ಕಳೆದೋದೆ ಸುಮ್ಮನೆ ನೊಡುತ್ತ ನಿನ್ನನೆ
ಮರೆತೋಗಿರೊ ಹಾಗಿದೆ ನಾ ನನ್ನನೇ..
ಆ ಚಂದಿರಗಂತ ನೀ ಎಷ್ಟೊಂದು ಸುಂದರ
ನಗುಮುಖದ ನವಿಲ ಕಂಡ ಸಡಗರ
ಯಾಕೀಗ ಈ ತರ ತುಂಬಾ ಭಯಂಕರ
ಟೆನ್ಷನ್ನು ಕೊಟ್ಲು ನೋಡುತಾನೇ..
ಒಳಗೇನೋ ಒಂಥರ ಹೀಗಾದರೆಂತರ
ನಾನು ನಾನಾಗಿಲ್ಲ ನನ್ನಾಣೆ..
ಒಂದೇ ಸಲ ಕೋಲಾಹಲ ಈ ನನ್ನ ಎದೆಯಲ್ಲಿ
ಕಳೆದೋಗಿದೆ ನನ್ನ ಎದೆ ಬರಿ ಇವಳ ಗುಂಗಲ್ಲಿ
ಒಂದೇ ಸಲ ಕೋಲಾಹಲ ಈ ನನ್ನ ಎದೆಯಲ್ಲಿ
ಕಳೆದೋಗಿದೆ ನನ್ನ ಎದೆ ಬರಿ ಇವಳ ಗುಂಗಲ್ಲಿ
ಮೊದಲ ಪ್ರೇಮ ಇಂದನಿಂದ
ಹಾಡು ಬಂತು ಹಾರ್ಟಿನಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ ಫ್ಲಾಟಾದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ..
ಮೊದಲ ಪ್ರೇಮ ಇಂದನಿಂದ
ಹಾಡು ಬಂತು ಹಾರ್ಟಿನಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ ಫ್ಲಾಟಾದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ..
ಹಾಯಾಗೆ ಇದ್ದ ಮುಗ್ಧ ಹುಡುಗನ್ನ
ಬಿಡದಂಗೆ ಕಾಡೋದು ನ್ಯಾಯಾನ
ಸೈಲೆಂಟಾಗ್ ಸೋತೆ ಯಾಮಾರಿ
ಇಷ್ಟಪಟ್ಟೆ ಸ್ವಲ್ಪ ಮಿತಿಮೀರಿ
ತೇಲೋದೆ ತಂಗಾಲಿಯಲ್ಲಿ
ಏನೆಂದು ಹೇಳಲಿ ಈ ಟೈಮಲ್ಲಿ
ಇರು ಜೊತೆ ನೀ ಇಡಿ ಲೈಫಲೀ
ಒಂದೇ ಸಲ ಕೋಲಾಹಲ ಈ ನನ್ನ ಎದೆಯಲ್ಲಿ
ಕಳೆದೋಗಿದೆ ನನ್ನ ಎದೆ ಬರಿ ಇವಳ ಗುಂಗಲ್ಲಿ
ಒಂದೇ ಸಲ ಕೋಲಾಹಲ ಈ ನನ್ನ ಎದೆಯಲ್ಲಿ
ಕಳೆದೋಗಿದೆ ನನ್ನ ಎದೆ ಬರಿ ಇವಳ ಗುಂಗಲ್ಲಿ
ಮೊದಲ ಪ್ರೇಮ ಇಂದನಿಂದ
ಹಾಡು ಬಂತು ಹಾರ್ಟಿನಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ ಫ್ಲಾಟಾದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ..
ಮೊದಲ ಪ್ರೇಮ ಇಂದನಿಂದ
ಹಾಡು ಬಂತು ಹಾರ್ಟಿನಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ ಫ್ಲಾಟಾದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ..
ಕಳೆದೋದೆ ಸುಮ್ಮನೆ ನೊಡುತ್ತ ನಿನ್ನನೆ
ಮರೆತೋಗಿರೊ ಹಾಗಿದೆ ನಾ ನನ್ನನೇ..
ಆ ಚಂದಿರಗಂತ ನೀ ಎಷ್ಟೊಂದು ಸುಂದರ
ನಗುಮುಖದ ನವಿಲ ಕಂಡ ಸಡಗರ
ಯಾಕೀಗ ಈ ತರ ತುಂಬಾ ಭಯಂಕರ
ಟೆನ್ಷನ್ನು ಕೊಟ್ಲು ನೋಡುತಾನೇ..
ಒಳಗೇನೋ ಒಂಥರ ಹೀಗಾದರೆಂತರ
ನಾನು ನಾನಾಗಿಲ್ಲ ನನ್ನಾಣೆ..
ಒಂದೇ ಸಲ ಕೋಲಾಹಲ ಈ ನನ್ನ ಎದೆಯಲ್ಲಿ
ಕಳೆದೋಗಿದೆ ನನ್ನ ಎದೆ ಬರಿ ಇವಳ ಗುಂಗಲ್ಲಿ
ಒಂದೇ ಸಲ ಕೋಲಾಹಲ ಈ ನನ್ನ ಎದೆಯಲ್ಲಿ
ಕಳೆದೋಗಿದೆ ನನ್ನ ಎದೆ ಬರಿ ಇವಳ ಗುಂಗಲ್ಲಿ
ಮೊದಲ ಪ್ರೇಮ ಇಂದನಿಂದ
ಹಾಡು ಬಂತು ಹಾರ್ಟಿನಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ ಫ್ಲಾಟಾದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ..
ಮೊದಲ ಪ್ರೇಮ ಇಂದನಿಂದ
ಹಾಡು ಬಂತು ಹಾರ್ಟಿನಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ ಫ್ಲಾಟಾದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ..
ಹಾಯಾಗೆ ಇದ್ದ ಮುಗ್ಧ ಹುಡುಗನ್ನ
ಬಿಡದಂಗೆ ಕಾಡೋದು ನ್ಯಾಯಾನ
ಸೈಲೆಂಟಾಗ್ ಸೋತೆ ಯಾಮಾರಿ
ಇಷ್ಟಪಟ್ಟೆ ಸ್ವಲ್ಪ ಮಿತಿಮೀರಿ
ತೇಲೋದೆ ತಂಗಾಲಿಯಲ್ಲಿ
ಏನೆಂದು ಹೇಳಲಿ ಈ ಟೈಮಲ್ಲಿ
ಇರು ಜೊತೆ ನೀ ಇಡಿ ಲೈಫಲೀ
ಒಂದೇ ಸಲ ಕೋಲಾಹಲ ಈ ನನ್ನ ಎದೆಯಲ್ಲಿ
ಕಳೆದೋಗಿದೆ ನನ್ನ ಎದೆ ಬರಿ ಇವಳ ಗುಂಗಲ್ಲಿ
ಒಂದೇ ಸಲ ಕೋಲಾಹಲ ಈ ನನ್ನ ಎದೆಯಲ್ಲಿ
ಕಳೆದೋಗಿದೆ ನನ್ನ ಎದೆ ಬರಿ ಇವಳ ಗುಂಗಲ್ಲಿ
ಮೊದಲ ಪ್ರೇಮ ಇಂದನಿಂದ
ಹಾಡು ಬಂತು ಹಾರ್ಟಿನಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ ಫ್ಲಾಟಾದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ..
ಮೊದಲ ಪ್ರೇಮ ಇಂದನಿಂದ
ಹಾಡು ಬಂತು ಹಾರ್ಟಿನಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ ಫ್ಲಾಟಾದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ..