Haradide Manasu Lyrics

ಹಾರಾಡಿದೆ ಮನಸ್ಸೊ Lyrics

in Love U Aalia

in ಲವ್ ಯು ಆಲಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾರಾಡಿದೆ ಮನಸ್ಸೊ ಕಾಣತಿತ್ತು ಕಲಿಸೊ
ಮೋಡಗಳ ಉರುಳಿ ಆ ಪಾನಿಪುರಿ ತಿನ್ನಿಸೊ
ತುಟಿ ಖಾರವಾಗಲಿ ಮುತ್ತೊಂದ ನೀಡು ನೀ
ಸೂರ್ಯಂಗೆ ಕೈಚಾಚು ಚಂದ್ರಂಗೆ ತಲೆ ಬಾಚು
 
ಶರ್ಟ್‌ ಎತ್ತಿ ನೋಡ್ಲೆಬೇಕು ಸಿಕ್ಸ್‌ ಪ್ಯಾಕ್‌ ಇದ್ದಂಗ್‌ ಕಾಣ್ತಾನೆ
ನಾವ್‌ ಒಂತರ ತಗಡ್‌ ನನ್‌ ಮಕ್ಳು
ನಮ್ಮನ್‌ ಉಳಿಸುವುದೆ ಹೆಣ್‌ ಮಕ್ಳು
ಕಣ್ಣಲ್ಲೆ ಮೆಷಿನ್‌ ಗನ್ನು ಹಿಡ್ಕೊಂಡು ಓಡಾಡುತ್ತಾನೆ
ನಾವ್‌ ಒಂತರ ತಗಡ್‌ ನನ್‌ ಮಕ್ಳು
ನಮ್ಮನ್‌ ಉಳಿಸುವುದೆ ಹೆಣ್‌ ಮಕ್ಳು
 
||ಹಾರಾಡಿದೆ ಮನಸ್ಸೊ ಕಾಣತಿತ್ತು ಕಲಿಸೊ
ಮೋಡಗಳ ಉರುಳಿ ಆ ಪಾನಿಪುರಿ ತಿನ್ನಿಸೊ||

-
ಹಾರಾಡಿದೆ ಮನಸ್ಸೊ ಕಾಣತಿತ್ತು ಕಲಿಸೊ
ಮೋಡಗಳ ಉರುಳಿ ಆ ಪಾನಿಪುರಿ ತಿನ್ನಿಸೊ
ತುಟಿ ಖಾರವಾಗಲಿ ಮುತ್ತೊಂದ ನೀಡು ನೀ
ಸೂರ್ಯಂಗೆ ಕೈಚಾಚು ಚಂದ್ರಂಗೆ ತಲೆ ಬಾಚು
 
ಶರ್ಟ್‌ ಎತ್ತಿ ನೋಡ್ಲೆಬೇಕು ಸಿಕ್ಸ್‌ ಪ್ಯಾಕ್‌ ಇದ್ದಂಗ್‌ ಕಾಣ್ತಾನೆ
ನಾವ್‌ ಒಂತರ ತಗಡ್‌ ನನ್‌ ಮಕ್ಳು
ನಮ್ಮನ್‌ ಉಳಿಸುವುದೆ ಹೆಣ್‌ ಮಕ್ಳು
ಕಣ್ಣಲ್ಲೆ ಮೆಷಿನ್‌ ಗನ್ನು ಹಿಡ್ಕೊಂಡು ಓಡಾಡುತ್ತಾನೆ
ನಾವ್‌ ಒಂತರ ತಗಡ್‌ ನನ್‌ ಮಕ್ಳು
ನಮ್ಮನ್‌ ಉಳಿಸುವುದೆ ಹೆಣ್‌ ಮಕ್ಳು
 
||ಹಾರಾಡಿದೆ ಮನಸ್ಸೊ ಕಾಣತಿತ್ತು ಕಲಿಸೊ
ಮೋಡಗಳ ಉರುಳಿ ಆ ಪಾನಿಪುರಿ ತಿನ್ನಿಸೊ||

Haradide Manasu song lyrics from Kannada Movie Love U Aalia starring Ravichandran, Bhoomika Chawla, Sunny Leone, Lyrics penned by Kaviraj Sung by Palak Muchhal, Music Composed by Jassie Gift, film is Directed by Indrajith Lankesh and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ