-
ಯಾರೆ ನೀನು ಚೆಲುವೆ ನನ್ನಾಸೆಯ ಹೂವೆ
ಪ್ರೀತ್ಸೋಣ ಬಾ ಒಲವೆ ಓ ಪ್ರೇಮವೆ
ಯಾರೆ ನೀನು ಚೆಲುವೆ ನನ್ನಾಸೆಯ ಹೂವೆ
ಪ್ರೀತ್ಸೋಣ ಬಾ ಒಲವೆ ಓ ಪ್ರೇಮವೆ
ನೀನಂದ್ರೆ ಇಷ್ಟ ಚಂದನದ ಗೊಂಬೆ
ನಿನಗಾಗಿ ಹಾರ್ಟ್ ಬೀಟ್ಸು ಕರ್ಪೂರದ ಗೊಂಬೆ
ಬಾ ನಲ್ಲೆ ಮಧುಚಂದ್ರಕೆ ಮನಸ್ಸೆ ಓ ಮನಸ್ಸೆ
ಈ ಜೀವ ನಿನಗಾಗಿ ಪ್ರೀತ್ಸೆ ಪ್ರೀತ್ಸೆ
ಪ್ರೇಮಕ್ಕೆ ಸೈ ಆಟ ಹುಡುಗಾಟ ಗಿರಿಕನ್ಯೆ ಸ್ಪರ್ಶ
ಏಕಾಂಗಿ ತುಂಟಾಟ
ಪ್ರೇಮರಾಗ ಹಾಡು ಗೆಳತಿ ನಾನು ನಾನೆ ಧೀರ ಚೋರ
ಚಿತ್ತ ಚೋರ ಹಾಲುಜೇನು ಶುಭಮಿಲನ
ಶುಕ್ರದೆಶೆ ಆರಂಭ ಬೇವು ಬೆಲ್ಲ ಹಬ್ಬ
ರಾಮಾಚಾರಿ ಕುಟುಂಬ ಒಂದಾಗೋಣ ಬಾ
||ಯಾರೆ ನೀನು ಚೆಲುವೆ ನನ್ನಾಸೆಯ ಹೂವೆ
ಪ್ರೀತ್ಸೋಣ ಬಾ ಒಲವೆ ಓ ಪ್ರೇಮವೆ||
ಚಂದ್ರಚಕೋರಿ ರಾಣಿ ಮಹಾರಾಣಿ ಯೌವ್ವನದ ಸುಳಿಯಲ್ಲಿ
ಪ್ರೀತ್ಸೋದ ತಪ್ಪ ಕಲ್ಯಾಣಿ
ಚಂದ್ರಮುಖಿ ಪ್ರಾಣಸಖಿ ಬಿಳಿಗಿರಿಯ ಬನದಲ್ಲಿ ಮಣಿ ಅರಗಿಣಿ
ಯಾರೆ ನೀ ಅಭಿಮಾನಿ
ಹುಣ್ಣಿಮೆಯ ರಾತ್ರಿಯಲ್ಲಿ ನೀ ಬಂದು ನಕ್ಕಾಗ
ಪ್ರೀತಿ ಪ್ರೇಮ ಪ್ರಣಯ ಶೃತಿ ಸೇರಿದಾಗ
ಪ್ರೇಮಬಂಧನ ಹೊಸ ಇತಿಹಾಸ ಹೊಸ ಇತಿಹಾಸ
-
ಯಾರೆ ನೀನು ಚೆಲುವೆ ನನ್ನಾಸೆಯ ಹೂವೆ
ಪ್ರೀತ್ಸೋಣ ಬಾ ಒಲವೆ ಓ ಪ್ರೇಮವೆ
ಯಾರೆ ನೀನು ಚೆಲುವೆ ನನ್ನಾಸೆಯ ಹೂವೆ
ಪ್ರೀತ್ಸೋಣ ಬಾ ಒಲವೆ ಓ ಪ್ರೇಮವೆ
ನೀನಂದ್ರೆ ಇಷ್ಟ ಚಂದನದ ಗೊಂಬೆ
ನಿನಗಾಗಿ ಹಾರ್ಟ್ ಬೀಟ್ಸು ಕರ್ಪೂರದ ಗೊಂಬೆ
ಬಾ ನಲ್ಲೆ ಮಧುಚಂದ್ರಕೆ ಮನಸ್ಸೆ ಓ ಮನಸ್ಸೆ
ಈ ಜೀವ ನಿನಗಾಗಿ ಪ್ರೀತ್ಸೆ ಪ್ರೀತ್ಸೆ
ಪ್ರೇಮಕ್ಕೆ ಸೈ ಆಟ ಹುಡುಗಾಟ ಗಿರಿಕನ್ಯೆ ಸ್ಪರ್ಶ
ಏಕಾಂಗಿ ತುಂಟಾಟ
ಪ್ರೇಮರಾಗ ಹಾಡು ಗೆಳತಿ ನಾನು ನಾನೆ ಧೀರ ಚೋರ
ಚಿತ್ತ ಚೋರ ಹಾಲುಜೇನು ಶುಭಮಿಲನ
ಶುಕ್ರದೆಶೆ ಆರಂಭ ಬೇವು ಬೆಲ್ಲ ಹಬ್ಬ
ರಾಮಾಚಾರಿ ಕುಟುಂಬ ಒಂದಾಗೋಣ ಬಾ
||ಯಾರೆ ನೀನು ಚೆಲುವೆ ನನ್ನಾಸೆಯ ಹೂವೆ
ಪ್ರೀತ್ಸೋಣ ಬಾ ಒಲವೆ ಓ ಪ್ರೇಮವೆ||
ಚಂದ್ರಚಕೋರಿ ರಾಣಿ ಮಹಾರಾಣಿ ಯೌವ್ವನದ ಸುಳಿಯಲ್ಲಿ
ಪ್ರೀತ್ಸೋದ ತಪ್ಪ ಕಲ್ಯಾಣಿ
ಚಂದ್ರಮುಖಿ ಪ್ರಾಣಸಖಿ ಬಿಳಿಗಿರಿಯ ಬನದಲ್ಲಿ ಮಣಿ ಅರಗಿಣಿ
ಯಾರೆ ನೀ ಅಭಿಮಾನಿ
ಹುಣ್ಣಿಮೆಯ ರಾತ್ರಿಯಲ್ಲಿ ನೀ ಬಂದು ನಕ್ಕಾಗ
ಪ್ರೀತಿ ಪ್ರೇಮ ಪ್ರಣಯ ಶೃತಿ ಸೇರಿದಾಗ
ಪ್ರೇಮಬಂಧನ ಹೊಸ ಇತಿಹಾಸ ಹೊಸ ಇತಿಹಾಸ
Yaare Neenu Cheluve song lyrics from Kannada Movie Love Story starring Mayur Patel, Thanu Roy, Ramesh Bhat, Lyrics penned by K Kalyan Sung by Rajesh, Shamitha, Music Composed by S A Rajkumar, film is Directed by Barathi Kannan and film is released on 2005