆಲುವೇ ಚೆಲುವು..
ರೂಪಸಿ ನೀನು….

|| ಮಲ್ಲಿಗೆಯು ನೀನೇ..
ಮಾಧುರಿಯು ನೀನೇ
ಮಂದಾರ ನೀನೇ..
ಮಾಧುರ್ಯ ನೀನೇ….||
 
ನೀನು ನಗಲು..ತಾರೆ ಬೆಳಗಿ..
ನೀನು ಮುನಿಯೆ.. ಹೂವು ನಾಚಿ..
ಇನ್ನೆಲ್ಲಾ ನುಡಿ ಕೇಳಿ ವೀಣೆ ಮೂಕಾ...
ಆಹ್ಹಹ್ಹಹ್ಹಾ...
ಇನ್ನೆಲ್ಲಾ ನಡೆ ಕಂಡು
ಹಂಸ ಪುಳಕ
ನಿನ್ನ ರೂಪ ಕಂಡು
ಆ ಚಂದ್ರನು ಹೆದರಿ
ನಿನ್ನಾ ಸೊಗಸೇ ಸೊಗಸು...
ಊರ್ವಶಿ ನೀನು…...

|| ಮಲ್ಲಿಗೆಯು ನೀನೇ..
ಮಾಧುರಿಯು ನೀನೇ
ಮಂದಾರ ನೀನೇ..
ಮಾಧುರ್ಯ ನೀನೇ
ಕಣ್ಣಿನಲಿ ನೀನೇ ತುಂಬಿ
ಹುಚ್ಚಾದೆನೆ....
ಕಣ್ಣಿನಲಿ ನೀನೇ ತುಂಬಿ
ಹುಚ್ಚಾದೆನೆ....

ಮಲ್ಲಿಗೆಯು ನೀನೇ..
ಮಾಧುರಿಯು ನೀನೇ
ಮಂದಾರ ನೀನೇ..
ಮಾಧುರ್ಯ ನೀನೇ….||

Malligeyu Neene Madhuriyu Neene song lyrics from Kannada Movie Madhuri starring Geetha, Vinod Alva, Lokanath, Lyrics penned by Doddarange Gowda Sung by S P Balasubrahmanyam, Music Composed by Sangeetha Raja, film is Directed by K V Jayaram and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ