ಹದಿನೆಂಟು ವರುಷದಿಂದ ಕಾದೆ ನಾನು
ಓ ಸ್ಟ್ರೇಂಜರ್ ನಿಂತೆ ಏಕೆ ಮೌನಿ ನೀನು
ದೂರ ದೂರ ದೇಶದಿಂದ ಬಂದೆ ನಾನು
ಕಣ್ಣ ಬಿಟ್ಟು ನೋಡು ನನ್ನ ಇಂದು ನೀನು
ನಾ ..ದಿಲ್ಲೀಲ್ ಓದಿ ಮಾರ್ಡನ್ ಆಗಿ
ನಿನ್ನ ಮುಂದೆ ನಾ ನಿಂತೆ
ಓ ಸ್ಟ್ರೇಂಜರ್... ಸ್ಟ್ರೇಂಜರ್…
|| ಹದಿನೆಂಟು ವರುಷದಿಂದ ಕಾದೆ ನಾನು…||
ಸುತ್ತ ಮುತ್ತೆಲ್ಲಾ ಹೂವು ತೂಗಾಡಿ
ಹೂವೂ ಸುತ್ತೆಲ್ಲಾ ದುಂಬಿ ಹಾರಾಡಿ....
ಚಕ್ಕಂದ ನೋಡಲ್ಲಿ... ಸನ್ಯಾಸಿ ನೀನಿಲ್ಲಿ
ಪಕ್ಕಕ್ಕೆ ಬಂದಲ್ಲಿ ಸಂತೋಷ ಮೈಯಲ್ಲಿ
ಸಲ್ಲಾಪ ಮಾಡು ನನ್ನಾಸೆ ನೀ ಕೇಳು
ಉಲ್ಲಾಸ ನೀಡು ಜೊತೆಯಲ್ಲಿ ನೀ ಬಾಳು
ನಿನ್ನ ಪ್ರೀತಿಯ ಅತ್ತೆಯ ಮಗಳೇ ನಾನು
ಸ್ಟ್ರೇಂಜರ್... ಸ್ಟ್ರೇಂಜರ್….
|| ಹದಿನೆಂಟು ವರುಷದಿಂದ ಕಾದೆ ನಾನು…||
ಅಲ್ಲಿ ಮರವನ್ನು ಬಳ್ಳಿ ಬಂಧಿಸಿ
ಬಳ್ಳಿ ಮರದಲ್ಲಿ ತಾನು ಒಂದಾಗಿ ....
ಮೈತ್ರಿಯ ಕಾಣಲ್ಲಿ..ಒಬ್ಬಂಟಿ ಏಕಿಲ್ಲಿ
ಪ್ರೀತಿಗೆ ಬೆಲೆಯಲ್ಲಿ.. ಸಂಕೋಚ ನಿನಗಿಲ್ಲಿ
ಸಂಗಾತಿಯಾಗು ರೋಮಾಂಚ ನೀ ನೋಡು
ಸುಖವನ್ನು ಕಂಡು ಸ್ವರ್ಗವ ನೀ ಕಾಣು
ನಿನ್ನ ಪ್ರೀತಿಯ ಅತ್ತೆಯ ಮಗಳೇ ನಾನು
ಸ್ಟ್ರೇಂಜರ್... ಸ್ಟ್ರೇಂಜರ್….
|| ಹದಿನೆಂಟು ವರುಷದಿಂದ ಕಾದೆ ನಾನು
ಹೇ… ಸ್ಟ್ರೇಂಜರ್ ನಿಂತೆ ಏಕೆ ಮೌನಿ ನೀನು
ದೂರ ದೂರ ದೇಶದಿಂದ ಬಂದೆ ನಾನು
ಕಣ್ಣ ಬಿಟ್ಟು ನೋಡು ನನ್ನ ಇಂದು ನೀನು
ನಾ ..ದಿಲ್ಲೀಲ್ ಓದಿ ಮಾರ್ಡನ್ ಆಗಿ
ನಿನ್ನ ಮುಂದೆ ನಾ ನಿಂತೆ
ಓ ಸ್ಟ್ರೇಂಜರ್... ಸ್ಟ್ರೇಂಜರ್…..||
ಹದಿನೆಂಟು ವರುಷದಿಂದ ಕಾದೆ ನಾನು
ಓ ಸ್ಟ್ರೇಂಜರ್ ನಿಂತೆ ಏಕೆ ಮೌನಿ ನೀನು
ದೂರ ದೂರ ದೇಶದಿಂದ ಬಂದೆ ನಾನು
ಕಣ್ಣ ಬಿಟ್ಟು ನೋಡು ನನ್ನ ಇಂದು ನೀನು
ನಾ ..ದಿಲ್ಲೀಲ್ ಓದಿ ಮಾರ್ಡನ್ ಆಗಿ
ನಿನ್ನ ಮುಂದೆ ನಾ ನಿಂತೆ
ಓ ಸ್ಟ್ರೇಂಜರ್... ಸ್ಟ್ರೇಂಜರ್…
|| ಹದಿನೆಂಟು ವರುಷದಿಂದ ಕಾದೆ ನಾನು…||
ಸುತ್ತ ಮುತ್ತೆಲ್ಲಾ ಹೂವು ತೂಗಾಡಿ
ಹೂವೂ ಸುತ್ತೆಲ್ಲಾ ದುಂಬಿ ಹಾರಾಡಿ....
ಚಕ್ಕಂದ ನೋಡಲ್ಲಿ... ಸನ್ಯಾಸಿ ನೀನಿಲ್ಲಿ
ಪಕ್ಕಕ್ಕೆ ಬಂದಲ್ಲಿ ಸಂತೋಷ ಮೈಯಲ್ಲಿ
ಸಲ್ಲಾಪ ಮಾಡು ನನ್ನಾಸೆ ನೀ ಕೇಳು
ಉಲ್ಲಾಸ ನೀಡು ಜೊತೆಯಲ್ಲಿ ನೀ ಬಾಳು
ನಿನ್ನ ಪ್ರೀತಿಯ ಅತ್ತೆಯ ಮಗಳೇ ನಾನು
ಸ್ಟ್ರೇಂಜರ್... ಸ್ಟ್ರೇಂಜರ್….
|| ಹದಿನೆಂಟು ವರುಷದಿಂದ ಕಾದೆ ನಾನು…||
ಅಲ್ಲಿ ಮರವನ್ನು ಬಳ್ಳಿ ಬಂಧಿಸಿ
ಬಳ್ಳಿ ಮರದಲ್ಲಿ ತಾನು ಒಂದಾಗಿ ....
ಮೈತ್ರಿಯ ಕಾಣಲ್ಲಿ..ಒಬ್ಬಂಟಿ ಏಕಿಲ್ಲಿ
ಪ್ರೀತಿಗೆ ಬೆಲೆಯಲ್ಲಿ.. ಸಂಕೋಚ ನಿನಗಿಲ್ಲಿ
ಸಂಗಾತಿಯಾಗು ರೋಮಾಂಚ ನೀ ನೋಡು
ಸುಖವನ್ನು ಕಂಡು ಸ್ವರ್ಗವ ನೀ ಕಾಣು
ನಿನ್ನ ಪ್ರೀತಿಯ ಅತ್ತೆಯ ಮಗಳೇ ನಾನು
ಸ್ಟ್ರೇಂಜರ್... ಸ್ಟ್ರೇಂಜರ್….
|| ಹದಿನೆಂಟು ವರುಷದಿಂದ ಕಾದೆ ನಾನು
ಹೇ… ಸ್ಟ್ರೇಂಜರ್ ನಿಂತೆ ಏಕೆ ಮೌನಿ ನೀನು
ದೂರ ದೂರ ದೇಶದಿಂದ ಬಂದೆ ನಾನು
ಕಣ್ಣ ಬಿಟ್ಟು ನೋಡು ನನ್ನ ಇಂದು ನೀನು
ನಾ ..ದಿಲ್ಲೀಲ್ ಓದಿ ಮಾರ್ಡನ್ ಆಗಿ
ನಿನ್ನ ಮುಂದೆ ನಾ ನಿಂತೆ
ಓ ಸ್ಟ್ರೇಂಜರ್... ಸ್ಟ್ರೇಂಜರ್…..||