ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ
ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ
ಓ..ಮೈ ಲವ್ ಡೋಂಟ್ ನೋ ವಾಟ್ ಯು ಸೇ
ಐ ಫೆಲ್ ಇನ್ ಲವ್ ಟೆಲ್ ಮಿ ವಾಟ್ ಟು ಸೇ
ರೋಮಾಂಚನ ಈ ಯೌವ್ವನ
ಸ್ಟೆಲ್ ಲಿಪ್ಸ್ ದಿಸ್ ಈಸ್ ದಿ ಪ್ಲೇ…….
ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ
ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ
ಯಾರೋ ಪ್ರೀತಿಯನ್ನು
ಕಂಡು ಹಿಡಿದೋರು
ಕಂಡು ಕಂಡು ಕದ್ದು ತಿನ್ನೋ ಜಾಣರೂ
ಸ್ವೀಟಿ ಬ್ಯೂಟಿ ಯೂ ಆರ್ ಮೈ ಬಟರ್ ಪ್ಲೈ
ಡಿಯರ್ ಕಮ್ ಹಿಯರ್ ಲೆಟ್ಸ್ ಫ್ಲೈ ಇನ್ ದ ಸ್ಕೈ
ಒಪ್ಪಿಕೊಂಡ ಮೇಲೆ ಅಪ್ಪಬಹುದೂ ..
ಅಪ್ಪಿಕೊಂಡ ಮೇಲೂ ಒಪ್ಪಬಹುದು….
ಐ…ವಾಂಟ್ ಯು ಸೆಂಡ್ ಯೂ
ಲವ್ಲೀ ಹಾಟ್ ಇ ಮೇಲ್ ಯು
ಸಿಂಗ್ ಎ.. ಸಾಂಗ್ ಲೈಕ್ ಎಲಿಟ್ಸ್ ನೈಟಿಂಗೇಲ್
ಇದು ಮುಟ್ಟೋ ಮುಂಚೆ ಹುಟ್ಟೂ ಪ್ರೀತಿ ಅಲ್ಲವೆ
ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ
ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ
ಕೋಟಿ ಕೋಟಿ ಪ್ರೇಮಿಗಳ ನಡುವೆ
ಹೆಚ್ಚು ಪ್ರೀತಿ ಮಾಡೋ ಪ್ರೇಮಿ ಯಾರು
ವಾಟ್ ಈಜ್ ದ ಪ್ರೀತಿ ಪ್ರೀತಿ ಲ್ಯಾಂಡ್
ಆಫ್ ಲವ್ ಲವ್ ಈಜ್
ಸೊ ಮೈಟಿ ಪುಟ್ ಯುವರ್
ಹಾರ್ಟ್ ಅಂಡ್ ಸೋಲ್
ವಯಸಿನ ಕೋಟೆಯ ದಾಟಿ
ವಯ್ಯಾರವ ಗೆದ್ದಯ್ಯ ಮೇಟಿ
ಇಟ್ಸ್ ಎ ಲವ್ಲೀ ಲೈಫ್ ಹೋ…ಮೈ ಕ್ಯೂಟಿ
ಆಲ್ ದ ಟೈಮ್ ಲವ್ ಈಸ್ ಮೈ ಡ್ಯೂಟಿ
ಇದು ನೂರು ಕಾಲ ಬಾಳ ಪ್ರೇಮಕಥೆ
ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ
ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ
ಓ..ಮೈ ಲವ್ ಡೋಂಟ್ ನೋ ವಾಟ್ ಯು ಸೇ
ಐ ಫೆಲ್ ಇನ್ ಲವ್ ಟೆಲ್ ಮಿ ವಾಟ್ ಟು ಸೇ
ರೋಮಾಂಚನ ಈ ಯೌವ್ವನ
ಸ್ಟೆಲ್ ಲಿಪ್ಸ್ ದಿಸ್ ಈಸ್ ದಿ ಪ್ಲೇ…….
ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ
ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ
ಓ..ಮೈ ಲವ್ ಡೋಂಟ್ ನೋ ವಾಟ್ ಯು ಸೇ
ಐ ಫೆಲ್ ಇನ್ ಲವ್ ಟೆಲ್ ಮಿ ವಾಟ್ ಟು ಸೇ
ರೋಮಾಂಚನ ಈ ಯೌವ್ವನ
ಸ್ಟೆಲ್ ಲಿಪ್ಸ್ ದಿಸ್ ಈಸ್ ದಿ ಪ್ಲೇ…….
ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ
ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ
ಯಾರೋ ಪ್ರೀತಿಯನ್ನು
ಕಂಡು ಹಿಡಿದೋರು
ಕಂಡು ಕಂಡು ಕದ್ದು ತಿನ್ನೋ ಜಾಣರೂ
ಸ್ವೀಟಿ ಬ್ಯೂಟಿ ಯೂ ಆರ್ ಮೈ ಬಟರ್ ಪ್ಲೈ
ಡಿಯರ್ ಕಮ್ ಹಿಯರ್ ಲೆಟ್ಸ್ ಫ್ಲೈ ಇನ್ ದ ಸ್ಕೈ
ಒಪ್ಪಿಕೊಂಡ ಮೇಲೆ ಅಪ್ಪಬಹುದೂ ..
ಅಪ್ಪಿಕೊಂಡ ಮೇಲೂ ಒಪ್ಪಬಹುದು….
ಐ…ವಾಂಟ್ ಯು ಸೆಂಡ್ ಯೂ
ಲವ್ಲೀ ಹಾಟ್ ಇ ಮೇಲ್ ಯು
ಸಿಂಗ್ ಎ.. ಸಾಂಗ್ ಲೈಕ್ ಎಲಿಟ್ಸ್ ನೈಟಿಂಗೇಲ್
ಇದು ಮುಟ್ಟೋ ಮುಂಚೆ ಹುಟ್ಟೂ ಪ್ರೀತಿ ಅಲ್ಲವೆ
ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ
ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ
ಕೋಟಿ ಕೋಟಿ ಪ್ರೇಮಿಗಳ ನಡುವೆ
ಹೆಚ್ಚು ಪ್ರೀತಿ ಮಾಡೋ ಪ್ರೇಮಿ ಯಾರು
ವಾಟ್ ಈಜ್ ದ ಪ್ರೀತಿ ಪ್ರೀತಿ ಲ್ಯಾಂಡ್
ಆಫ್ ಲವ್ ಲವ್ ಈಜ್
ಸೊ ಮೈಟಿ ಪುಟ್ ಯುವರ್
ಹಾರ್ಟ್ ಅಂಡ್ ಸೋಲ್
ವಯಸಿನ ಕೋಟೆಯ ದಾಟಿ
ವಯ್ಯಾರವ ಗೆದ್ದಯ್ಯ ಮೇಟಿ
ಇಟ್ಸ್ ಎ ಲವ್ಲೀ ಲೈಫ್ ಹೋ…ಮೈ ಕ್ಯೂಟಿ
ಆಲ್ ದ ಟೈಮ್ ಲವ್ ಈಸ್ ಮೈ ಡ್ಯೂಟಿ
ಇದು ನೂರು ಕಾಲ ಬಾಳ ಪ್ರೇಮಕಥೆ
ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ
ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ
ಓ..ಮೈ ಲವ್ ಡೋಂಟ್ ನೋ ವಾಟ್ ಯು ಸೇ
ಐ ಫೆಲ್ ಇನ್ ಲವ್ ಟೆಲ್ ಮಿ ವಾಟ್ ಟು ಸೇ
ರೋಮಾಂಚನ ಈ ಯೌವ್ವನ
ಸ್ಟೆಲ್ ಲಿಪ್ಸ್ ದಿಸ್ ಈಸ್ ದಿ ಪ್ಲೇ…….
Mayagathi Mayagathi song lyrics from Kannada Movie Love Story starring Mayur Patel, Thanu Roy, Ramesh Bhat, Lyrics penned by K Kalyan Sung by Mayur, Nanditha, Music Composed by S A Rajkumar, film is Directed by Barathi Kannan and film is released on 2005