-
ಕಾಮಾಕ್ಷಿ ಕಾಮಾಕ್ಷಿ ಕಣ್ಣಲ್ಲೆ ಕೊಲ್ತಿಯಲ್ಲೆ ಸೋನಾಕ್ಷಿ
ಕಾಮಾಕ್ಷಿ ಕಾಮಾಕ್ಷಿ ನೀನೇನ ಸ್ವರ್ಗದಲ್ಲಿ ಊರ್ವಶಿ

ಹೇ ಇಳಿದಂತೆ ಹೆಣ್ಣಾಗಿ ಕಾಮನಬಿಲ್ಲೆ ಭೂಮಿಗೆ
ಇಷ್ಟೊಂದು ಚೆಲುವಲ್ಲಿ ತುಂಬಿಸಿಕೊಂಡೆ ಈ ಮೈಗೆ
ಶಹಭಾಸೆ ಶಹಭಾಸೆ ಶಹಭಾಸೆ ನಿನ್ನನ್ನು ಹೆತ್ತೋರಿಗೆ
||ಕಾಮಾಕ್ಷಿ ಕಾಮಾಕ್ಷಿ ಕಣ್ಣಲ್ಲೆ ಕೊಲ್ತಿಯಲ್ಲೆ ಸೋನಾಕ್ಷಿ
ಕಾಮಾಕ್ಷಿ ಕಾಮಾಕ್ಷಿ ನೀನೇನ ಸ್ವರ್ಗದಲ್ಲಿ ಊರ್ವಶಿ||
ಮೀನಾಕ್ಷಿ ಅಂದ ನೋಡಿ ಮೀನಿಗೆ ಸ್ವಿಮ್ಮಿಂಗ್ ಬರದೆ ಹೋಯ್ತು
ಆ ಬಿಂಕ ನೋಡಿ ನಾನು ಕಬ್ಬಡಿ ಮ್ಯಾಚೆ ಸೋತು ಆಯ್ತು
ಅದ ಪನ್ನ ಹೆಸರು ಅಂಬಾನಿ ನಾನೀಗ ಇವಳ ಕುರುಬಾನಿ
ಇದು ಕ್ಯಾಂಡಿಕ್ರಶ್ ಆಟ ಸೈಲೆಂಟ್ ಮೋಡಲಿ ತುಂಟಾಟ
ಮಮ್ಮಿಗೆ ಕಾಣಿಸೆ ಸೆಲ್ಫಿ ಡ್ಯಾಡಿಗೆ ಬ್ಯಾಡ ಕುಲ್ಫಿ
ಜೇನಿಗೆ ನೀ ಹೊಡೆದೆ ಕಲ್ಲ ಮಂಜರಿಕಟ್ಟೆ ನನ್ ಕಾಲ
ಮದುವೆಗೆ ಮಂಟಪ ಬೇಕ ಪೂಜೆಗೆ ಫುಲ್ ಮೂನ್ ಸಾಕ
ರಂಗಿ ನೀ ರಸಗುಲ್ಲ ತೆಕೊಟ್ರೆ ನಾನ್ ಶೇಕ್ ಅಬ್ದುಲ್ಲ

Kamakshi Kamakshi song lyrics from Kannada Movie Love U Aalia starring Ravichandran, Bhoomika Chawla, Sunny Leone, Lyrics penned by Kaviraj Sung by Santhosh, Richa Paul, Music Composed by Jassie Gift, film is Directed by Indrajith Lankesh and film is released on 2015