-
ಹಗಲುಂಟು ಸೂರ್ಯನಿಗೆ ಇರುಳುಂಟು ಚಂದ್ರನಿಗೆ
ಬೆಳಕುಂಟು ಚುಕ್ಕಿಗೆ ನೆರಳುಂಟು ಹಕ್ಕಿಗೆ
ನಂಗು ನಿಂಗು ಪ್ರೀತಿಯ ನಂಟು ಕೊನೆವರೆಗೆ
ಯುಗದ ಯುಗಳಗೀತೆ ಹಾಡೋಣ
ಹೊಸಪ್ರೇಮಚರಿತೆ ಬರೆಯೋಣ
ಹಗಲುಂಟು ಸೂರ್ಯನಿಗೆ ಇರುಳುಂಟು ಚಂದ್ರನಿಗೆ
ಬೆಳಕುಂಟು ಚುಕ್ಕಿಗೆ ನೆರಳುಂಟು ಹಕ್ಕಿಗೆ
ಪ್ರೀತಿಲಿ ಹೃದಯ ಕಾಯುತ್ತ ಸಮಯ
ತನ್ನ ನೆರಳ ತಾನೆ ನಂಬಿ ಕಾಲ ಕಳೆದಾಯ್ತು
ನೆನಪಿಂದ ಒಮ್ಮೆ ಕನಸ್ಸಿಂದ ಒಮ್ಮೆ
ಪ್ರತಿವಿರಹದಲ್ಲು ಒಂದು ಸನಿಹ ಕಂಡಾಯ್ತು
ಲೋಕದಲ್ಲಿ ಪ್ರೀತಿಗೆ ಹೆಜ್ಜೆಗೊಂದು ಯುದ್ದವಿದೆ
ಸೋತುಗೆಲ್ಲೊ ಪ್ರೀತಿಗು ಎಲ್ಲಕ್ಕೂನು ಸಿದ್ದವಿದೆ
ಕಹಿನೆನಪು ಎಂದೊ ನಮಗೆ ಕಳೆದೋಯ್ತು
ಯುಗದ ಯುಗಳಗೀತೆ ಹಾಡೋಣ
ಹೊಸಪ್ರೇಮಚರಿತೆ ಬರೆಯೋಣ
||ಹಗಲುಂಟು ಸೂರ್ಯನಿಗೆ ಇರುಳುಂಟು ಚಂದ್ರನಿಗೆ
ಬೆಳಕುಂಟು ಚುಕ್ಕಿಗೆ ನೆರಳುಂಟು ಹಕ್ಕಿಗೆ||
ಚೆಲುವಿಗೊಂದು ನಮನ ಒಲವಿಗೊಂದು ನಮನ
ಮೊದಲ ನೋಟದಲ್ಲಿ ಸೆಳೆವ ತವಕಕ್ಕೆ ನಮನ
ಆಸೆಗೊಂದು ನಮನ ಆತುರಕ್ಕೆ ನಮನ
ಚಿಮ್ಮುತಿರುವ ಹದಿನಾರರ ಪುಳಕಕ್ಕೆ ನಮನ
ಭೂಮಿಯಲ್ಲಿ ಸಾವಿರಾರು ಸುಳ್ಳು ಪ್ರೀತಿ ಇರಬಹುದು
ಆದರಿಲ್ಲಿ ನಮ್ಮ ಪ್ರೀತಿ ಎಂದು ಸುಳ್ಳು ಆಗದು
ನಿಜ ಹೇಳೊ ಕನ್ನಡಿಯಂತೆ ನಾವುಗಳು
ಯುಗದ ಯುಗಳಗೀತೆ ಹಾಡೋಣ
ಹೊಸಪ್ರೇಮಚರಿತೆ ಬರೆಯೋಣ
||ಹಗಲುಂಟು ಸೂರ್ಯನಿಗೆ ಇರುಳುಂಟು ಚಂದ್ರನಿಗೆ
ಬೆಳಕುಂಟು ಚುಕ್ಕಿಗೆ ನೆರಳುಂಟು ಹಕ್ಕಿಗೆ||
ನಂಗು ನಿಂಗು ಪ್ರೀತಿಯ ನಂಟು ಕೊನೆವರೆಗೆ
ಯುಗದ ಯುಗಳಗೀತೆ ಹಾಡೋಣ
ಹೊಸಪ್ರೇಮಚರಿತೆ ಬರೆಯೋಣ||
ಯುಗದ ಯುಗಳಗೀತೆ ಹಾಡೋಣ
ಹೊಸಪ್ರೇಮಚರಿತೆ ಬರೆಯೋಣ||
-
ಹಗಲುಂಟು ಸೂರ್ಯನಿಗೆ ಇರುಳುಂಟು ಚಂದ್ರನಿಗೆ
ಬೆಳಕುಂಟು ಚುಕ್ಕಿಗೆ ನೆರಳುಂಟು ಹಕ್ಕಿಗೆ
ನಂಗು ನಿಂಗು ಪ್ರೀತಿಯ ನಂಟು ಕೊನೆವರೆಗೆ
ಯುಗದ ಯುಗಳಗೀತೆ ಹಾಡೋಣ
ಹೊಸಪ್ರೇಮಚರಿತೆ ಬರೆಯೋಣ
ಹಗಲುಂಟು ಸೂರ್ಯನಿಗೆ ಇರುಳುಂಟು ಚಂದ್ರನಿಗೆ
ಬೆಳಕುಂಟು ಚುಕ್ಕಿಗೆ ನೆರಳುಂಟು ಹಕ್ಕಿಗೆ
ಪ್ರೀತಿಲಿ ಹೃದಯ ಕಾಯುತ್ತ ಸಮಯ
ತನ್ನ ನೆರಳ ತಾನೆ ನಂಬಿ ಕಾಲ ಕಳೆದಾಯ್ತು
ನೆನಪಿಂದ ಒಮ್ಮೆ ಕನಸ್ಸಿಂದ ಒಮ್ಮೆ
ಪ್ರತಿವಿರಹದಲ್ಲು ಒಂದು ಸನಿಹ ಕಂಡಾಯ್ತು
ಲೋಕದಲ್ಲಿ ಪ್ರೀತಿಗೆ ಹೆಜ್ಜೆಗೊಂದು ಯುದ್ದವಿದೆ
ಸೋತುಗೆಲ್ಲೊ ಪ್ರೀತಿಗು ಎಲ್ಲಕ್ಕೂನು ಸಿದ್ದವಿದೆ
ಕಹಿನೆನಪು ಎಂದೊ ನಮಗೆ ಕಳೆದೋಯ್ತು
ಯುಗದ ಯುಗಳಗೀತೆ ಹಾಡೋಣ
ಹೊಸಪ್ರೇಮಚರಿತೆ ಬರೆಯೋಣ
||ಹಗಲುಂಟು ಸೂರ್ಯನಿಗೆ ಇರುಳುಂಟು ಚಂದ್ರನಿಗೆ
ಬೆಳಕುಂಟು ಚುಕ್ಕಿಗೆ ನೆರಳುಂಟು ಹಕ್ಕಿಗೆ||
ಚೆಲುವಿಗೊಂದು ನಮನ ಒಲವಿಗೊಂದು ನಮನ
ಮೊದಲ ನೋಟದಲ್ಲಿ ಸೆಳೆವ ತವಕಕ್ಕೆ ನಮನ
ಆಸೆಗೊಂದು ನಮನ ಆತುರಕ್ಕೆ ನಮನ
ಚಿಮ್ಮುತಿರುವ ಹದಿನಾರರ ಪುಳಕಕ್ಕೆ ನಮನ
ಭೂಮಿಯಲ್ಲಿ ಸಾವಿರಾರು ಸುಳ್ಳು ಪ್ರೀತಿ ಇರಬಹುದು
ಆದರಿಲ್ಲಿ ನಮ್ಮ ಪ್ರೀತಿ ಎಂದು ಸುಳ್ಳು ಆಗದು
ನಿಜ ಹೇಳೊ ಕನ್ನಡಿಯಂತೆ ನಾವುಗಳು
ಯುಗದ ಯುಗಳಗೀತೆ ಹಾಡೋಣ
ಹೊಸಪ್ರೇಮಚರಿತೆ ಬರೆಯೋಣ
||ಹಗಲುಂಟು ಸೂರ್ಯನಿಗೆ ಇರುಳುಂಟು ಚಂದ್ರನಿಗೆ
ಬೆಳಕುಂಟು ಚುಕ್ಕಿಗೆ ನೆರಳುಂಟು ಹಕ್ಕಿಗೆ||
ನಂಗು ನಿಂಗು ಪ್ರೀತಿಯ ನಂಟು ಕೊನೆವರೆಗೆ
ಯುಗದ ಯುಗಳಗೀತೆ ಹಾಡೋಣ
ಹೊಸಪ್ರೇಮಚರಿತೆ ಬರೆಯೋಣ||
ಯುಗದ ಯುಗಳಗೀತೆ ಹಾಡೋಣ
ಹೊಸಪ್ರೇಮಚರಿತೆ ಬರೆಯೋಣ||