-
ಸಾವಿರ ಮಾತಲು ಹೇಳಲು ಆಗದ ಪ್ರೀತಿಯ ಮಾಹಿತಿ ತಂದಿದೆ ಕಾಗದ
ಬದುಕಿನಲಿ ನಗು ತರುವೆ ಜಗದಗಲ ಜೊತೆ ಬರುವೆ
ಶರಣಾಗುವೆನು ನನ್ನಾಣೆ ಆವರಿಸೆ
ಅರಳೊ ತಾವರೆಯೆ ಪಿಡಿಯೆ ಕೈಪಿಡಿಯೆ
ಜಿನುಗೊ ಮಳೆಹನಿಯೆ ಧರೆಗಿಳಿಯೆ
ಕವಿಯ ಕಾಗುಣಿತ ವಿವರ ಅನವರತ
ಕುಣಿಯೆ ತಕಧಿಮಿತ ಅರಗಿಣಿಯೆ
ಅರಳೊ ತಾವರೆಯೆ ಪಿಡಿಯೆ ಕೈಪಿಡಿಯೆ
ಜಿನುಗೊ ಮಳೆಹನಿಯೆ ಧರೆಗಿಳಿಯೆ
ಕವಿಯ ಕಾಗುಣಿತ ವಿವರ ಅನವರತ
ಕುಣಿಯೆ ತಕಧಿಮಿತ ಅರಗಿಣಿಯೆ
ಕನಸ್ಸೆ ನಿಂತಿದೆ ಕಣ್ಣಿನ ಎದುರಿಗೆ
ಬರೆಯುವೆ ನನ್ನನೆ ನಿನ್ನಯ ಪಾಲಿಗೆ
ಆಗಸಕೆ ಹಾತೊರೆದು ಕೇಳುವೆ ಮಳೆಬಿಲ್ಲ ರಂಗು ನೀಡಲು
ಸೀದಾ ಸ್ವೀಕರಿಸು ಮನವಿಯೊಂದ ಬರೆದಿರುವೆ
ತಪ್ಪು ನಿನ್ನದಲ್ಲ ನಿನಗು ಮುಂಚೆ ಸೋತಿರುವೆ
ಮಿಲನಗಳ ಸೇತುವೆಗೆ ನಯನಗಳೆ ಆಧಾರ
ಇನ್ನೇನಿರಲಿ ಮುತ್ತಿನಲಿ ವ್ಯವಹಾರ
||ಅರಳೊ ತಾವರೆಯೆ ಪಿಡಿಯೆ ಕೈಪಿಡಿಯೆ
ಜಿನುಗೊ ಮಳೆಹನಿಯೆ ಧರೆಗಿಳಿಯೆ
ಕವಿಯ ಕಾಗುಣಿತ ವಿವರ ಅನವರತ
ಕುಣಿಯೆ ತಕಧಿಮಿತ ಅರಗಿಣಿಯೆ||
||ಅರಳೊ ತಾವರೆಯೆ ಪಿಡಿಯೆ ಕೈಪಿಡಿಯೆ
ಜಿನುಗೊ ಮಳೆಹನಿಯೆ ಧರೆಗಿಳಿಯೆ
ಕವಿಯ ಕಾಗುಣಿತ ವಿವರ ಅನವರತ
ಕುಣಿಯೆ ತಕಧಿಮಿತ ಅರಗಿಣಿಯೆ||
-
ಸಾವಿರ ಮಾತಲು ಹೇಳಲು ಆಗದ ಪ್ರೀತಿಯ ಮಾಹಿತಿ ತಂದಿದೆ ಕಾಗದ
ಬದುಕಿನಲಿ ನಗು ತರುವೆ ಜಗದಗಲ ಜೊತೆ ಬರುವೆ
ಶರಣಾಗುವೆನು ನನ್ನಾಣೆ ಆವರಿಸೆ
ಅರಳೊ ತಾವರೆಯೆ ಪಿಡಿಯೆ ಕೈಪಿಡಿಯೆ
ಜಿನುಗೊ ಮಳೆಹನಿಯೆ ಧರೆಗಿಳಿಯೆ
ಕವಿಯ ಕಾಗುಣಿತ ವಿವರ ಅನವರತ
ಕುಣಿಯೆ ತಕಧಿಮಿತ ಅರಗಿಣಿಯೆ
ಅರಳೊ ತಾವರೆಯೆ ಪಿಡಿಯೆ ಕೈಪಿಡಿಯೆ
ಜಿನುಗೊ ಮಳೆಹನಿಯೆ ಧರೆಗಿಳಿಯೆ
ಕವಿಯ ಕಾಗುಣಿತ ವಿವರ ಅನವರತ
ಕುಣಿಯೆ ತಕಧಿಮಿತ ಅರಗಿಣಿಯೆ
ಕನಸ್ಸೆ ನಿಂತಿದೆ ಕಣ್ಣಿನ ಎದುರಿಗೆ
ಬರೆಯುವೆ ನನ್ನನೆ ನಿನ್ನಯ ಪಾಲಿಗೆ
ಆಗಸಕೆ ಹಾತೊರೆದು ಕೇಳುವೆ ಮಳೆಬಿಲ್ಲ ರಂಗು ನೀಡಲು
ಸೀದಾ ಸ್ವೀಕರಿಸು ಮನವಿಯೊಂದ ಬರೆದಿರುವೆ
ತಪ್ಪು ನಿನ್ನದಲ್ಲ ನಿನಗು ಮುಂಚೆ ಸೋತಿರುವೆ
ಮಿಲನಗಳ ಸೇತುವೆಗೆ ನಯನಗಳೆ ಆಧಾರ
ಇನ್ನೇನಿರಲಿ ಮುತ್ತಿನಲಿ ವ್ಯವಹಾರ
||ಅರಳೊ ತಾವರೆಯೆ ಪಿಡಿಯೆ ಕೈಪಿಡಿಯೆ
ಜಿನುಗೊ ಮಳೆಹನಿಯೆ ಧರೆಗಿಳಿಯೆ
ಕವಿಯ ಕಾಗುಣಿತ ವಿವರ ಅನವರತ
ಕುಣಿಯೆ ತಕಧಿಮಿತ ಅರಗಿಣಿಯೆ||
||ಅರಳೊ ತಾವರೆಯೆ ಪಿಡಿಯೆ ಕೈಪಿಡಿಯೆ
ಜಿನುಗೊ ಮಳೆಹನಿಯೆ ಧರೆಗಿಳಿಯೆ
ಕವಿಯ ಕಾಗುಣಿತ ವಿವರ ಅನವರತ
ಕುಣಿಯೆ ತಕಧಿಮಿತ ಅರಗಿಣಿಯೆ||
Aralo Thaavareye song lyrics from Kannada Movie MLA starring Pratham, Sonal Monteiro, Sparsha Rekha, Lyrics penned by Nagarjun Sharma Sung by Haricharan, Madhuri, Music Composed by Vikram Subramanya, film is Directed by Mourya and film is released on 2018