-
ಬಾ ಜಗದ ನಿಯಮ ಬದಲಿಸು ಪರಿಸರ ಉಳಿಸು ಬಾ
ನಿನ್ನ ಮತವ ನೀಡು ಹೇಯ್ ಸರ್ಕಾರ ಉಳಿಸೊ
ಕಾವೇರಿ ವಾಪಸ್ಸು ತರುವೆನು ಎಂದಿಗು ನಾಡಿಗೆ ಮಡಿವೆನು
ಸೋತರು ಗೆದ್ದರು ಇದ್ದರು ಸತ್ತರು ಬಡತನ ದೂರ ಮಾಡುವೆನು
ಮನೆ ಮನೆಯಲ್ಲು ವನ ಬೆಳಗುವ ಕಾಯಕವೆ ನನ್ನ ಹೆಗ್ಗಳಿಕೆ
ಜಾತಿ ಭೇದ ಭಾವ ಇಲ್ಲವೊ ದೇಶಭಕ್ತಿಯೆ ಎಲ್ಲವೊ
ಬಾ ಜಗದ ನಿಯಮ ಬದಲಿಸು ಪರಿಸರ ಉಳಿಸು ಬಾ
ನಿನ್ನ ಮತವ ನೀಡು ಹೇಯ್ ಸರ್ಕಾರ ಉಳಿಸೊ
ನಾ ಆಡಿದ ಮಾತಿಗೆ ನಿಲ್ಲುವೆನು ಜಗವ ಎಂದಿಗು ಗೆಲ್ಲುವೆನು
ಕಳ್ಳರು ಸುಳ್ಳರು ಕದ್ದರು ಕಂಪರು ಎಲ್ಲರು ಮಂತ್ರಿ ಆಗುವರೆ
ರಾಜಕೀಯವನೆ ಬದಲಿಸಲು ಪಣತೊಟ್ಟು ನಾ ಬಂದಿರುವೆ
ಎಲ್ಲರು ನನ್ನನು ಹರಸಿ ಬೆಳೆಸಿ ನನ್ನನ್ನು ಬೆಂಬಲಿಸಿ

Baa Jagada Niyama Badalisu song lyrics from Kannada Movie MLA starring Pratham, Sonal Monteiro, Sparsha Rekha, Lyrics penned by Chethan Kumar Sung by Vikram Subramanya, Music Composed by Vikram Subramanya, film is Directed by Mourya and film is released on 2018