Kunthre Ninthre Lyrics

ಕುಂತ್ರೆ ನಿಂತ್ರೆ Lyrics

in Love U Aalia

in ಲವ್ ಯು ಆಲಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕುಂತ್ರೆ ನಿಂತ್ರೆ ಇವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನಿಗೆ ಎಂತ ಬಿಗುಮಾನ
 
ಕುಂತ್ರೆ ನಿಂತ್ರೆ ಇವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನಿಗೆ ಎಂತ ಬಿಗುಮಾನ
 
ಒಮ್ಮೆ ಒಂದು ಖಾಲಿ ರೋಡು
ಹೊಂಟೆ ನಾನು ಜಾಲಿ ರೈಡು
ಒಮ್ಮೆ ಒಂದು ಖಾಲಿ ರೋಡು
ಹೊಂಟೆ ನಾನು ಜಾಲಿ ರೈಡು
ಡಿಕ್ಕಿ ಕೊಟ್ಟ ಒಬ್ಬ ಗಂಡು
ಡಿಕ್ಕಿ ಕೊಟ್ಟ ಒಬ್ಬ ಗಂಡು
ಹೊಡೆದೆಬಿಟ್ಟ ಹೂಚೆಂಡು
ಹೊಡೆದೆಬಿಟ್ಟ ಹೂಚೆಂಡು
 
ಸಿಕ್ಕಾಪಟ್ಟೆ ಬಿಪಿ ಕೊಟ್ಟು ಕದ್ದೆಬಿಟ್ಟ ನನ್ನ ಹಾರ್ಟು
ಸಿಕ್ಕಾಪಟ್ಟೆ ಬಿಪಿ ಕೊಟ್ಟು ಕದ್ದೆಬಿಟ್ಟ ನನ್ನ ಹಾರ್ಟು
ಇದಕ್ಕಿದ್ದಂಗೆ ಹೇಳಿ ಜೂಟು
ಇದಕಿದ್ದಂಗೆ ಹೇಳಿ ಜೂಟು ಹೊರಟೆಬಿಟ್ಟ ನನ್ನ ಬಿಟ್ಟು
ಹೊರಟೆಬಿಟ್ಟ ನನ್ನ ಬಿಟ್ಟು
 
||ಕುಂತ್ರೆ ನಿಂತ್ರೆ ಇವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನಿಗೆ ಎಂತ ಬಿಗುಮಾನ||
 
||ಕುಂತ್ರೆ ನಿಂತ್ರೆ ಇವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನಿಗೆ ಎಂತ ಬಿಗುಮಾನ||

-
ಕುಂತ್ರೆ ನಿಂತ್ರೆ ಇವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನಿಗೆ ಎಂತ ಬಿಗುಮಾನ
 
ಕುಂತ್ರೆ ನಿಂತ್ರೆ ಇವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನಿಗೆ ಎಂತ ಬಿಗುಮಾನ
 
ಒಮ್ಮೆ ಒಂದು ಖಾಲಿ ರೋಡು
ಹೊಂಟೆ ನಾನು ಜಾಲಿ ರೈಡು
ಒಮ್ಮೆ ಒಂದು ಖಾಲಿ ರೋಡು
ಹೊಂಟೆ ನಾನು ಜಾಲಿ ರೈಡು
ಡಿಕ್ಕಿ ಕೊಟ್ಟ ಒಬ್ಬ ಗಂಡು
ಡಿಕ್ಕಿ ಕೊಟ್ಟ ಒಬ್ಬ ಗಂಡು
ಹೊಡೆದೆಬಿಟ್ಟ ಹೂಚೆಂಡು
ಹೊಡೆದೆಬಿಟ್ಟ ಹೂಚೆಂಡು
 
ಸಿಕ್ಕಾಪಟ್ಟೆ ಬಿಪಿ ಕೊಟ್ಟು ಕದ್ದೆಬಿಟ್ಟ ನನ್ನ ಹಾರ್ಟು
ಸಿಕ್ಕಾಪಟ್ಟೆ ಬಿಪಿ ಕೊಟ್ಟು ಕದ್ದೆಬಿಟ್ಟ ನನ್ನ ಹಾರ್ಟು
ಇದಕ್ಕಿದ್ದಂಗೆ ಹೇಳಿ ಜೂಟು
ಇದಕಿದ್ದಂಗೆ ಹೇಳಿ ಜೂಟು ಹೊರಟೆಬಿಟ್ಟ ನನ್ನ ಬಿಟ್ಟು
ಹೊರಟೆಬಿಟ್ಟ ನನ್ನ ಬಿಟ್ಟು
 
||ಕುಂತ್ರೆ ನಿಂತ್ರೆ ಇವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನಿಗೆ ಎಂತ ಬಿಗುಮಾನ||
 
||ಕುಂತ್ರೆ ನಿಂತ್ರೆ ಇವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನಿಗೆ ಎಂತ ಬಿಗುಮಾನ||

Kunthre Ninthre song lyrics from Kannada Movie Love U Aalia starring Ravichandran, Bhoomika Chawla, Sunny Leone, Lyrics penned by Kaviraj Sung by Sunitha, Music Composed by Jassie Gift, film is Directed by Indrajith Lankesh and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ