ನನ್ನ ನಿನ್ನ ಪ್ರೇಮಗೀತೆ
ನನ್ನ ನಿನ್ನ ಪ್ರೇಮಗೀತೆ
ಹಾಡೊ ಪ್ರತಿಕ್ಷಣವು ಒಂದೇನೆ
ಬಾಳೊ ಪ್ರತಿಕ್ಷಣವು ಒಂದೇನೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ
ಏನೊ ಹೊಸ ಬಂಧ ಜನ್ಮ ಜನ್ಮದಿಂದ
ನನ್ನ ನಿನ್ನ ಪ್ರೇಮಗೀತೆ
ಹಾಡೊ ಪ್ರತಿಕ್ಷಣವು ಒಂದೇನೆ
ಕಣ್ಣಿನಾಣೆ ನಿದಿರೆ ಇಲ್ಲ ನೆಮ್ಮದಿನು ಇಲ್ಲ
ಭಾವನೆಯ ಬಲೆಗೆ ಸಿಕ್ಕಿ ಬಿಡುಗಡೆನು ಇಲ್ಲ
ಯಾವ ಶಾಂತಿ ವಿಶ್ರಾಂತಿಗಳ ಸೂಚನೇನು ಇಲ್ಲ
ಕನಸಲ್ಲೂ ನೀನೆ ಕನವರಿಕೆ ನೀನೆ ನಿನ್ನಾಣೆ
ಕಣ್ಣ ತುಂಬ ನೀನೆ ನನ್ನಾಣೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ
||ನನ್ನ ನಿನ್ನ ಪ್ರೇಮಗೀತೆ
ಹಾಡೊ ಪ್ರತಿಕ್ಷಣವು ಒಂದೇನೆ ||
ನಂಬಿಕೆಯ ದೋಣಿ ಮೇಲೆ ಸಾಗುತ್ತಿರುವ ಹೃದಯ
ಸುಳಿವೆ ಇರದೆ ಸುಳಿಗೆ ಸಿಕ್ಕಿ ಆಚೆ ಬರದ ಸಮಯ
ತಾಳದಂಥ ತಳಮಳವಿಲ್ಲಿ ಹೇಗೆ ತಾಳಲಮ್ಮ
ಇಷ್ಟು ದಿನದ ಮೌನ ಹ್ಮ್ ಎಲ್ಲಿವರೆಗೆ ಹೇಳು ನಿನ್ನಾಣೆ
ಬದುಕಬೇಕು ಒಲವು ನನ್ನಾಣೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ
||ನನ್ನ ನಿನ್ನ ಪ್ರೇಮಗೀತೆ
ನನ್ನ ನಿನ್ನ ಪ್ರೇಮಗೀತೆ
ಹಾಡೊ ಪ್ರತಿಕ್ಷಣವು ಒಂದೇನೆ
ಬಾಳೊ ಪ್ರತಿಕ್ಷಣವು ಒಂದೇನೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ
ಏನೊ ಹೊಸ ಬಂಧ ಜನ್ಮ ಜನ್ಮದಿಂದ ||
||ನನ್ನ ನಿನ್ನ ಪ್ರೇಮಗೀತೆ
ಹಾಡೊ ಪ್ರತಿಕ್ಷಣವು ಒಂದೇನೆ||
ನನ್ನ ನಿನ್ನ ಪ್ರೇಮಗೀತೆ
ನನ್ನ ನಿನ್ನ ಪ್ರೇಮಗೀತೆ
ಹಾಡೊ ಪ್ರತಿಕ್ಷಣವು ಒಂದೇನೆ
ಬಾಳೊ ಪ್ರತಿಕ್ಷಣವು ಒಂದೇನೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ
ಏನೊ ಹೊಸ ಬಂಧ ಜನ್ಮ ಜನ್ಮದಿಂದ
ನನ್ನ ನಿನ್ನ ಪ್ರೇಮಗೀತೆ
ಹಾಡೊ ಪ್ರತಿಕ್ಷಣವು ಒಂದೇನೆ
ಕಣ್ಣಿನಾಣೆ ನಿದಿರೆ ಇಲ್ಲ ನೆಮ್ಮದಿನು ಇಲ್ಲ
ಭಾವನೆಯ ಬಲೆಗೆ ಸಿಕ್ಕಿ ಬಿಡುಗಡೆನು ಇಲ್ಲ
ಯಾವ ಶಾಂತಿ ವಿಶ್ರಾಂತಿಗಳ ಸೂಚನೇನು ಇಲ್ಲ
ಕನಸಲ್ಲೂ ನೀನೆ ಕನವರಿಕೆ ನೀನೆ ನಿನ್ನಾಣೆ
ಕಣ್ಣ ತುಂಬ ನೀನೆ ನನ್ನಾಣೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ
||ನನ್ನ ನಿನ್ನ ಪ್ರೇಮಗೀತೆ
ಹಾಡೊ ಪ್ರತಿಕ್ಷಣವು ಒಂದೇನೆ ||
ನಂಬಿಕೆಯ ದೋಣಿ ಮೇಲೆ ಸಾಗುತ್ತಿರುವ ಹೃದಯ
ಸುಳಿವೆ ಇರದೆ ಸುಳಿಗೆ ಸಿಕ್ಕಿ ಆಚೆ ಬರದ ಸಮಯ
ತಾಳದಂಥ ತಳಮಳವಿಲ್ಲಿ ಹೇಗೆ ತಾಳಲಮ್ಮ
ಇಷ್ಟು ದಿನದ ಮೌನ ಹ್ಮ್ ಎಲ್ಲಿವರೆಗೆ ಹೇಳು ನಿನ್ನಾಣೆ
ಬದುಕಬೇಕು ಒಲವು ನನ್ನಾಣೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ
||ನನ್ನ ನಿನ್ನ ಪ್ರೇಮಗೀತೆ
ನನ್ನ ನಿನ್ನ ಪ್ರೇಮಗೀತೆ
ಹಾಡೊ ಪ್ರತಿಕ್ಷಣವು ಒಂದೇನೆ
ಬಾಳೊ ಪ್ರತಿಕ್ಷಣವು ಒಂದೇನೆ
ಏನೊ ಹೊಸ ಬಂಧ ಜನ್ಮ ಜನ್ಮದಿಂದ
ಏನೊ ಹೊಸ ಬಂಧ ಜನ್ಮ ಜನ್ಮದಿಂದ ||
||ನನ್ನ ನಿನ್ನ ಪ್ರೇಮಗೀತೆ
ಹಾಡೊ ಪ್ರತಿಕ್ಷಣವು ಒಂದೇನೆ||
Nanna Ninna Prema Geethe-Male song lyrics from Kannada Movie Love Story starring Mayur Patel, Thanu Roy, Ramesh Bhat, Lyrics penned by K Kalyan Sung by Rajesh Krishnan, Music Composed by S A Rajkumar, film is Directed by Barathi Kannan and film is released on 2005