-
ಡೊಂಕು ಬಾಲದ ನಾಯಕರೆ ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ
ಕನ್ಸಲ್ಲೊಬ್ಬಳು ಸುಂದರಿ ಸುಂದರಿ ಹಿಂದೆ ನಾ ಬಂದಿದ್ದೀನಿ
ಟಕ ಟಕ ಇದು ನಾಟಕ ಕೊಡಪ್ಪ ನಿನ್ನ ಜಾತಕ
ಮಾಡ್ಸೋಣ ಬೇಗ ಡುಮ್ ಟಕ
ನೀನೊಂತರ ಕಳ್ಳ ಬೆಕ್ಕು ಕದ್ದುಮುಚ್ಚಿ ಕುಡಿದರೆ ಮಿಲ್ಕು
ನಮಗೆ ಈ ಸೀನು ಸಿಂಕಾಗಲ್ವ

ಬೆಕ್ಕಿನ ಕತ್ತಿಗೆ ಗಂಟೆ ಕಟ್ದಂಗಾಯ್ತು ನಡಿರಿ ಕಿಡಿಗೇಡಿ ಕೀಚಕರೆ
ನಡಿರಿ ಕಿಡಿಗೇಡಿ ಕೀಚಕರೆ
ಟಕ ಟಕ ಇದು ನಾಟಕ ಕೊಡಪ್ಪ ನಿನ್ನ ಜಾತಕ
ಮಾಡ್ಸೋಣ ಬೇಗ ಡುಮ್ ಟಕ
ಡ್ಯುಯೆಟ್ ಹಾಡೊ ಜಗದಲಿ ನಿಮ್ಗೇನು ಕೆಲಸ ನಡಿರಪ್ಪ
ಆಗೊದ್ವಿ ನಿನ್ನ ಬಾಲಂಗೋಚಿ ಡ್ರೀಮಲ್ಲು ಬರ್ತೀವಿ ನಡಿ ಮಚ್ಚಿ