-
ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ
ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ
ಒಂದೆ ಮಾತಲಿ ಹೇಳೋದಾದರೆ
ಹುಚ್ಚ ಆದೆನು ಆ ನಿನ್ನ ಅಂದ ನೋಡಿ
ನೂರಾರು ಹುಡುಗೀರ ನಡುವಲ್ಲು
ಮುದ್ದಾಗಿ ಮಿಂಚಂತೆ ಕಾಣೋಳು
ನನಗಾಗಿ ಭುವಿಯಲ್ಲಿ ಇಳಿದಂತ ತಾರೆ
||ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ||
ನೀನೆ ಕಳಿಸುವುದೇನು ಇಂತ ಕನಸುಗಳ
ನಾನು ಎಣಿಸುತ ಕುಂತೆ ನಿನ್ನ ಬೆರಳುಗಳ
ನಂಗೆ ನಾನೆ ಈಗ ತುಂಬ ಹೊಸಬ
ನಿನ್ನ ಸಂಧಿಸಿ ನನಗೆ ದೊರೆತಿರುವುದು ಹೊಸಜಗವು
||ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ||
ನೀನು ಜೊತೆಗಿರಲು ನಿನ್ನ ನಸುನಗು ಸಾಕು
ನಾನು ಬದುಕಿರಲು ಚೆಂದ ತುಂಬ ಚೆಂದ ನಿನ್ನ ನಡತೆ
ನಿನ್ನ ಮೋಹಕೆ ಸಿಲುಕಿ ನನ್ನ ಹೆಸರನೆ ನಾ ಮರೆತೆ
||ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ
ಒಂದೆ ಮಾತಲಿ ಹೇಳೋದಾದರೆ
ಹುಚ್ಚ ಆದೆನು ಆ ನಿನ್ನ ಅಂದ ನೋಡಿ
ನೂರಾರು ಹುಡುಗೀರ ನಡುವಲ್ಲು
ಮುದ್ದಾಗಿ ಮಿಂಚಂತೆ ಕಾಣೋಳು
ನನಗಾಗಿ ಭುವಿಯಲ್ಲಿ ಇಳಿದಂತ ತಾರೆ||
||ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ||
-
ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ
ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ
ಒಂದೆ ಮಾತಲಿ ಹೇಳೋದಾದರೆ
ಹುಚ್ಚ ಆದೆನು ಆ ನಿನ್ನ ಅಂದ ನೋಡಿ
ನೂರಾರು ಹುಡುಗೀರ ನಡುವಲ್ಲು
ಮುದ್ದಾಗಿ ಮಿಂಚಂತೆ ಕಾಣೋಳು
ನನಗಾಗಿ ಭುವಿಯಲ್ಲಿ ಇಳಿದಂತ ತಾರೆ
||ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ||
ನೀನೆ ಕಳಿಸುವುದೇನು ಇಂತ ಕನಸುಗಳ
ನಾನು ಎಣಿಸುತ ಕುಂತೆ ನಿನ್ನ ಬೆರಳುಗಳ
ನಂಗೆ ನಾನೆ ಈಗ ತುಂಬ ಹೊಸಬ
ನಿನ್ನ ಸಂಧಿಸಿ ನನಗೆ ದೊರೆತಿರುವುದು ಹೊಸಜಗವು
||ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ||
ನೀನು ಜೊತೆಗಿರಲು ನಿನ್ನ ನಸುನಗು ಸಾಕು
ನಾನು ಬದುಕಿರಲು ಚೆಂದ ತುಂಬ ಚೆಂದ ನಿನ್ನ ನಡತೆ
ನಿನ್ನ ಮೋಹಕೆ ಸಿಲುಕಿ ನನ್ನ ಹೆಸರನೆ ನಾ ಮರೆತೆ
||ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ
ಒಂದೆ ಮಾತಲಿ ಹೇಳೋದಾದರೆ
ಹುಚ್ಚ ಆದೆನು ಆ ನಿನ್ನ ಅಂದ ನೋಡಿ
ನೂರಾರು ಹುಡುಗೀರ ನಡುವಲ್ಲು
ಮುದ್ದಾಗಿ ಮಿಂಚಂತೆ ಕಾಣೋಳು
ನನಗಾಗಿ ಭುವಿಯಲ್ಲಿ ಇಳಿದಂತ ತಾರೆ||
||ಸಂಜೆ ವೇಳೆಲಿ ತಂಪು ಗಾಳಿ ಬೀಸೊ ಸಮಯ
ನಿನ್ನ ನೋಡಿ ನಾ ತನ್ಮಯ||