Kannadada Kanda Lyrics

ಕನ್ನಡದ ಕಂದ Lyrics

in MLA

in ಎಂಎಲ್‌ಎ

LYRIC

Song Details Page after Lyrice

-
ಕನ್ನಡದ ಕಂದ ನಿಮ್ಮ ಹೃದಯ ಗೆದ್ದು ಬಂದ
ಎಲ್ಲರು ಹೇಳಿ ಹಾಯ್‌ ಇಲ್ಲ ಬಡ್ಕೊತಾನೆ ಬಾಯಿ
ಇವನ್ನ ಮಾಡಿ ಫಾಲೊ ಇವನು ಸ್ವಲ್ಪ ಕನ್ನಿಂಗ್‌ ಫಾಲೊ
ಮುಖ ನೋಡಿ ಆಮೇಲೆ ಆಗ್ಬಿಟ್ಟೋವ್ನೆ ಎಮ್‌ ಎಲ್‌ ಎ
ಎಮ್‌ ಎಲ್‌ ಎ ಎಮ್‌ ಎಲ್‌ ಎ
ಎಮ್‌ ಎಲ್‌ ಎ ಎಮ್‌ ಎಲ್‌ ಎ
 
ಕೊಟ್ಟ ಮಾತು ತಪ್ಪೋದಿಲ್ಲ ತಪ್ಪು ಹೆಜ್ಜೆ ಹಾಕೋನಲ್ಲ
ಎಣ್ಣ ಸಿಗರೇಟ್ ಹೊಡೆಯೋನ
ಚ್ಯಾನ್ಸೆ ಇಲ್ಲ
ವೈಟ್‌ ಆಂಡ್‌ ವೈಟ್‌ ಸಾಕಾಗೊಲ್ಲ ಸೈರೆನ್‌ ಕಾರ್‌ ಬೇಕಾಗಿಲ್ಲ
ನನ್ನಂತೋನು ನಿಮಗೆ ಸಿಕ್ಕೋದಿಲ್ಲ
ಪ್ರೀತಿಲಿ ಬಂದ್ರೆ ನಿಮ್ಮೋನೆ ಕೆಣಕೋದು ಬ್ಯಾಡ ಸುಮ್‌ ಸುಮ್ನೆ
ಹಲಗಾಪುರದ ಕೂಸು ಗೆದ್ದೆ ಬಿಟ್ಟ ನಮ್‌ ಬಾಸು
ಎಮ್‌ ಎಲ್‌ ಎ ಎಮ್‌ ಎಲ್‌ ಎ
ಎಮ್‌ ಎಲ್‌ ಎ ಎಮ್‌ ಎಲ್‌ ಎ

-
ಕನ್ನಡದ ಕಂದ ನಿಮ್ಮ ಹೃದಯ ಗೆದ್ದು ಬಂದ
ಎಲ್ಲರು ಹೇಳಿ ಹಾಯ್‌ ಇಲ್ಲ ಬಡ್ಕೊತಾನೆ ಬಾಯಿ
ಇವನ್ನ ಮಾಡಿ ಫಾಲೊ ಇವನು ಸ್ವಲ್ಪ ಕನ್ನಿಂಗ್‌ ಫಾಲೊ
ಮುಖ ನೋಡಿ ಆಮೇಲೆ ಆಗ್ಬಿಟ್ಟೋವ್ನೆ ಎಮ್‌ ಎಲ್‌ ಎ
ಎಮ್‌ ಎಲ್‌ ಎ ಎಮ್‌ ಎಲ್‌ ಎ
ಎಮ್‌ ಎಲ್‌ ಎ ಎಮ್‌ ಎಲ್‌ ಎ
 
ಕೊಟ್ಟ ಮಾತು ತಪ್ಪೋದಿಲ್ಲ ತಪ್ಪು ಹೆಜ್ಜೆ ಹಾಕೋನಲ್ಲ
ಎಣ್ಣ ಸಿಗರೇಟ್ ಹೊಡೆಯೋನ
ಚ್ಯಾನ್ಸೆ ಇಲ್ಲ
ವೈಟ್‌ ಆಂಡ್‌ ವೈಟ್‌ ಸಾಕಾಗೊಲ್ಲ ಸೈರೆನ್‌ ಕಾರ್‌ ಬೇಕಾಗಿಲ್ಲ
ನನ್ನಂತೋನು ನಿಮಗೆ ಸಿಕ್ಕೋದಿಲ್ಲ
ಪ್ರೀತಿಲಿ ಬಂದ್ರೆ ನಿಮ್ಮೋನೆ ಕೆಣಕೋದು ಬ್ಯಾಡ ಸುಮ್‌ ಸುಮ್ನೆ
ಹಲಗಾಪುರದ ಕೂಸು ಗೆದ್ದೆ ಬಿಟ್ಟ ನಮ್‌ ಬಾಸು
ಎಮ್‌ ಎಲ್‌ ಎ ಎಮ್‌ ಎಲ್‌ ಎ
ಎಮ್‌ ಎಲ್‌ ಎ ಎಮ್‌ ಎಲ್‌ ಎ

Kannadada Kanda song lyrics from Kannada Movie MLA starring Pratham, Sonal Monteiro, Sparsha Rekha, Lyrics penned by Gurudev Sung by Ranjith, Music Composed by Vikram Subramanya, film is Directed by Mourya and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ