Neene Endigu Lyrics

ನೀನೇ ಎಂದಿಗೂ Lyrics

in Love Mocktail

in ಲವ್ ಮಾಕ್ಟೇಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಸಲೀ ದಿನವು ಸುರುಸಿದೆ ಒಲವು ನಗುತಲೀ ನೀನು
ಮನಸಲೀ ನಲಿವು ಬದುಕಲಿ ಗೆಲುವು ತರುತಲೀ ನೀನು
ಉಸಿರೇ ನನಗಾಗಿ ನೀನುರುವ ಹಾಗೆ
ಕೊರಲ ಧನಿಯಾಗಿ ನನ್ನ ಹಾಡಾಗುವೆ
ನನ್ನ ಸ್ನೇಹ ನನ್ನ ಪ್ರೇಮ ನನ್ನ ಪ್ರೀತಿ ನೀನೇ..
ನನ್ನ ಜೀವ ನನ್ನ ಭಾವ ನನ್ನ ಲೋಕ ನೀನೇ ಎಂದಿಗೂ..
 
ಒಡಲಲ್ಲಿ ಮಿಡಿತ ಹೃದಯದ ಬಡಿತ ತುಡಿತವೂ ನೀನು
ಎದೆಯಲೀ ಸೆಳೆತ ಒಳವಿನ ಮೊರೆತ ಸ್ಮರಣೆಯು ನೀನು
ಒಲವೆ ವರವಾಗಿ ಬಂದಿರುವ ಹಾಗೆ
ಜನುಮ ನನದೆಲ್ಲಾ ನಿನದಾಗಿದೆ
ನನ್ನ ಸ್ನೇಹ ನನ್ನ ಪ್ರೇಮ ನನ್ನ ಪ್ರೀತಿ ನೀನೇ..
ನನ್ನ ಜೀವ ನನ್ನ ಭಾವ ನನ್ನ ಲೋಕ ನೀನೇ ಎಂದಿಗೂ..
 
ನೋವಿಗೆ ನಗುವಾತರುವೇ ನೀನು
ಕತ್ತಲಲ್ಲಿ ಬೆಳಕಾ ತರುವೆ ನೀನು
ನನ್ನಾಸೆಯಾ ಅರಿವು ನೀನು
ನೀರಾಗಿರುವೇ ನನ್ನಾ ನಿಲುವು
ನನ್ನ ನೀತಿ ನನ್ನ ಕೀ್ರ್ತಿ ಮನಃಶಾಂತಿ ನೀನೇ
ನನ್ನ ದೈರ್ಯ ನನ್ನ ಸ್ಥೈರ್ಯ ಐಶ್ವರ್ಯ ನೀನೇ
ನನ್ನ ಮಾನ ನನ್ನ ಪ್ರಾಣ ಸರ್ವಾಂಗ ನೀನೇ
ನನ್ನ ಮೌನ ನನ್ನ ಧ್ಯಾನ ಸನ್ಮಾರ್ಗ ನೀನೇ ಎಂದಿಗೂ..

ನಸಲೀ ದಿನವು ಸುರುಸಿದೆ ಒಲವು ನಗುತಲೀ ನೀನು
ಮನಸಲೀ ನಲಿವು ಬದುಕಲಿ ಗೆಲುವು ತರುತಲೀ ನೀನು
ಉಸಿರೇ ನನಗಾಗಿ ನೀನುರುವ ಹಾಗೆ
ಕೊರಲ ಧನಿಯಾಗಿ ನನ್ನ ಹಾಡಾಗುವೆ
ನನ್ನ ಸ್ನೇಹ ನನ್ನ ಪ್ರೇಮ ನನ್ನ ಪ್ರೀತಿ ನೀನೇ..
ನನ್ನ ಜೀವ ನನ್ನ ಭಾವ ನನ್ನ ಲೋಕ ನೀನೇ ಎಂದಿಗೂ..
 
ಒಡಲಲ್ಲಿ ಮಿಡಿತ ಹೃದಯದ ಬಡಿತ ತುಡಿತವೂ ನೀನು
ಎದೆಯಲೀ ಸೆಳೆತ ಒಳವಿನ ಮೊರೆತ ಸ್ಮರಣೆಯು ನೀನು
ಒಲವೆ ವರವಾಗಿ ಬಂದಿರುವ ಹಾಗೆ
ಜನುಮ ನನದೆಲ್ಲಾ ನಿನದಾಗಿದೆ
ನನ್ನ ಸ್ನೇಹ ನನ್ನ ಪ್ರೇಮ ನನ್ನ ಪ್ರೀತಿ ನೀನೇ..
ನನ್ನ ಜೀವ ನನ್ನ ಭಾವ ನನ್ನ ಲೋಕ ನೀನೇ ಎಂದಿಗೂ..
 
ನೋವಿಗೆ ನಗುವಾತರುವೇ ನೀನು
ಕತ್ತಲಲ್ಲಿ ಬೆಳಕಾ ತರುವೆ ನೀನು
ನನ್ನಾಸೆಯಾ ಅರಿವು ನೀನು
ನೀರಾಗಿರುವೇ ನನ್ನಾ ನಿಲುವು
ನನ್ನ ನೀತಿ ನನ್ನ ಕೀ್ರ್ತಿ ಮನಃಶಾಂತಿ ನೀನೇ
ನನ್ನ ದೈರ್ಯ ನನ್ನ ಸ್ಥೈರ್ಯ ಐಶ್ವರ್ಯ ನೀನೇ
ನನ್ನ ಮಾನ ನನ್ನ ಪ್ರಾಣ ಸರ್ವಾಂಗ ನೀನೇ
ನನ್ನ ಮೌನ ನನ್ನ ಧ್ಯಾನ ಸನ್ಮಾರ್ಗ ನೀನೇ ಎಂದಿಗೂ..

Neene Endigu song lyrics from Kannada Movie Love Mocktail starring Madarangi Krishna, Milana Nagaraj, Amrutha Iyengar, Lyrics penned by Raghavendra V Kamath Sung by Nihal Tauro, Music Composed by Raghu Dixit, film is Directed by Madarangi Krishna and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ