Nanna Ninna Prema Geethe-Female Lyrics

ನನ್ನ ನಿನ್ನ ಪ್ರೇಮಗೀತೆ-ಫಿಮೇಲ್ Lyrics

in Love Story

in ಲವ್ ಸ್ಟೋರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ನಿನ್ನ ಪ್ರೇಮಗೀತೆ 
ನನ್ನ ನಿನ್ನ ಪ್ರೇಮಗೀತೆ 
ಹಾಡೊ ಪ್ರತಿಕ್ಷಣವು ಒಂದೇನೆ
ಬಾಳೊ ಪ್ರತಿಕ್ಷಣವು ಒಂದೇನೆ
ಕಾಯೊ ಪ್ರತಿಕ್ಷಣವು ಒಂದೇನೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ  
ಏನೊ ಹೊಸ ಬಂಧ ಜನ್ಮ ಜನ್ಮದಿಂದ  
ನನ್ನ ನಿನ್ನ ಪ್ರೇಮಗೀತೆ 
ಹಾಡೊ ಪ್ರತಿಕ್ಷಣವು ಒಂದೇನೆ
.
ಕತ್ತಲಲ್ಲಿ ದಾರಿ ಹುಡುಕೊ ಮಿಂಚುಹುಳುವಿನಂತೆ
ಕತ್ತಲಲ್ಲಿ ದಾರಿ ಹುಡುಕೊ ಮಿಂಚುಹುಳುವಿನಂತೆ
ಅಲೆಯದಾಟಿ ಮಿಂಚು ಹಿಡಿವ ಜೋಡಿ ಮೀನಿನಂತೆ
ಮಳೆಬಿಸಿಲು ಮೈಗೂಡಿಸುವ ಮಳೆಬಿಲ್ಲಿನಂತೆ
ಕಂಡೆ ಹೃದಯದಿಂದ ಓಓ ಸವಿ ಅನುಬಂಧ ಹೀಗೆನೆ
ಆತ್ಮಸಂಬಂಧ ಹೀಗೇನೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ  
 
||ನನ್ನ ನಿನ್ನ ಪ್ರೇಮಗೀತೆ 
ಹಾಡೊ ಪ್ರತಿಕ್ಷಣವು ಒಂದೇನೆ||
 
ಎರಡು ಹೃದಯದಲ್ಲು ಒಂದೆ ಪ್ರೀತಿ ಮಾತನಾಡಿ
ಮನಸ್ಸುಗಳಿಗೆ ಆಣೆ ಅನನ್ನೊ ಸೇತುವೆನ ಮಾಡಿ
ನಂಬಿಕೆಯ ಪಾರಿವಾಳ ರಾಯಭಾರಿಯಾಗಿ
ಪ್ರೀತಿಗೊಂದೆ ಭಾಷೆ ಓಓ ಮನಸ್ಸು ಆಡೊ ಭಾಷೆ ನನ್ನ ಆಣೆ
ಸೇರೊ ಅಭಿಲಾಷೆ ನಿನ್ನ ಆಣೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ  
 
|| ನನ್ನ ನಿನ್ನ ಪ್ರೇಮಗೀತೆ 
ನನ್ನ ನಿನ್ನ ಪ್ರೇಮಗೀತೆ 
ಹಾಡೊ ಪ್ರತಿಕ್ಷಣವು ಒಂದೇನೆ
ಬಾಳೊ ಪ್ರತಿಕ್ಷಣವು ಒಂದೇನೆ
ಕಾಯೊ ಪ್ರತಿಕ್ಷಣವು ಒಂದೇನೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ  
ಏನೊ ಹೊಸ ಬಂಧ ಜನ್ಮ ಜನ್ಮದಿಂದ||
 
||ನನ್ನ ನಿನ್ನ ಪ್ರೇಮಗೀತೆ 
ಹಾಡೊ ಪ್ರತಿಕ್ಷಣವು ಒಂದೇನೆ ||

ನನ್ನ ನಿನ್ನ ಪ್ರೇಮಗೀತೆ 
ನನ್ನ ನಿನ್ನ ಪ್ರೇಮಗೀತೆ 
ಹಾಡೊ ಪ್ರತಿಕ್ಷಣವು ಒಂದೇನೆ
ಬಾಳೊ ಪ್ರತಿಕ್ಷಣವು ಒಂದೇನೆ
ಕಾಯೊ ಪ್ರತಿಕ್ಷಣವು ಒಂದೇನೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ  
ಏನೊ ಹೊಸ ಬಂಧ ಜನ್ಮ ಜನ್ಮದಿಂದ  
ನನ್ನ ನಿನ್ನ ಪ್ರೇಮಗೀತೆ 
ಹಾಡೊ ಪ್ರತಿಕ್ಷಣವು ಒಂದೇನೆ
.
ಕತ್ತಲಲ್ಲಿ ದಾರಿ ಹುಡುಕೊ ಮಿಂಚುಹುಳುವಿನಂತೆ
ಕತ್ತಲಲ್ಲಿ ದಾರಿ ಹುಡುಕೊ ಮಿಂಚುಹುಳುವಿನಂತೆ
ಅಲೆಯದಾಟಿ ಮಿಂಚು ಹಿಡಿವ ಜೋಡಿ ಮೀನಿನಂತೆ
ಮಳೆಬಿಸಿಲು ಮೈಗೂಡಿಸುವ ಮಳೆಬಿಲ್ಲಿನಂತೆ
ಕಂಡೆ ಹೃದಯದಿಂದ ಓಓ ಸವಿ ಅನುಬಂಧ ಹೀಗೆನೆ
ಆತ್ಮಸಂಬಂಧ ಹೀಗೇನೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ  
 
||ನನ್ನ ನಿನ್ನ ಪ್ರೇಮಗೀತೆ 
ಹಾಡೊ ಪ್ರತಿಕ್ಷಣವು ಒಂದೇನೆ||
 
ಎರಡು ಹೃದಯದಲ್ಲು ಒಂದೆ ಪ್ರೀತಿ ಮಾತನಾಡಿ
ಮನಸ್ಸುಗಳಿಗೆ ಆಣೆ ಅನನ್ನೊ ಸೇತುವೆನ ಮಾಡಿ
ನಂಬಿಕೆಯ ಪಾರಿವಾಳ ರಾಯಭಾರಿಯಾಗಿ
ಪ್ರೀತಿಗೊಂದೆ ಭಾಷೆ ಓಓ ಮನಸ್ಸು ಆಡೊ ಭಾಷೆ ನನ್ನ ಆಣೆ
ಸೇರೊ ಅಭಿಲಾಷೆ ನಿನ್ನ ಆಣೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ  
 
|| ನನ್ನ ನಿನ್ನ ಪ್ರೇಮಗೀತೆ 
ನನ್ನ ನಿನ್ನ ಪ್ರೇಮಗೀತೆ 
ಹಾಡೊ ಪ್ರತಿಕ್ಷಣವು ಒಂದೇನೆ
ಬಾಳೊ ಪ್ರತಿಕ್ಷಣವು ಒಂದೇನೆ
ಕಾಯೊ ಪ್ರತಿಕ್ಷಣವು ಒಂದೇನೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ  
ಏನೊ ಹೊಸ ಬಂಧ ಜನ್ಮ ಜನ್ಮದಿಂದ||
 
||ನನ್ನ ನಿನ್ನ ಪ್ರೇಮಗೀತೆ 
ಹಾಡೊ ಪ್ರತಿಕ್ಷಣವು ಒಂದೇನೆ ||

Nanna Ninna Prema Geethe-Female song lyrics from Kannada Movie Love Story starring Mayur Patel, Thanu Roy, Ramesh Bhat, Lyrics penned by K Kalyan Sung by Chithra, Music Composed by S A Rajkumar, film is Directed by Barathi Kannan and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ