-
ಏನನ್ನು ಅರಿಯದ ಈ ಜೀವ ನಿಂದು
ಸಾಗುತಿದೆ ದಾರಿಯಲಿ ಭಯದಿಂದ ಬೆಂದು
ನಗುತಲಿದೆ ಈ ಭೂಮಿ ಆಕಾಶ ಇಂದು
ನನ್ನ ಈ ಪಯಣದ ಹಾದಿಯನು ಕಂಡು
ತೀರವೇ ಮಾಯವು ಮುಳುಗುವ ದೋಣಿಯು
ಯಾರಿಗು ಬೇಡದ ಈ ಜೀವ ಇಂದು ಹೋಗುತ್ತಿದೆ
ಗುರಿಯಿಲ್ಲದ ದಾರಿಯನು ಕಂಡು
ಆ ಸೂರ್ಯ ಆ ಚಂದ್ರ ನಗುತಲಿದೆ ಇಂದು
ನನ್ನ ಈ ಪಯಣದ ಹಾದಿಯನು ಕಂಡು
-
ಏನನ್ನು ಅರಿಯದ ಈ ಜೀವ ನಿಂದು
ಸಾಗುತಿದೆ ದಾರಿಯಲಿ ಭಯದಿಂದ ಬೆಂದು
ನಗುತಲಿದೆ ಈ ಭೂಮಿ ಆಕಾಶ ಇಂದು
ನನ್ನ ಈ ಪಯಣದ ಹಾದಿಯನು ಕಂಡು
ತೀರವೇ ಮಾಯವು ಮುಳುಗುವ ದೋಣಿಯು
ಯಾರಿಗು ಬೇಡದ ಈ ಜೀವ ಇಂದು ಹೋಗುತ್ತಿದೆ
ಗುರಿಯಿಲ್ಲದ ದಾರಿಯನು ಕಂಡು
ಆ ಸೂರ್ಯ ಆ ಚಂದ್ರ ನಗುತಲಿದೆ ಇಂದು
ನನ್ನ ಈ ಪಯಣದ ಹಾದಿಯನು ಕಂಡು