Janumagale Kaayuve Lyrics

ಜನುಮಗಳೇ.. ಕಾಯುವೇ Lyrics

in Love Mocktail

in ಲವ್ ಮಾಕ್ಟೇಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜನುಮಗಳೇ.. ಕಾಯುವೇ
ಹೃದಯವನೇ.. ಹಾಸುವೇ
ಸಮಯದ ಕೊನೆಯಲಿ ನಿನ್ನದೆ ಜೊತೆಯಲಿ
ಪ್ರೀತಿಯ ಹಾಡನು ಹಾಡುವೇ
ಮನಸ್ಸಿನ ಕಿಡಿಗೆ ಮಳೆಯು ನೀ ಸುರಿಸು ಬಾ
ತಣಿಸು ಬಾ ಜೀವವೇ ಮರಳಿ ಬಾ..
ಜನುಮಗಳೇ.. ಕಾಯುವೇ
ಹೃದಯವನೇ.. ಹಾಸುವೇ
 
ಮರೆತು ಹೋಗದೆ ನನ್ನ…
ಮನ್ನಿಸು ಎಂದಿದೆ ಮನ…
ಸನಿಹ ನನ್ನ ಕಾಣದೆ ನಿನ್ನ
ನೆನಪು ನಿನ್ನದೇ ದಿನ
ಶೂನ್ಯವೆ ಕಂಡಿದೆ ಎಲ್ಲೂ
ಸೋತೆನು ಬಾಳಲಿ ನಾನು…
ಕನಸೇ ನೀನು ಕ್ಷಮಿಸಲೇನು
ಒಂದೊಮ್ಮೆ ಎದುರು ನಿಲ್ಲು…
ಸೊರಗಿದೆ… ಜೀವನ… ಸಾಯದೆ… ಪ್ರತಿಕ್ಷಣ…
ಯಾವುದೀ ಬಂಧನ ಬಿಡಿಸು ಬಾ
ಕದಲುವ… ಕಂಪನ… ತಾಳದೆ… ಹೋದೆ ನಾ
ಕಾಡದೆ… ಕೊಲ್ಲದೆ… ಮರಳಿ ಬಾ
 
|| ಜನುಮಗಳೇ.. ಕಾಯುವೇ
ಹೃದಯವನೇ.. ಹಾಸುವೇ||

ಜನುಮಗಳೇ.. ಕಾಯುವೇ
ಹೃದಯವನೇ.. ಹಾಸುವೇ
ಸಮಯದ ಕೊನೆಯಲಿ ನಿನ್ನದೆ ಜೊತೆಯಲಿ
ಪ್ರೀತಿಯ ಹಾಡನು ಹಾಡುವೇ
ಮನಸ್ಸಿನ ಕಿಡಿಗೆ ಮಳೆಯು ನೀ ಸುರಿಸು ಬಾ
ತಣಿಸು ಬಾ ಜೀವವೇ ಮರಳಿ ಬಾ..
ಜನುಮಗಳೇ.. ಕಾಯುವೇ
ಹೃದಯವನೇ.. ಹಾಸುವೇ
 
ಮರೆತು ಹೋಗದೆ ನನ್ನ…
ಮನ್ನಿಸು ಎಂದಿದೆ ಮನ…
ಸನಿಹ ನನ್ನ ಕಾಣದೆ ನಿನ್ನ
ನೆನಪು ನಿನ್ನದೇ ದಿನ
ಶೂನ್ಯವೆ ಕಂಡಿದೆ ಎಲ್ಲೂ
ಸೋತೆನು ಬಾಳಲಿ ನಾನು…
ಕನಸೇ ನೀನು ಕ್ಷಮಿಸಲೇನು
ಒಂದೊಮ್ಮೆ ಎದುರು ನಿಲ್ಲು…
ಸೊರಗಿದೆ… ಜೀವನ… ಸಾಯದೆ… ಪ್ರತಿಕ್ಷಣ…
ಯಾವುದೀ ಬಂಧನ ಬಿಡಿಸು ಬಾ
ಕದಲುವ… ಕಂಪನ… ತಾಳದೆ… ಹೋದೆ ನಾ
ಕಾಡದೆ… ಕೊಲ್ಲದೆ… ಮರಳಿ ಬಾ
 
|| ಜನುಮಗಳೇ.. ಕಾಯುವೇ
ಹೃದಯವನೇ.. ಹಾಸುವೇ||

Janumagale Kaayuve song lyrics from Kannada Movie Love Mocktail starring Madarangi Krishna, Milana Nagaraj, Amrutha Iyengar, Lyrics penned by Raghavendra V Kamath Sung by Nakul Abhyankar, Music Composed by Raghu Dixit, film is Directed by Madarangi Krishna and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ