-
ಕನಸೇ ಕಣ್ಣಿಂದ ಹೋಗು ಹೊರಗೆ ನೀನೇಕೆ ಬೇಕು ನನಗೆ
ನಿನಗಿಂತ ಸೊಗಸಿಲ್ಲಿ ಜೀವಂತ
ನೆರಳೇ ಒಂಚೂರು ದೂರ ಇರೆಯ ಮಾತಾಡುವಾಗ ಹೃದಯ
ನಮಗೀಗ ಕೊಡು ಸ್ವಲ್ಪ ಏಕಾಂತ
ಜೀವ ಜೀವದ ಸಂಗತಿ ಇದು ಜಾಗ ಇಲ್ಲ ಬೇರೆ ಯಾರಿಗು
ಕನಸೇ ಕಣ್ಣಿಂದ ಹೋಗು ಹೊರಗೆ ನೀನೇಕೆ ಬೇಕು ನನಗೆ
ಸ್ವರ್ಗ ಮೇಲೆ ಇಲ್ಲ ನೀನು ಬಂದೆಲೆಲ್ಲ
ಈ ನನ್ನ ಸ್ವರ್ಗವ ನಾ ನೋಡಿದೆ
ನಿನ್ನ ಖುಷಿಯೊಂದೆ ಎಂದೆಂದು ನನ್ನ ಕೋರಿಕೆ
ನೀ ಬಂದ ನಂತರ ಬದುಕೆಂತ ಸುಂದರ
ಬಳಿದಂತೆ ಬಣ್ಣ ನನ್ನ ಬಾಳಿಗೆ
||ಕನಸೇ ಕಣ್ಣಿಂದ ಹೋಗು ಹೊರಗೆ ನೀನೇಕೆ ಬೇಕು ನನಗೆ||
ನಿನ್ನ ಮುಂದೆ ನಿಂತು ಕಣ್ಣುತುಂಬಿ ಬಂತು
ನೀ ನನ್ನೋನಾಗಿರೊ ಸಂತೋಷಕ್ಕೆ
ನಿನ್ನ ತೋಳಲ್ಲೆ ಈ ನನ್ನ ಪ್ರಾಣ ಹೋಗಲಿ
ಒಂಚೂರು ನೋವನು ಕೊಡದಂತೆ ನಿನ್ನನು
ಅಂಗೈಲಿ ಮುಚ್ಚಿ ನಾನು ಕಾಯುವೆ
||ಕನಸೇ ಕಣ್ಣಿಂದ ಹೋಗು ಹೊರಗೆ ನೀನೇಕೆ ಬೇಕು ನನಗೆ
ನಿನಗಿಂತ ಸೊಗಸಿಲ್ಲಿ ಜೀವಂತ
ಜೀವ ಜೀವದ ಸಂಗತಿ ಇದು ಜಾಗ ಇಲ್ಲ ಬೇರೆ ಯಾರಿಗು||

Kanase Kanninda song lyrics from Kannada Movie Love U Aalia starring Ravichandran, Bhoomika Chawla, Sunny Leone, Lyrics penned by Kaviraj Sung by Shreya Ghoshal, Karthik, Music Composed by Jassie Gift, film is Directed by Indrajith Lankesh and film is released on 2015