ಅಯ್ಯಯ್ಯೊ ಚೇಂಜ್ ಆಗೋಯ್ತು ನನ್ನ ಜೀವನ
ಗೊತ್ತ ಈ ಸಡನ್ ಚೇಂಜ್ ಗೆ ನೀನೆ ಕಾರಣ
ಬೇಡ್ಲಿಲ್ಲ ತಾಯಾಣೆಗೂ ನಾನಂತು ಇವಳನ್ನ
ಅವನಾಗೆ ಕೊಟ್ಟ ಇಂಥ ಹೈಕ್ಲಾಸ್ ಬ್ಯೂಟೀನ
ನಿನ್ನಿಂದ ನನ್ನ ರೇಂಜು ಜಾಸ್ತಿ ಆಗಿದೆ
ಡವ ಡವ ಡವ ನನ್ನ ಹಾರ್ಟು ಹುಚ್ಚಿಂಡ್ದಂಗ್ ಬಡ್ದಾಡಿದೆ
ಇಲ್ದೆ ಇರೊ ಮೀಸೆ ತಿರುಗಿಸೊ ಆಸೆಯಗಿದೆ
ಏನೋ ಒಂಥರ ಹೊಸ ಫೀಲಿಂಗ್ ಸಖತ್ತಾಗಿದೆ
ಏ ಓ ಓ ಲವ್ ಆಗೋಯ್ತಲ್ಲ..
ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ಕಾಗ್ತಿಲ್ಲ
ಓ ಓ ಲವ್ ಆಗೋಯ್ತಲ್ಲ
ನಿಲ್ಲೋಕೆ ಎಲ್ಲು ಜಾಗ ಭೂಮಿ ಮೇಲಿಲ್ಲ
ಹೊಸ ಖುಷಿ ನನ್ನೆದೆಯೊಳಗೆ
ನಿನ್ನಿಂದಲೆ ಈ ಬೆಳವಣಿಗೆ
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ
ಬ್ಲ್ಯಾಕ್ ಅಂಡ್ ವೈಟ್ ಕಣ್ಣಿನಲ್ಲಿ
ಕಲರ್ ಕಲರ್ ಡ್ರೀಮ್ಸು ಚೆಲ್ಲಿ
ಸರ್ಜಿಕಲ್ ಸ್ಟ್ರೈಕೆ ನಡೆದಿದೆ ನನ್ನ ಹಾರ್ಟಲ್ಲಿ..
ಹೇಗಂತ ಹೇಳಿಕೊಳ್ಳೋದು ನನ್ನ ಲಕ್ಕನ್ನ
ಈ ಚಿಟ್ಟೆ ಹಾರಿ ಬಂದು ಆಕ್ರಮಿಸಿದೆ ಎದೆಯನ್ನ
ನೀ ಸಿಕ್ಕ ಸೊಕ್ಕಲೆ ಮರೆತೆ ನಾನು ನನ್ನ ಲೋಕಾನ
ಯಾಕೊ ಡೌಟು ನನ್ನನು ನೀನು ಒಪ್ಪಿದ್ ನಿಜಾನ
ಎಷ್ಟೊ ಹುಡುಗೀರ ಹಿಂದೆ ಬಿದ್ದು ಅಲೆದೆ ನಾ
ನೋಡ್ಲಿಲ್ಲ ಒಬ್ಳು ಕೂಡ ತಿರುಗಿ ಫೇಸುಕಟ್ಟನ್ನ
ಭಗವಂತನ ಮೇಲೇನೆ ನನ್ಗ್ಯಾಕೊ ಅನುಮಾನ
ನೀನಾಗೆ ಇಷ್ಟಪಟ್ಟೆ ಹೇಗೆ ನನ್ನನ್ನ
|| ಓ ಓ ಲವ್ ಆಗೋಯ್ತಲ್ಲ
ಲಡ್ಡು ಬಂದು ಬಾಯಿಗೆ ಬಿತ್ತು ನಂಬೊಕ್ಕಾಗತಿಲ್ಲ
ಓ ಓ ಲವ್ ಆಗೋಯ್ತಲ್ಲ..
ನಿಲ್ಲೋಕೆ ಎರಡು ಕಾಲು ಭೂಮಿ ಮೇಲಿಲ್ಲ
ಹೊಸ ಖುಷಿ ನನ್ನೆದೆಯೊಳಗೆ
ನಿನ್ನಿಂದಲೆ ಈ ಬೆಳವಣಿಗೆ
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ
ಬ್ಲ್ಯಾಕ್ ಅಂಡ್ ವೈಟ್ ಕಣ್ಣಿನಲ್ಲಿ
ಕಲರ್ ಕಲರ್ ಡ್ರೀಮ್ಸು ಚೆಲ್ಲಿ
ಸರ್ಜಿಕಲ್ ಸ್ಟ್ರೈಕೆ ನಡೆದಿದೆ ನನ್ನ ಹಾರ್ಟಲ್ಲಿ||
ನಿನ್ ಹಿಂದೆ ಬೀಳ್ಲಿಲ್ಲ ಲವ್ ಮಾಡು ಅನ್ಲಿಲ್ಲ
ಸಿಂಪಲ್ಲಾಗಿದ್ನಲ್ಲೆ ನಾನು
ಹಿಂದ್ಮುಂದೆ ನೋಡ್ದೇನೆ ಬಡಪಾಯಿ ಪ್ರೇಮಿನೆ
ಒಪ್ಕೊಂಡೆಬಿಟ್ಟ್ಯಲ್ಲೆ ನೀನು
ಕೈಯಲ್ಲಿ ಕೈಯಿಟ್ಟ ಮೊದಲ್ನೆ ಟಚ್ಚಲ್ಲೆ
ಹೊಡ್ದಂಗೆ ಆಯ್ತಲ್ಲೆ ಶಾಕು ..
ಮುಟ್ಟೋದು ನಿನ್ನನ್ನ ಮುಟ್ದಂಗೆ ಮಿಂಚನ್ನ
ನನ್ದಲ್ಲ ನಿನ್ದೇನೆ ಶೇಕು..
ಅಂಗೈಲಿ ಅಪ್ಸರೆ ಸಿಕ್ಬಿಟ್ಟ ಹಾಗಿದೆ
ಅದೃಷ್ಟವೇ ಬಂದು ಎದೆಯ ಬಾಗಿಲು ಬಡಿದಿದೆ
ಅಂದವಾದ ಅಚ್ಚರಿ ನನ್ ಕಣ್ಮುಂದೆ ನಿಂತಿದೆ
ಸಿಂಪಲ್ಲಾಗಿದ್ದ ಲೈಫು ಈಗೆಕ್ಕುಟ್ಟೋಗಿದೆ
|| ಓ ಓ ಲವ್ ಆಗೋಯ್ತಲ್ಲ
ಲಡ್ಡು ಬಂದು ಬಾಯಿಗೆ ಬಿತ್ತು ನಂಬೊಕ್ಕಾಗತಿಲ್ಲ
ಓ ಓ ಲವ್ ಆಗೋಯ್ತಲ್ಲ
ನಿಲ್ಲೋಕೆ ಎರಡು ಕಾಲು ಭೂಮಿ ಮೇಲಿಲ್ಲ
ಹೊಸ ಖುಷಿ ನನ್ನೆದೆಯೊಳಗೆ
ನಿನ್ನಿಂದಲೆ ಈ ಬೆಳವಣಿಗೆ
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ
ಬ್ಲ್ಯಾಕ್ ಅಂಡ್ ವೈಟ್ ಕಣ್ಣಿನಲ್ಲಿ
ಕಲರ್ ಕಲರ್ ಡ್ರೀಮ್ಸು ಚೆಲ್ಲಿ
ಸರ್ಜಿಕಲ್ ಸ್ಟ್ರೈಕೆ ನಡೆದಿದೆ ನನ್ನ ಹಾರ್ಟಲ್ಲಿ..||